ಕ್ರೀಡೆಅಂತಾರಾಷ್ಟ್ರೀಯ ಚೆಸ್ ಫೆಸ್ಟಿವಲ್: ಚೀನಾದ ಗ್ರಾಂಡ್ ಮಾಸ್ಟರ್ ನ್ನು ಮಣಿಸಿದ ಭಾರತದ ಪೆಂಟಾಲ ಹರಿಕೃಷ್ಣ
ಸ್ವಿಟ್ಜರ್ಲ್ಯಾಂಡ್ ನ ಬೈಲ್ ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚೆಸ್ ಫೆಸ್ಟಿವಲ್ ನಲ್ಲಿ ಭಾರತದ ಗ್ರಾಂಡ್ ಮಾಸ್ಟರ್ ಪೆಂಟಾಲ ಹರಿಕೃಷ್ಣ ಚೀನಾದ ಗ್ರಾಂಡ್ ಮಾಸ್ಟರ್ ಹು ಯಿಫಾನ್ ಅವರನ್ನು ಮಣಿಸಿದ್ದಾರೆ.