ಕ್ರೀಡೆ

ಭಾರತೀಯ ಅಭಿಮಾನಿಗೆ ಎಂದಿಗೂ ನೆನಪಿನಲ್ಲಿಡುವ ಅಪರೂಪದ ಗಿಫ್ಟ್ ಕೊಟ್ಟ ರೋಜರ್ ಫೆಡರರ್!

ಟೆನಿಸ್‌ ಮಾಂತ್ರಿಕ ಸ್ವಿಜರ್ಲೆಂಡ್‌ ನ ರೋಜರ್‌ ಫೆಡರರ್‌ 20ನೇ ವಿಂಬಲ್ಡನ್‌ ಟೂರ್ನಿಯಲ್ಲಿ ಕಣಕ್ಕಳಿದಿದ್ದು ಮೊದಲ ಸುತ್ತಿನ ಪಂದ್ಯದಲ್ಲಿ ಅಪರೂಪದ ಘಟನೆಯಿಂದ ಸುದ್ದಿಯಲ್ಲಿದ್ದಾರೆ.

ಭಾರತೀಯ ಅಭಿಮಾನಿಗೆ ಎಂದಿಗೂ ನೆನಪಿನಲ್ಲಿಡುವ ಅಪರೂಪದ ಗಿಫ್ಟ್ ಕೊಟ್ಟ ರೋಜರ್ ಫೆಡರರ್!
ರೋಜರ್ ಫೆಡರರ್
Published On :
ಲಂಡನ್: ಟೆನಿಸ್‌ ಮಾಂತ್ರಿಕ ಸ್ವಿಜರ್ಲೆಂಡ್‌ ನ ರೋಜರ್‌ ಫೆಡರರ್‌ 20ನೇ ವಿಂಬಲ್ಡನ್‌ ಟೂರ್ನಿಯಲ್ಲಿ ಕಣಕ್ಕಳಿದಿದ್ದು ಮೊದಲ ಸುತ್ತಿನ ಪಂದ್ಯದಲ್ಲಿ ಅಪರೂಪದ ಘಟನೆಯಿಂದ ಸುದ್ದಿಯಲ್ಲಿದ್ದಾರೆ. 
ಲಂಡನ್ ನಲ್ಲಿ ನಡೆಯುತ್ತಿರುವ ವಿಂಬಲ್ಡನ್ ಟೂರ್ನಿಯಲ್ಲಿ  ಸೆರ್ಬಿಯದ ದುಸಾನ್ ಲಾಜೊವಿಕ್ ವಿರುದ್ಧ 6-1, 6-3, 6-4 ಅಂತರದ ಗೆಲುವು ಸಾಧಿಸಿದ್ದಾರೆ. ಆದರೆ ಇದಕ್ಕಿಂತಲೂ ಫೆಡರರ್ ನ ಮತ್ತೊಂದು ಸುದ್ದಿ ಎಲ್ಲರ ಗಮನ ಸೆಳೆಯುತ್ತಿದ್ದು, ಮನಗಳನ್ನು ಗೆಲ್ಲುತ್ತಿದೆ. ಅದೇನೆಂದರೆ ರೋಜರ್ ಫೆಡರರ್ ತಮ್ಮ ಭಾರತೀಯ ಅಭಿಮಾನಿಗೆ ಎಂದಿಗೂ ನೆನಪಿನಲಿಡುವ ಅಪರೂಪದ ಗಿಫ್ಟ್ ನ್ನು ನೀಡಿದ್ದಾರೆ. 
ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆಯೇ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡುತ್ತಿದ್ದ ವೇಳೆ, ಭಾರತದ ಯುವತಿಯೊಬ್ಬಳು ರೋಜರ್ ಫೆಡರರ್ ನ ಮುಂದೆ ನಿಂತು "ರೋಜರ್ ನಿಮ್ಮ ಹೆಡ್ ಬ್ಯಾಂಡ್ ನನಗೆ ಸಿಗಬಹುದೇ, ಪ್ಲೀಸ್....?" ಎಂಬ ಬರಹವಿದ್ದ ಬ್ಯಾನರ್ ನ್ನು ಪ್ರದರ್ಶಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.