ಭಾರತೀಯ ಮಹಿಳಾ ಹಾಕಿ ತಂಡ

ಏಷ್ಯನ್ ಗೇಮ್ಸ್ 2026: ಫೈನಲ್ ಪ್ರವೇಶಿಸಿದ ಭಾರತೀಯ ಮಹಿಳಾ ಹಾಕಿ ತಂಡ; ಚಿನ್ನಕ್ಕಾಗಿ ಚೀನಾ ವಿರುದ್ಧ ಸೆಣಸಾಟ!
ಸುಮಾರು ಮೂರು ಕ್ವಾರ್ಟರ್‌ಗಳವರೆಗೆ ಸಮಬಲದ ಪೈಪೋಟಿ ಮುಂದುವರೆದಿತ್ತು. ಇಶಿಕಾ 44ನೇ ನಿಮಿಷದಲ್ಲಿ ಭಾರತಕ್ಕೆ ನಿರ್ಣಾಯಕ ಆರಂಭಿಕ ಗೋಲು ತಂದುಕೊಟ್ಟರು.

2025 ಮಹಿಳಾ ಹಾಕಿ ಏಷ್ಯಾ ಕಪ್: ಚೀನಾ ವಿರುದ್ಧ ಸೋತ ಭಾರತ ಬೆಳ್ಳಿಗೆ ತೃಪ್ತಿ; ಪ್ರಧಾನಿ ಮೋದಿ ಅಭಿನಂದನೆ!
2025ರ ಮಹಿಳಾ ಹಾಕಿ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ಚೀನಾದ ಮಹಿಳಾ ಹಾಕಿ ತಂಡದ ವಿರುದ್ಧ 1-4 ಅಂತರದಿಂದ ಸೋಲು ಕಂಡಿದ್ದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

ಭಾರತೀಯ ಮಹಿಳಾ ಹಾಕಿ ತಂಡ ಚಾಣಾಕ್ಷತನದಿಂದ ಆಡಿದೆ, ಉತ್ತಮ ಕೌಶಲ್ಯವನ್ನು ಪ್ರದರ್ಶಿಸಿತು: ಪ್ರಧಾನಿ ಮೋದಿ
ಭಾರತದ ಹಾಕಿ ತಂಡಗಳ "ಅದ್ಭುತ" ಪ್ರದರ್ಶನ ಜನರು ಟೋಕಿಯೊ ಒಲಂಪಿಕ್ಸ್ ಅನ್ನು ನೆನಪಿಟ್ಟುಕೊಳ್ಳುವ ವಿಷಯಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಮಾತನಾಡುವಾಗ ಕಣ್ಣೀರಿಟ್ಟ ಭಾರತೀಯ ಮಹಿಳಾ ಹಾಕಿ ತಂಡ- ವಿಡಿಯೋ
ಟೋಕಿಯೊ ಒಲಂಪಿಕ್ಸ್ ನಲ್ಲಿ ಕಂಚಿನ ಪದಕದಿಂದ ವಂಚಿತರಾದ ಭಾರತೀಯ ಮಹಿಳಾ ಹಾಕಿ ತಂಡ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವಾಗ ಕಣ್ಣೀರಿಟ್ಟಿದ್ದಾರೆ. ಸ್ಫೂರ್ತಿದಾಯಕ ಪ್ರದರ್ಶನಕ್ಕಾಗಿ ತಂಡವನ್ನು ಶ್ಲಾಘಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಆಟಗಾರ್ತಿಯರನ್ನು ಪ್ರೋತ್ಸಾಹಿಸಿದ್ದಾರೆ.

ಕೊರೋನಾ ವಿರುದ್ಧ ಹೋರಾಟ: ಹಣ ಸಂಗ್ರಹಕ್ಕೆ 'ಫನ್ ಫಿಟ್ನೆಸ್' ಸವಾಲು ಆರಂಭಿಸಿದ ಮಹಿಳಾ ಹಾಕಿ ತಂಡ
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ದೇಶವ್ಯಾಪಿ ವಿಧಿಸಲಾಗಿರುವ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ ವಲಸೆ ಕಾರ್ಮಿಕರಿಗೆ ನೆರವಾಗುವ ದೃಷ್ಟಿಯಿಂದ ಭಾರತ ಮಹಿಳಾ ಹಾಕಿ ತಂಡ, 'ಫನ್ ಫಿಟ್ನೆಸ್ ಸವಾಲು ಒಡ್ಡುವ ಮೂಲಕ ಹಣ ಸಂಗ್ರಹಕ್ಕೆ ಶುಕ್ರವಾರ ಚಾಲನೆ ನೀಡಿದೆ.

ಮಹಿಳಾ ಹಾಕಿ: ಕಝಾಕಿಸ್ತಾನ್ ವಿರುದ್ಧ ಭಾರತಕ್ಕೆ 21-0 ಜಯ, ಕೇವಲ 1 ಗೋಲ್ ನಿಂದ ಕೈತಪ್ಪಿತು ವಿಶ್ವ ದಾಖಲೆ!
ಏಷ್ಯನ್ ಗೇಮ್ಸ್ ನಲ್ಲಿ ಮಹಿಳಾ ಹಾಕಿ ವಿಭಾಗದಲ್ಲಿ ಕಝಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ್ದು ಕೇವಲ ಒಂದೇ ಒಂದು ಗೋಲ್ ನಿಂದ ಏಷ್ಯನ್ ಗೇಮ್ಸ್ ದಾಖಲೆ ಕೈತಪ್ಪಿದೆ.

ಏಷ್ಯಾ ಕಪ್ ಹಾಕಿ: ಸಿಂಗಾಪುರ್ ವಿರುದ್ಧ ಭಾರತ ಮಹಿಳಾ ತಂಡಕ್ಕೆ10-0 ಅಂತರದ ಭರ್ಜರಿ ಜಯ
ಸಿಂಗಾಪುರ್ ತಂಡವನ್ನು 10-0 ಅಂತರದಿಂದ ಸೋಲಿಸಿದ ಭಾರತದ ಮಹಿಳಾ ಹಾಕಿ ತಂಡ 2017 ರ ಏಷ್ಯಾ ಕಪ್ ನಲ್ಲಿ ಶುಭಾರಂಭ ಮಾಡಿದೆ.

