ಕ್ರೀಡೆ

ಗ್ರಾಂಡ್‍ಸ್ಲಾಮ್ ಗೆ ನಿಕ್ಷೇಪ್ ಲಗ್ಗೆ

ರಾಜ್ಯದ ಪ್ರತಿಭಾನ್ವಿತ ಯುವ ಟೆನಿಸಿಗ ಬಿ.ಆರ್. ನಿಕ್ಷೇಪ್ ತಮ್ಮ ಬಹುದಿನಗಳ ಕನಸೊಂದನ್ನು ಈಡೇರಿಸಿಕೊಂಡಿದ್ದಾರೆ...

ಗ್ರಾಂಡ್‍ಸ್ಲಾಮ್ ಗೆ ನಿಕ್ಷೇಪ್ ಲಗ್ಗೆ
ಬಿಆರ್ ನಿಕ್ಷೇಪ್
Published On :

ಬೆಂಗಳೂರು: ರಾಜ್ಯದ ಪ್ರತಿಭಾನ್ವಿತ ಯುವ ಟೆನಿಸಿಗ ಬಿ.ಆರ್. ನಿಕ್ಷೇಪ್ ತಮ್ಮ ಬಹುದಿನಗಳ ಕನಸೊಂದನ್ನು ಈಡೇರಿಸಿಕೊಂಡಿದ್ದಾರೆ. ಸದ್ಯದಲ್ಲೇ ಶುರುವಾಗಲಿರುವ ವರ್ಷದ ಮೊಟ್ಟಮೊದಲ ಗ್ರಾಂಡ್‍ಸ್ಲಾಮ್ ಪಂದ್ಯಾವಳಿಯಲ್ಲಿ ಜೂನಿಯರ್ ವಿಭಾಗದಲ್ಲಿ ಆಡಲು ಅವರಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಇದೇ ತಿಂಗಳು 20ರಿಂದ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿ ಆರಂಭವಾಗುತ್ತಿದ್ದು, ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸುವುದರೊಂದಿಗೆ ಕರ್ನಾಟಕಕ್ಕೆ ಅವರು ಕೀರ್ತಿ ತರಲು ಮುಂದಾಗಿದ್ದಾರೆ. ಸದ್ಯ ಅಂತಾರಾಷ್ಟ್ರೀಯ ಟೆನಿಸ್ ಫಡರೇಷನ್ ನ ಜೂನಿಯರ್ (18 ವರ್ಷದೊಳಗಿನ) ರ್ಯಾಂಕಿಂಗ್‍ನಲ್ಲಿ ನಿಕ್ಷೇಪ್ ನಂ.1 ಆಟಗಾರ ಎನ್ನುವುದು ಗಮನಾರ್ಹ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.