Golf

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್
ಕ್ರೀಡೆ

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

ಮೂರನೇ ಹೋಲ್‌ನಲ್ಲಿ ಮಾಡಿದ ಟ್ರಿಪಲ್ ಬೋಗಿಯಿಂದ ಮೂರು ಸ್ಟ್ರೋಕ್‌ಗಳ ಮುನ್ನಡೆ ಕಳೆದುಕೊಂಡಿದ್ದ ಪ್ರಣವಿ, ಬಳಿಕ ಮೂರು ಬರ್ಡಿಗಳನ್ನು ದಾಖಲಿಸಿ ಅದ್ಭುತವಾಗಿ ಪುಟಿದೆದ್ದರು.

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಗಾಲ್ಫ್ ಆಡಿದ ಎಂಎಸ್ ಧೋನಿ!
ಕ್ರೀಡೆ

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಗಾಲ್ಫ್ ಆಡಿದ ಎಂಎಸ್ ಧೋನಿ!

ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಟೆನಿಸ್ ಪಂದ್ಯವನ್ನು ಆನಂದಿಸಿದ ಒಂದು ದಿನದ ನಂತರ, ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ...

ನಾನು ಅತ್ಯಂತ ನಿರಾಸೆಯಾಗಿದೆ: ಕೂದಲೆಳೆ ಅಂತರದಲ್ಲಿ ಒಲಂಪಿಕ್ಸ್ ಪದಕ ವಂಚಿತ ಭಾರತದ ಮಹಿಳಾ ಗಾಲ್ಫರ್ ಅದಿತಿ ಅಶೋಕ್
ಕ್ರೀಡೆ

ನಾನು ಅತ್ಯಂತ ನಿರಾಸೆಯಾಗಿದೆ: ಕೂದಲೆಳೆ ಅಂತರದಲ್ಲಿ ಒಲಂಪಿಕ್ಸ್ ಪದಕ ವಂಚಿತ ಭಾರತದ ಮಹಿಳಾ ಗಾಲ್ಫರ್ ಅದಿತಿ ಅಶೋಕ್

ಭಾರತದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಆಟದಲ್ಲಿ ನಾಲ್ಕನೇ ಸ್ಥಾನ ಪಡೆದ ನಂತರ ಪದಕವನ್ನು ಕಳೆದುಕೊಂಡಿದ್ದಕ್ಕೆ ನಿರುತ್ಸಾಹಗೊಂಡಿರುವುದಾಗಿ ಹೇಳಿದ್ದಾರೆ.

ಟೋಕಿಯೊ ಒಲಂಪಿಕ್ಸ್: ಗಾಲ್ಫ್‌ನ 3ನೇ ಸುತ್ತಿನಲ್ಲೂ 2ನೇ ಸ್ಥಾನದಲ್ಲಿದ್ದು ಪದಕ ಆಸೆ ಜೀವಂತವಿರಿಸಿದ ಭಾರತದ ಅದಿತಿ ಅಶೋಕ
ಕ್ರೀಡೆ

ಟೋಕಿಯೊ ಒಲಂಪಿಕ್ಸ್: ಗಾಲ್ಫ್‌ನ 3ನೇ ಸುತ್ತಿನಲ್ಲೂ 2ನೇ ಸ್ಥಾನದಲ್ಲಿದ್ದು ಪದಕ ಆಸೆ ಜೀವಂತವಿರಿಸಿದ ಭಾರತದ ಅದಿತಿ ಅಶೋಕ

ಟೋಕಿಯೊ ಒಲಿಂಪಿಕ್ಸ್ ಮಹಿಳಾ ಗಾಲ್ಫ್ ಸ್ಪರ್ಧೆಯ ಮೂರನೇ ಸುತ್ತಿನ ನಂತರ ಭಾರತದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಅವರು ಅಗ್ರ ಅಮೇರಿಕನ್ ನೆಲ್ಲಿ ಕೊರ್ಡಾಕ್ಕಿಂತ ಕೇವಲ ಮೂರು ಹೊಡೆತಗಳ ಹಿಂದೆ ಇದ್ದಾರೆ.

ಯುಎಸ್ ಗಾಲ್ಫ್ ಟೂರ್ನಿ‌: ಭಾರತದ ಅದಿತಿ ಅಶೋಕ್ ಗೆ ವೃತ್ತಿ ಶ್ರೇಷ್ಠ ಮೂರನೇ ಸ್ಥಾನ
ಕ್ರೀಡೆ

ಯುಎಸ್ ಗಾಲ್ಫ್ ಟೂರ್ನಿ‌: ಭಾರತದ ಅದಿತಿ ಅಶೋಕ್ ಗೆ ವೃತ್ತಿ ಶ್ರೇಷ್ಠ ಮೂರನೇ ಸ್ಥಾನ

ಭಾರತದ ಉದಯೋನ್ಮುಖ ಗಾಲ್ಫರ್ ಅದಿತಿ ಅಶೋಕ್ ಅವರು ಅಮೆರಿಕದ ಗಾಲ್ಫ್ ಟೂರ್ನಿಯಲ್ಲಿ ವೃತ್ತಿ ಶ್ರೇಷ್ಠ ಮೂರನೇ ಸ್ಥಾನ ಪಡೆದಿದ್ದಾರೆ. 

ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ ಗಾಲ್ಫ್ ಆಟಗಾರ ಉದಯನ್ ಮಾನೆ
ಕ್ರೀಡೆ

ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ ಗಾಲ್ಫ್ ಆಟಗಾರ ಉದಯನ್ ಮಾನೆ

ಭಾರತದ ಪ್ರಮುಖ ವೃತ್ತಿಪರ ಗಾಲ್ಫ್ ಆಟಗಾರ ಉದಯನ್ ಮಾನೆ ಜುಲೈ 23 ರಿಂದ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

20 ಬಾರಿ ಪಿಜಿಎ ಟೂರ್ ವಿಜೇತ, ಮಾಜಿ ಗಾಲ್ಫ್ ಆಟಗಾರ ಡೌಗ್ ಸ್ಯಾಂಡರ್ಸ್ ನಿಧನ
ಕ್ರೀಡೆ

20 ಬಾರಿ ಪಿಜಿಎ ಟೂರ್ ವಿಜೇತ, ಮಾಜಿ ಗಾಲ್ಫ್ ಆಟಗಾರ ಡೌಗ್ ಸ್ಯಾಂಡರ್ಸ್ ನಿಧನ

ಇಪ್ಪತು ಬಾರಿ ಪಿಜಿಎ ಟೂರ್ ವಿಜೇತ ಡೌಗ್ ಸ್ಯಾಂಡರ್ಸ್ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಪಿಜಿಎ ಟೂರ್ ವೆಬ್ ಸೈಟ್ ಪ್ರಕಾರ 'ಪೀಕಾಕ್ ಆಫ್ ದಿ ಫೇರ್ ವೆಸ್' ಎಂಬ ಅಡ್ಡ ಹೆಸರು ಗಳಿಸಿದ್ದ ಸ್ಯಾಂಡರ್ಸ್, ವಯೋ ಸಹಜ ಕಾರಣಗಳಿಂದಾಗಿ ಹ್ಯೂಸ್ಟನ್ ನಲ್ಲಿ ಭಾನುವಾರ ಮೃತಪಟ್ಟಿದ್ದಾರೆ. 

ರಾಷ್ಟ್ರೀಯ ಗಾಲ್ಫ್ ಜೂನಿಯರ್ ಚಾಂಪಿಯನ್‍ಶಿಪ್: ಅರ್ಜುನ್ ಭಾಟಿಗೆ ಚಾಂಪಿಯನ್ ಗರಿ
ಕ್ರೀಡೆ

ರಾಷ್ಟ್ರೀಯ ಗಾಲ್ಫ್ ಜೂನಿಯರ್ ಚಾಂಪಿಯನ್‍ಶಿಪ್: ಅರ್ಜುನ್ ಭಾಟಿಗೆ ಚಾಂಪಿಯನ್ ಗರಿ

ಕೋಲ್ಕತ್ತಾದಲ್ಲಿ ಇಂದು ಮುಕ್ತಾಯವಾದ ಇಂಡಿಯನ್ ಗಾಲ್ಫ್ ಯೂನಿಯನ್ ಕಿರಿಯರ ರಾಷ್ಟ್ರೀಯ ಚಾಂಪಿಯನ್‍ಶಿಪ್-2019ರ ಪ್ರಶಸ್ತಿಯನ್ನು ಅರ್ಜುನ್ ಭಾಟಿ ಮುಡಿಗೇರಿಸಿಕೊಂಡಿದ್ದಾರೆ.

ಗಾಲ್ಫ್ ಸ್ಟಾರ್ ಆಟಗಾರ ಟೈಗರ್ ವುಡ್ಸ್ ಗೆ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ!
ಕ್ರೀಡೆ

ಗಾಲ್ಫ್ ಸ್ಟಾರ್ ಆಟಗಾರ ಟೈಗರ್ ವುಡ್ಸ್ ಗೆ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ!

ಅಮೆರಿಕದ ಖ್ಯಾತ ಅಂತಾರಾಷ್ಟ್ರೀಯ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಗೆ ಅಮೆರಿಕದ ಅತ್ಯನ್ನತ ನಾಗರಿಕ ಪ್ರಶಸ್ತಿ 'ಪ್ರೆಸಿಡೆನ್ಶಿಯಲ್ ಅವಾರ್ಡ್ ಆಫ್ ಫ್ರೀಡಂ' ನೀಡಿ ಗೌರವಿಸಲಾಗಿದೆ.