ರೋಜರ್ ಫೆಡರರ್

ಟೆನಿಸ್ ದಂತಕಥೆ ರೋಜರ್ ಫೆಡರರ್ ನಿವೃತ್ತಿ: ಇವರೊಟ್ಟಿಗೆ ರಾಫೆಲ್ ನಡಾಲ್ ಕಣ್ಣೀರಿಟ್ಟ ವಿಡಿಯೋ ವೈರಲ್
ಸ್ವಿಟ್ಜರ್ಲ್ಯಾಂಡ್ ಲೆಜಂಡರಿ ಆಟಗಾರ, ಟೆನಿಸ್ ದಂತಕಥೆ ರೋಜರ್ ಫೆಡರರ್ ತಮ್ಮ ಎರಡು ದಶಕಗಳ ಟೆನಿಸ್ ಜಗತ್ತಿಗೆ ನಿವೃತ್ತಿ ಘೋಷಿಸಿದ್ದು, ಕಣ್ಣೀರಿನ ವಿದಾಯ ಹೇಳಿದ್ದಾರೆ.

ನಿವೃತ್ತಿ ಘೋಷಿಸಿದ ರೋಜರ್ ಫೆಡರರ್, ಟೆನಿಸ್ ದಿಗ್ಗಜನ ಕೊನೆಯ ಆಟಕ್ಕೆ ಸಾಕ್ಷಿಯಾಗಲಿದೆ ಲೇವರ್ ಕಪ್
ಸೆರೆನಾ ವಿಲಿಯಮ್ಸ್ ನಿವೃತ್ತಿಯ ಬೆನ್ನಲ್ಲೇ ನಲವತ್ತೊಂದು ವರ್ಷದ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಅವರು ಗುರುವಾರ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.

ರೋಜರ್ ಫೆಡರರ್ ಟೇಬಲ್ ಟೆನ್ನಿಸ್ ನೈಪುಣ್ಯತೆ ಕಂಡು ಅಭಿಮಾನಿಗಳು ಸುಸ್ತು
ಟೆನ್ನಿಸ್ ತಾರೆ ರೋಜರ್ ಫೆಡರರ್ ಅಭಿಮಾನಿಗಳಿಗಾಗಿ ಬಿಡುಗಡೆಗೊಳಿಸಿರುವ ಇನ್ ಸ್ಟಾಗ್ರಾಂ ವಿಡಿಯೊ ವೈರಲ್ ಆಗಿದೆ. ವಿಡಿಯೋದಲ್ಲಿ ಫೆಡರರ್ ಅವರು ತಮ್ಮ ಟೇಬಲ್ ಟೆನ್ನಿಸ್ ಆಟದ ಪ್ರಾವೀಣ್ಯತೆಯನ್ನು ಬಹಿರಂಗ ಪಡಿಸಿದ್ದಾರೆ.

ಟೆನ್ನಿಸ್ ಪ್ರಿಯರಿಗೆ ಕಹಿ ಸುದ್ದಿ: ಮೊಣಕಾಲಿನ ಗಾಯದಿಂದಾಗಿ ಟೋಕಿಯೋ ಒಲಿಂಪಿಕ್ಸ್ ಕೂಟದಿಂದ ಹಿಂದೆ ಸರಿದ ರೋಜರ್ ಫೆಡರರ್
ಟೆನ್ನಿಸ್ ಪ್ರಿಯರಿಗೆ ಕಹಿ ಸುದ್ದಿಯೊಂದು ಎದುರಾಗಿದ್ದು ಬಹು ನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಸ್ವಿಸ್ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಹಿಂದೆ ಸರಿದಿದ್ದಾರೆ.

ಟೆನ್ನಿಸ್: ಫ್ರೆಂಚ್ ಓಪನ್ ಅರ್ಧಕ್ಕೇ ಮೊಟಕುಗೊಳಿಸಿ ಹೊರಬಂದ ರೋಜರ್ ಫೆಡರರ್
ದಾಖಲೆಯ 20 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಪ್ರಸಕ್ತ ಸಾಲಿನ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಿಂದ ಹೊರಬಂದಿದ್ದಾರೆ.

ಕ್ರೀಡೆಯಲ್ಲಿ ಯಶಸ್ಸನ್ನು ಕಂಡುಕೊಳ್ಳಲು ನನ್ನ ತಂದೆ ನನಗೆ 2 ವರ್ಷ ಟೈಂ ಕೊಟ್ಟಿದ್ದರು: ರೋಜರ್ ಫೆಡರರ್
ಟೆನ್ನಿಸ್ ಅಗ್ರ ಶ್ರೇಯಾಂಕಿತರಲ್ಲಿ ಒಬ್ಬರಾದ ರೋಜರ್ ಫೆಡರರ್ ಗೆ ಅವರ ತಂದೆ ಕ್ರೀಡೆಯಲ್ಲಿ ಯಶಸ್ಸನ್ನು ಕಂಡುಕೊಳ್ಳಲು ಎರಡು ವರ್ಷಗಳ ಸಮಯ ನೀಡಿದ್ದರಂತೆ! ಹೀಗೆಂದು ಸ್ವತಃ ದಾಖಲೆಗಳ ವೀರ ಫೆಡರರ್ ಹೇಳಿಕೊಂಡಿದ್ದಾರೆ. ಫೆಡರರ್ ಅವರ ಬಾಲ್ಯದ ದಿನಗಳಲ್ಲಿ ವೃತ್ತಿಪರ ಟೆನ್ನಿಸ್ ಆಟಗಾರನಾಗಲು ಅವರ ಪೋಷಕರು ಸಾಕಷ್ಟು ಆರ್ಥಿಕ ಬೆಂಬಲ ನೀಡಿದ್ದರೂ ತಮ್ಮ ಮಗ ತೀವ್ರ ಸ್ಪರ್ಧಾತ್ಮಕ

ಮೊಣಕಾಲು ಶಸ್ತ್ರಚಿಕಿತ್ಸೆ ಹಿನ್ನೆಲೆ: 2021ರವರೆಗೆ ಟೆನ್ನಿಸ್‌ನಿಂದ ಹೊರಗುಳಿಯಲಿರುವ ಫೆಡರರ್
ಇಪ್ಪತ್ತು ಬಾರಿಯ ಗ್ರ್ಯಾಂಡ್‌ಸ್ಲಾಮ್ ಸಿಂಗಲ್ಸ್ ಚಾಂಪಿಯನ್ ರೋಜರ್ ಫೆಡರರ್ ತಾವು ಎಅರಡನೇ ಬಾರಿ ಮೊಣಕಾಲು ಚಿಕಿತ್ಸೆಗೆ ಒಳಪಟ್ಟ ಬಳಿಕ 2021ರವರೆಗೆ ತಾವು ಟೆನ್ನಿಸ್ ಅಂಕಣದಿಂದ ಹೊರಗಿರುವುದಾಗಿ ಪ್ರಕಟಿಸಿದ್ದಾರೆ.

ಆಸ್ಟ್ರೇಲಿಯಾ ಓಪನ್: ಫೆಡರರ್ ಮಣಿಸಿ 8ನೇ ಬಾರಿ ಫೈನಲ್‌ಗೇರಿದ ಜೊಕೊವಿಚ್
ಅತಿ ಹೆಚ್ಚು ಗ್ರ್ಯಾನ್ ಸ್ಲ್ಯಾಮ್ ವಿಜೇತ ರೋಜರ್ ಫೆಡರರ್ ಅವರನ್ನು ಮಣಿಸಿದ ವಿಶ್ವದ ಎರಡನೇ ಶ್ರೇಯಾಂಕಿತ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ದಾಖಲೆಯ ಎಂಟನೇ ಬಾರಿ ಫೈನಲ್ ಪ್ರವೇಶಿಸಿದ್ದಾರೆ.

ಆಸ್ಟ್ರೇಲಿಯಾ ಕಾಳ್ಗಿಚ್ಚು ಸಂತ್ರಸ್ಥರಿಗೆ 3.5 ಮಿಲಿಯನ್ ಡಾಲರ್ ಸಂಗ್ರಹಿಸಿದ ಟೆನಿಸ್ ತಾರೆಯರು!
ರಾಡ್ ಲಾವರ್ ಅರೆನಾದಲ್ಲಿ 15 ಸಾವಿರಕ್ಕೂ ಹೆಚ್ಚು ಜನಸಮೂಹದೆದುರು ರೋಜರ್ ಫೆಡರರ್ ನಿಕ್ ಕಿರ್ಗಿಯೊಸ್ ಅವರನ್ನು ಆಸ್ಟ್ರೇಲಿಯಾದ ಓಪನ್‌ನ ರ್ಯಾಲಿ ಫಾರ್ ರಿಲೀಫ್ ಒನ್ ಸೆಟ್ ಫಿನಾಲೆಯಲ್ಲಿ ಸೋಲಿಸಿದ್ದಾರೆ. ಇದರ ವಿಶೇಷವೆಂದರೆ ಈ ಪಂದ್ಯದ ಮೂಲಕ ಸಂಗ್ರಹವಾಗಿದ್ದ ದತ್ತಿ ಹಣವನ್ನು ಆಸ್ಟ್ರೇಲಿಯಾ ಕಾಳ್ಗಿಚ್ಚು ಸಂತ್ರಸ್ಥ ವನ್ಯಜೀವಿಗಳ ಸಂರಕ್ಷಣೆಗೆ ವಿನಿಯೋಜನೆ ಮಾಡಲಾಗುತ್ತಿ

