ಕಾಮನ್ ವೆಲ್ತ್ ಕ್ರೀಡಾಕೂಟ: ಡಿಸ್ಕಸ್ ಥ್ರೋ ನಲ್ಲಿ ಸೀಮಾ ಪುನಿಯಾಗೆ ಬೆಳ್ಳಿ, ನವ್ಜೀತ್ ಕೌರ್ ಧಿಲ್ಲೊನ್ ಗೆ ಕಂಚು
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಡಿಸ್ಕಸ್ ಥ್ರೋದಲ್ಲಿ ಸೀಮಾ ಪುನಿಯಾ ಬೆಳ್ಳಿ, ನವ್ಜೀತ್ ಕೌರ್ ಧಿಲ್ಲೊನ್ ಕಂಚಿನ ಪದಕ ಗೆದ್ದಿದ್ದಾರೆ.

Published On :
ಗೋಲ್ಡ್ ಕೋಸ್ಟ್: ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಡಿಸ್ಕಸ್ ಥ್ರೋದಲ್ಲಿ ಸೀಮಾ ಪುನಿಯಾ ಬೆಳ್ಳಿ, ನವ್ಜೀತ್ ಕೌರ್ ಧಿಲ್ಲೊನ್ ಕಂಚಿನ ಪದಕ ಗೆದ್ದಿದ್ದಾರೆ.
60.41 ಮೀಟರ್ ದೂರ ಎಸೆದಿದ್ದು, ನವ್ಜೀತ್ ಕೌರ್ ಧಿಲ್ಲೊನ್ 57. 43 ಮೀಟರ್ ದೂರ ಎಸೆದಿದ್ದಾರೆ. 68. 26 ಮೀಟರ್ ಎಸೆದಿರುವ ಆಸ್ಟ್ರೇಲಿಯಾದ ಮಾಜಿ ವಿಶ್ವ ಚಾಂಪಿಯನ್ ಡ್ಯಾನಿ ಸ್ಟೀವನ್ಸ್ ಬೆಳ್ಳಿ ಪದಕ ಗೆದ್ದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
discus throwSeema PuniaCommonwealth Games 2018ಕಾಮನ್ ವೆಲ್ತ್ ಕ್ರೀಡಾಕೂಟ 2018Navjeet Kaurಡಿಸ್ಕಸ್ ಥ್ರೋನವ್ಜೀತ್ ಕೌರ್ ಧಿಲ್ಲೊನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


