ಯೂತ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಬಾರಿಗೆ ಚಿನ್ನದ ಪದಕ ತಂದುಕೊಟ್ಟ 15 ವರ್ಷದ ವೆಯ್ಟ್ ಲಿಪ್ಟರ್ ಜೆರೆಮಿ!
ಯೂತ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಬಾರಿಗೆ ಚಿನ್ನದ ಪದಕ ಒಲಿದು ಬಂದಿದೆ. 62 ಕೆಜಿ ವಿಭಾಗದಲ್ಲಿ 15 ವರ್ಷದ ವೆಯ್ಟ್ ಲಿಪ್ಟರ್ ಜೆರೆಮಿ ಲಲ್ರಿನ್ನಂಗ ಚಿನ್ನದ ಪದಕ ಗೆದ್ದು, ಹೊಸ ಇತಿಹಾಸ ಬರೆದಿದ್ದಾರೆ.

Published On :
ಬ್ಯೂನಸ್ ಎರೆಸ್: ಯೂತ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಬಾರಿಗೆ ಚಿನ್ನದ ಪದಕ ಒಲಿದು ಬಂದಿದೆ. 62 ಕೆಜಿ ವಿಭಾಗದಲ್ಲಿ 15 ವರ್ಷದ ವೆಯ್ಟ್ ಲಿಪ್ಟರ್ ಜೆರೆಮಿ ಲಲ್ರಿನ್ನಂಗ ಚಿನ್ನದ ಪದಕ ಗೆದ್ದು, ಹೊಸ ಇತಿಹಾಸ ಬರೆದಿದ್ದಾರೆ.
ಜೆರೆಮಿ ಆಕ್ಟೋಬರ್ 26ಕ್ಕೆ 16 ವರ್ಷ ಪೂರೈಸಲಿದ್ದಾರೆ. ಭಾರತದ ಮುಂದಿನ ವೆಯ್ಟ್ ಲೀಪ್ಟಿಂಗ್ ಆಟಗಾರನಿಗೆ ಎಲ್ಲೆಡೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತwongoldಚಿನ್ನಗೆಲುವುYouth OlympicsWeightlifter Jeremy Lalrinnungaಯೂತ್ ಒಲಿಂಪಿಕ್ಸ್ವೆಯ್ಟ್ ಲಿಪ್ಟರ್ ಜೆರೆಮಿ ಲಲ್ರಿನ್ನಂಗ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


