ಕ್ರೀಡೆ

ಪಂದ್ಯ ಲೈವ್ ನಡೆಯುತ್ತಿರುವಾಗಲೇ ಬಟ್ಟೆ ಬಿಚ್ಚಿದ ಮಾಡೆಲ್‌ಗಳು, ಅವಾಕ್ಕಾಗಿ ನಿಂತ ಆಟಗಾರರು, ವಿಡಿಯೋ ವೈರಲ್!

ಪಂದ್ಯ ಲೈವ್ ನಡೆಯುತ್ತಿರುವಾಗಲೇ ಇಬ್ಬರು ಮಾಡೆಲ್‌ಗಳು ಬಟ್ಟೆ ಬಿಚ್ಚಿದ್ದು ಇದನ್ನು ನೋಡಿದ ಆಟಗಾರರು ಅವಾಕ್ಕಾಗಿ ನಿಂತಿದ್ದು ಪಂದ್ಯ ಕೆಲ ಕಾಲ ನಿಂತಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

ಪಂದ್ಯ ಲೈವ್ ನಡೆಯುತ್ತಿರುವಾಗಲೇ ಬಟ್ಟೆ ಬಿಚ್ಚಿದ ಮಾಡೆಲ್‌ಗಳು, ಅವಾಕ್ಕಾಗಿ ನಿಂತ ಆಟಗಾರರು, ವಿಡಿಯೋ ವೈರಲ್!
ಮಾಡೆಲ್ ಗಳ ವರ್ತನೆ ಫೋಟೋ
Published On :

ವಾಷಿಂಗ್ಟನ್: ಪಂದ್ಯ ಲೈವ್ ನಡೆಯುತ್ತಿರುವಾಗಲೇ ಇಬ್ಬರು ಮಾಡೆಲ್‌ಗಳು ಬಟ್ಟೆ ಬಿಚ್ಚಿದ್ದು ಇದನ್ನು ನೋಡಿದ ಆಟಗಾರರು ಅವಾಕ್ಕಾಗಿ ನಿಂತಿದ್ದು ಪಂದ್ಯ ಕೆಲ ಕಾಲ ನಿಂತಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. 

ಅಮೆರಿಕದಲ್ಲಿ ಬೇಸ್ ಬಾಲ್ ವಿಶ್ವ ಸರಣಿಯ ಟೂರ್ನಮೆಂಟ್ ಒಂದರಲ್ಲಿ ಮಾಡೆಲ್‌ಗಳಾದ ಜುಲಿಯಾ ರೋಸ್ ಹಾಗೂ ಲಾರೆನ್ ಸಮ್ಮರ್ ತಮ್ಮ ಮೇಲಿನ ಟೀ ಶರ್ಟ್ ಬಿಚ್ಚಿ ಡ್ಯಾನ್ಸ್ ಮಾಡಿದ್ದಾರೆ. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. 

Story image

ಇನ್ನು ಮಾಡೆಲ್ ಗಳ ಅಸಭ್ಯ ವರ್ತನೆಯನ್ನು ಕಂಡ ಆಟಗಾರರು ಆಟದ ಗಮನ ಕೊಡಲಾಗಲಿಲ್ಲ. ಇದರಿಂದ ಕೆಲ ಕಾಲ ಪಂದ್ಯ ನಿಲ್ಲಿಸಲಾಗಿತ್ತು. ನಂತರ ಭದ್ರತಾ ಸಿಬ್ಬಂದಿಗಳು ಮಾಡೆಲ್ ಗಳನ್ನು ಕ್ರೀಡಾಂಗಣದಿಂದ ಹೊರಗೆ ಕಳುಹಿಸಿದರು. ಈ ವೇಳೆ ನಾವು 55 ಲಕ್ಷ ರುಪಾಯಿ ಕೊಟ್ಟು ಪಂದ್ಯ ವೀಕ್ಷಣೆ ಬಂದಿದ್ದಾಗಿ ಕಿರುಚಾಡಿದರು. 

Story image

ಮಾಡೆಲ್ ಗಳ ಅಸಭ್ಯ ವರ್ತನೆಯಿಂದ ಬೇಸ್ ಬಾಲ್ ಟೂರ್ನಿಯಿಂದ ಅವರಿಗೆ ನಿಷೇಧ ಹೇರಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.