ಅಂತಾರಾಷ್ಟ್ರೀಯ ಚೆಸ್ ಫೆಸ್ಟಿವಲ್: ಚೀನಾದ ಗ್ರಾಂಡ್ ಮಾಸ್ಟರ್ ನ್ನು ಮಣಿಸಿದ ಭಾರತದ ಪೆಂಟಾಲ ಹರಿಕೃಷ್ಣ
ಸ್ವಿಟ್ಜರ್ಲ್ಯಾಂಡ್ ನ ಬೈಲ್ ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚೆಸ್ ಫೆಸ್ಟಿವಲ್ ನಲ್ಲಿ ಭಾರತದ ಗ್ರಾಂಡ್ ಮಾಸ್ಟರ್ ಪೆಂಟಾಲ ಹರಿಕೃಷ್ಣ ಚೀನಾದ ಗ್ರಾಂಡ್ ಮಾಸ್ಟರ್ ಹು ಯಿಫಾನ್ ಅವರನ್ನು ಮಣಿಸಿದ್ದಾರೆ.

Published On :
ಬೈಲ್: ಸ್ವಿಟ್ಜರ್ಲ್ಯಾಂಡ್ ನ ಬೈಲ್ ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚೆಸ್ ಫೆಸ್ಟಿವಲ್ ನಲ್ಲಿ ಭಾರತದ ಗ್ರಾಂಡ್ ಮಾಸ್ಟರ್ ಪೆಂಟಾಲ ಹರಿಕೃಷ್ಣ ಚೀನಾದ ಗ್ರಾಂಡ್ ಮಾಸ್ಟರ್ ಹು ಯಿಫಾನ್ ಅವರನ್ನು ಮಣಿಸಿದ್ದಾರೆ.
ಚೆಸ್ ಪಂದ್ಯದಲ್ಲಿ ವಿಶ್ವದ ನಂ.20 ನೇ ಭಾರತೀಯ ಹರಿಕೃಷ್ಣ-ಚೀನಾದ ಗ್ರಾಂಡ್ ಮಾಸ್ಟರ್ ಜು.30 ರಂದು ಪಂದ್ಯ ಆರಂಭವಾಗಿತ್ತು. 38 ನೇ ಬಾರಿ ಚದುರಂಗದ ದಾಳವನ್ನು ಮುನ್ನಡೆಸುವಾಗ ಎದುರಾಳಿ ಮಾಡಿದ ತಪ್ಪು ನನಗೆ ಪಂದ್ಯವನ್ನು ಗೆಲ್ಲುವುದಕ್ಕೆ ಸಹಕಾರಿಯಾಗಿ ಪಂದ್ಯ ಗೆದ್ದೆ ಎಂದು ಪೆಂಟಾಲ ಹರಿಕೃಷ್ಣ ಹೇಳಿದ್ದಾರೆ.
6 ನೇ ಸುತ್ತಿನಲ್ಲಿ ಎರಡು ಗೆಲುವು ದಾಖಲಿಸಿರುವ ಹರಿಕೃಷ್ಣ 7 ನೇ ಸುತ್ತಿನಲ್ಲಿ ಡೇವಿಡ್ ನವರಾ ಅವರನ್ನು ಎದುರಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಪೆಂಟಾಲ ಹರಿಕೃಷ್ಣBiel International Chess FestivalIndian Grand Master Pentala Harikrishnaಬೈಲ್ ಅಂತಾರಾಷ್ಟ್ರೀಯ ಚೆಸ್ ಫೆಸ್ಟಿವಲ್ಹು ಯಿಫಾನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


