ಕ್ರೀಡೆಪಂದ್ಯ ಲೈವ್ ನಡೆಯುತ್ತಿರುವಾಗಲೇ ಬಟ್ಟೆ ಬಿಚ್ಚಿದ ಮಾಡೆಲ್ಗಳು, ಅವಾಕ್ಕಾಗಿ ನಿಂತ ಆಟಗಾರರು, ವಿಡಿಯೋ ವೈರಲ್!
ಪಂದ್ಯ ಲೈವ್ ನಡೆಯುತ್ತಿರುವಾಗಲೇ ಇಬ್ಬರು ಮಾಡೆಲ್ಗಳು ಬಟ್ಟೆ ಬಿಚ್ಚಿದ್ದು ಇದನ್ನು ನೋಡಿದ ಆಟಗಾರರು ಅವಾಕ್ಕಾಗಿ ನಿಂತಿದ್ದು ಪಂದ್ಯ ಕೆಲ ಕಾಲ ನಿಂತಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.