ಸ್ಪರ್ಧೆಗಳಿಂದ ಹಿಂದೆ ಸರಿದ ಲಾಹಿರಿ
ಪ್ರಸಕ್ತ ಸಾಲಿನಲ್ಲಿ ಅತ್ಯುತ್ತಮ ಯಶಸ್ಸು ಕಂಡಿರುವ ಭರವಸೆಯ ಗಾಲ್ಫ್ ಆಟಗಾರ ಅನಿರ್ಬಾನ್ ಲಾಹಿರಿ, ವೆಬ್ ಡಾಟ್ ಕಾಮ್ ಫೈನಲ್ ಸೀರೀಸ್‍ನ ಅಂತಿಮ...

ನವದೆಹಲಿ: ಪ್ರಸಕ್ತ ಸಾಲಿನಲ್ಲಿ ಅತ್ಯುತ್ತಮ ಯಶಸ್ಸು ಕಂಡಿರುವ ಭರವಸೆಯ ಗಾಲ್ಫ್ ಆಟಗಾರ ಅನಿರ್ಬಾನ್ ಲಾಹಿರಿ, ವೆಬ್ ಡಾಟ್ ಕಾಮ್ ಫೈನಲ್ ಸೀರೀಸ್‍ನ ಅಂತಿಮ ಎರಡು ಸ್ಪರ್ಧೆಗಳಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಪಿಜಿಎ ಟೂರ್ ಸ್ಪರ್ಧೆಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದ ನಂತರ ಲಾಹಿರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆರಂಭಿಕ ಎರಡು ಸ್ಪರ್ಧೆಗಳಲ್ಲಿ ಕ್ರಮವಾಗಿ ಜಂಟಿ 6ನೇ ಹಾಗೂ 16ನೇ ಸ್ಥಾನ ಪಡೆದಿದ್ದ ಲಾಹಿರಿ, ರು. 32.86 ಲಕ್ಷ ಬಹುಮಾನ ಮೊತ್ತ ಗೆದ್ದುಕೊಂಡಿದ್ದಾರೆ. ಆ ಮೂಲಕ ಟೂರ್ನಿಯಲ್ಲಿ ಅಗ್ರ 25ರಲ್ಲಿ ಕಾಣಿಸಿಕೊಂಡು ಪಿಜಿಎ ಚಾಂಪಿಯನ್‍ಶಿಪ್‍ಗೆ ಅರ್ಹತೆ ಪಡೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


