ನಡಾಲ್ ಸೋಲಿಸಿ ಮಿಯಾಮಿ ಟೈಟಲ್ ಗೆ ಮುತ್ತಿಟ್ಟ ರೋಜರ್ ಫೆಡರರ್
ಮಿಯಾಮಿ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ರೋಜರ್ ಫೆಡರರ್ ಎದುರಾಳಿ ರಫೆಲ್ ನಡಾಲ್ ರನ್ನು ಮಣಿಸುವ...

Published On :
ಮಿಯಾಮಿ(ಯುನೆಟೆಡ್ ಸ್ಟೇಟ್ಸ್): ಮಿಯಾಮಿ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ರೋಜರ್ ಫೆಡರರ್ ಎದುರಾಳಿ ರಫೆಲ್ ನಡಾಲ್ ರನ್ನು ಮಣಿಸುವ ಮೂಲಕ ಮಿಯಾಮಿ ಟೈಟಲ್ ಗೆ ಮುತ್ತಿಟ್ಟಿದ್ದಾರೆ.
ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ನಡುವೆ ನಡೆದ ಸುದೀರ್ಘ ಹೋರಾಟದಲ್ಲಿ ಫೆಡರರ್ 6-3, 6-4 ನೇರ ಸೆಟ್ ಗಳಿಂದ ನಡಾಲ್ ಮಣಿಸುವ ಮೂಲಕ ವರ್ಷದಲ್ಲಿ ಮೂರನೇ ಟೈಟಲ್ ಅನ್ನು ಗೆದ್ದಿದ್ದಾರೆ.
35 ವರ್ಷದ ಫೆಡರರ್ ಆಸ್ಟ್ರೇಲಿಯನ್ ಓಪನ್ ಮತ್ತು ಇಂಡಿಯಾನ್ ವೇಲ್ಸ್ ಟೈಟಲ್ ಗಳನ್ನು ಗೆದ್ದು ಬೀಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


