ಕ್ರೀಡೆ

ಏಷ್ಯಾ ಕಪ್ ಹಾಕಿ: ಸಿಂಗಾಪುರ್ ವಿರುದ್ಧ ಭಾರತ ಮಹಿಳಾ ತಂಡಕ್ಕೆ10-0 ಅಂತರದ ಭರ್ಜರಿ ಜಯ

ಸಿಂಗಾಪುರ್ ತಂಡವನ್ನು 10-0 ಅಂತರದಿಂದ ಸೋಲಿಸಿದ ಭಾರತದ ಮಹಿಳಾ ಹಾಕಿ ತಂಡ 2017 ರ ಏಷ್ಯಾ ಕಪ್ ನಲ್ಲಿ ಶುಭಾರಂಭ ಮಾಡಿದೆ.

ಏಷ್ಯಾ ಕಪ್ ಹಾಕಿ: ಸಿಂಗಾಪುರ್ ವಿರುದ್ಧ ಭಾರತ ಮಹಿಳಾ ತಂಡಕ್ಕೆ10-0 ಅಂತರದ ಭರ್ಜರಿ ಜಯ
ಏಷ್ಯಾ ಕಪ್ ಹಾಕಿ: ಸಿಂಗಾಪುರ್ ವಿರುದ್ಧ ಭಾರತ ಮಹಿಳಾ ತಂದಕ್ಕೆ 10-0 ಅಂತರದ ಭರ್ಜರಿ ಜಯ
Published On :
ಕಾಕಮಿಗಹರ (ಜಪಾನ್): ಸಿಂಗಾಪುರ್ ತಂಡವನ್ನು 10-0 ಅಂತರದಿಂದ ಸೋಲಿಸಿದ ಭಾರತದ ಮಹಿಳಾ ಹಾಕಿ ತಂಡ 2017 ರ ಏಷ್ಯಾ ಕಪ್ ನಲ್ಲಿ ಶುಭಾರಂಭ ಮಾಡಿದೆ.
ಪಂದ್ಯದಲ್ಲಿ ಬಂದ ಗೋಲುಗಳ ವಿವರ ಹೀಗಿದೆ- ನವನೀತ್ ಕೌರ್ (3 'ಮತ್ತು 41'), ರಾಣಿ (15 'ಮತ್ತು 18'), ಲಾರೆಸ್ಮಿಯಾಮಿ (18 '), ಡೀಪ್ ಗ್ರೇಸ್ ಎಕ್ಕಾ (25'), ನವಜೋತ್ ಕೌರ್ (30 'ಮತ್ತು 50'), ಗುರ್ಜಿತ್ ಕೌರ್ (41) ಸೋನಿಕಾ (45 ')
ಭಾರತವು ಸರಣಿಯಲ್ಲಿ ಪೂಲ್ ಎ ವಿಭಾಗದಲ್ಲಿದ್ದು ಸಂಘಟಿತ ಹೋರಾಟದಿಂದ ಗೆಲುವು ದಾಖಲಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.