U17 ವಿಶ್ವ ಕುಸ್ತಿ ಚಾಂಪಿಯನ್ ಶಿಪ್: ಕಂಚು ಗೆದ್ದ ಭಾರತದ ರೋನಕ್ ದಹಿಯಾರೋನಕ್ ಅವರು ಟರ್ಕಿಯ ಎಮ್ರುಲ್ಲಾ ಕ್ಯಾಪ್ಕನ್ ವಿರುದ್ದ 6-1ರ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಮೊದಲ ಪದಕ ಲಭಿಸಿದೆ.
ಸನ್ಮಾನ ಕಾರ್ಯಕ್ರಮದ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಕುಸ್ತಿಪಟು ವಿನೇಶ್ ಫೋಗಟ್, ವಿಡಿಯೋ ವೈರಲ್!ದೆಹಲಿಯಿಂದ ಸ್ವಗ್ರಾಮ ಬಲಾಲಿಗೆ ತೆರಳಿದ್ದ ವಿನೇಶ್ ಫೋಗಟ್ ಗೆ ಇಂದು ಗ್ರಾಮದ ಹಿರಿಯರು ಆಕೆಗೆ ಚಿನ್ನದ ಪದಕ ನೀಡಿ ಗೌರವಿಸಿದರು. ಇನ್ನು ಅಭಿನಂದನಾ ಸಮಾರಂಭದಲ್ಲಿ, ವಿನೇಶ್ ಫೋಗಟ್ ತುಂಬಾ ದಣಿದಂತೆ ಕಾಣುತ್ತಿದ್ದು ಕುರ್ಚಿಯಲ್ಲಿ ಕುಳಿದಿದ್ದ ಅವರು ಪ್ರಜ್ಞೆ ತಪ್ಪಿದರು.
ನಾಚಿಕೆಗೇಡಿನ ಸಂಗತಿ: ವಿನೇಶ್ ಸ್ವಾಗತಿಸುವ ಭರದಲ್ಲಿ 'ತಿರಂಗ' ಪೋಸ್ಟರ್ ಮೇಲೆ ಕಾಲಿಟ್ಟ ಬಜರಂಗ್ ಪುನಿಯಾ, ವಿಡಿಯೋ ವೈರಲ್!ಭವ್ಯ ಸ್ವಾಗತ ಸಮಾರಂಭದ ಭಾಗವಾಗಿ ವಿನೇಶ್ ಫೋಗಟ್ ಅವರನ್ನು ಸ್ವಾಗತಿಸಲು ಸಹ ಭಾರತೀಯ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.
ಭಾರತಕ್ಕೆ ಮರಳುತ್ತಿದ್ದಂತೆ 'ಕಣ್ಣೀರಿಟ್ಟ' ವಿನೇಶ್ ಪೋಗಟ್: ದೆಹಲಿ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ'ದೇಶದ ಜನರಿಂದ ಇಷ್ಟೊಂದು ಪ್ರೀತಿ ಮತ್ತು ಗೌರವ ಸಿಕ್ಕಿರುವುದು ನನ್ನ ಅದೃಷ್ಟ. ದೇಶದ ಎಲ್ಲಾ ಜನರಿಗೂ ಧನ್ಯವಾದ ಸಲ್ಲಿಸುತ್ತೇನೆ'
Olympics 2024: ವಿನೇಶ್ ಫೋಗಟ್ ಮನವಿ ವಜಾಗೊಳಿಸಿದ CAS, ಬೇಸರ ವ್ಯಕ್ತಪಡಿಸಿದ IOA!ತೀರ್ಪು ಪ್ರಕಟಿಸಲು ಆಗಸ್ಟ್ 16ರವರೆಗೆ ಗಡುವು ವಿಸ್ತರಣೆಯನ್ನು ಘೋಷಿಸಿದ್ದರೂ, ಇಂದು ಸಂಜೆಯೇ ತೀರ್ಪು ಹೊರಬಂದಿದೆ. ಇದು ನಿಜಕ್ಕೂ ಬೇಸರದ ಸಂಗತಿ.
Olympics 2024: ವಿನೇಶ್ ಪೋಗಟ್ 'ಬೆಳ್ಳಿ' ಪದಕ ಕನಸು ಭಗ್ನ; ಅರ್ಜಿ ವಜಾ ಮಾಡಿದ CASಫೈನಲ್ನ ಪಂದ್ಯಕ್ಕೂ ಮುನ್ನ 100 ಗ್ರಾಂ ಅಧಿಕ ತೂಕ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ವಿನೇಶ್ ಪೊಗಟ್ ರನ್ನು ಅನರ್ಹಗೊಳಿಸಲಾಗಿತ್ತು. ಹೀಗಾಗಿ ತನಗೆ ಬೆಳ್ಳಿ ಪದಕವನ್ನು ನೀಡಬೇಕೆಂದು ವಿನೇಶ್ ಒತ್ತಾಯಿಸಿ ಮೇಲ್ಮನವಿ ಸಲ್ಲಿಸಿದ್ದರು.
CAS ತೀರ್ಪು ಬರುವವರೆಗೂ ವಿನೇಶ್ ಫೋಗಟ್ ಭಾರತಕ್ಕೆ ಮರಳುವುದಿಲ್ಲಮಹಿಳೆಯರ 50 ಕೆಜಿ ಫೈನಲ್ನಿಂದ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ವಿನೇಶ್ ಫೋಗಟ್ ಅವರು ಸಿಎಎಸ್ ಗೆ ಮೇಲ್ಮನವಿಯ ಸಲ್ಲಿಸಿದ್ದಾರೆ.
Vinesh Phogat: ಪದಕ ನಿರ್ಧಾರ ಮತ್ತೆ ಮುಂದೂಡಿಕೆ; ವಿನೇಶ್ ಇನ್ನೆಷ್ಟು ದಿನ ಕಾಯಬೇಕು!ವಿನೇಶ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಾತ್ರವಲ್ಲ. ಈ ಹಿಂದೆಯೂ ಎರಡು ಬಾರಿ ಆಘಾತ ಎದುರಾಗಿತ್ತು.
ಪ್ಯಾರಿಸ್ ಒಲಿಂಪಿಕ್ಸ್ಗೆ ವರ್ಣರಂಜಿತ ತೆರೆ: 126 ಪದಕದೊಂದಿಗೆ ಅಗ್ರಸ್ಥಾನದಲ್ಲಿ ಅಮೆರಿಕ, 6 ಪದಕಕ್ಕೆ ಭಾರತ ತೃಪ್ತಿ!ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ (ಯುಎಸ್ಎ) ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸ್ಪರ್ಧೆಯ ಕೊನೆಯ ದಿನದಂದು ಅಮೆರಿಕಾ ತನ್ನ ಸಾಂಪ್ರದಾಯಿಕ ಎದುರಾಳಿ ಚೀನಾವನ್ನು ಒಲಿಂಪಿಕ್ಸ್ನಲ್ಲಿ ಅಲ್ಪ ಅಂತರದಿಂದ ಹಿಂದೆ ಹಾಕಿತು.
Olympics 2024: ಚಿನ್ನ ಗೆದ್ದಿದ್ದ ಪಾಕಿಸ್ತಾನ ಅಥ್ಲೀಟ್ Arshad Nadeem ಸುಮಾರು 3 ಕೋಟಿ ರೂ ತೆರಿಗೆ ಕಟ್ಟಬೇಕೇ?ಪಾಕಿಸ್ತಾನ ಫೆಡರಲ್ ಬೋರ್ಡ್ ಆಫ್ ರೆವೆನ್ಯೂ ನಿಯಮಗಳು ಹೇಳುವ ಪ್ರಕಾರ, ಆಟಗಾರರರು ಪಡೆದ ಬಹುಮಾನದ ಹಣಕ್ಕೆ ಸಂಬಂಧಿಸಿದಂತೆ ತೆರಿಗೆ ಪಾವತಿಸಬೇಕಾಗುತ್ತದೆ.
ರಾಜ್ಯಬೆಂಗಳೂರಿಗೆ ಬಂದಿದ್ದ ಯೂಟ್ಯೂಬರ್ ಧ್ರುವ್ ರಾಠಿ ಪೌರತ್ವ, ವೀಸಾ ಸ್ಥಿತಿ ಪರಿಶೀಲಿಸಿ; ಕೇಂದ್ರಕ್ಕೆ ಭಾಸ್ಕರ್ ರಾವ್ ಆಗ್ರಹ
ದೇಶ'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ