ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಡಿಸ್ಕಸ್ ಥ್ರೋದಲ್ಲಿ ಸೀಮಾ ಪುನಿಯಾ ಬೆಳ್ಳಿ, ನವ್ಜೀತ್ ಕೌರ್ ಧಿಲ್ಲೊನ್ ಕಂಚಿನ ಪದಕ ಗೆದ್ದಿದ್ದಾರೆ.