ವಿಂಬಲ್ಡನ್: ಸೆಮಿಸ್‌ಗೆ ಬೊಪಣ್ಣ-ಮಾರ್ಗಿಯಾ ಜೋಡಿ
ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೊಪ್ಪಣ್ಣ ಮತ್ತು ಫ್ಲೋರಿನ್ ಮಾರ್ಗಿಯಾ ಜೋಡಿ ಬುಧವಾರ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ...

ಲಂಡನ್: ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೊಪ್ಪಣ್ಣ ಮತ್ತು ಫ್ಲೋರಿನ್ ಮಾರ್ಗಿಯಾ ಜೋಡಿ ಬುಧವಾರ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.
ರೋಹನ್ ಬೊಪ್ಪಣ್ಣ ಹಾಗೂ ರೋಮೆನಿಯಾದ ಫ್ಲೋರಿನ್ ಮಾರ್ಗಿಯಾ ಜೋಡಿ 5-7, 6-4, 7-6, 7-6ರಲ್ಲಿ ಅಮೆರಿಕದ ಮೈಕ್ ಹಾಗೂ ಬಾಬ್ ಬ್ರಯಾನ್ ಅವಳಿಗಳನ್ನು ಮಣಿಸಿದರು.
ಸುದೀರ್ಘ ಎರಡು ಗಂಟೆ 34 ನಿಮಿಷಗಳ ಕಾಲ ಸೆಣೆಸಿದ ಉಭಯ ತಂಡಗಳು ಟೂರ್ನಿಯಲ್ಲಿ ಒಂಬತ್ತನೇ ಶ್ರೇಯಾಂಕ ಪಡೆದಿರುವ ಇಂಡೋ–ರೋಮೆನಿಯಾ ಜೋಡಿ, ಮೂರು ಬಾರಿಯ ಚಾಂಪಿಯನ್ಸ್ ಬ್ರಯಾನ್ ಸಹೋದರರನ್ನು ಪರಾಭವಗೊಳಿಸಿದ್ದಾರೆ. ಮುಂದಿನ ಸುತ್ತಿನಲ್ಲಿ ಬೋಪಣ್ಣ–ಮಾರ್ಗಿಯಾ ಜೋಡಿ ಐದನೇ ಶ್ರೇಯಾಂಕಿತ ಆಸ್ಟ್ರೇಲಿಯಾದ ಅಲೆಕ್ಸಾಂಡರ್ ಪಿಯಾ ಹಾಗೂ ಹಂಗೇರಿಯದ ಟಮಿಯಾ ಬಬೋಸ್ ಅವರನ್ನು ಎದುರಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


