ವಿಶ್ವಕಪ್ ನಲ್ಲಿ ವ್ಯಾಟ್ಸನ್ ದೇಣಿಗೆ ಸಂಗ್ರಹ
ತವರಿನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ನರಕ್ಕೆ ಸಂಬಂಧಿಸಿದ ಕಾಯಿಲೆ ಮೊಟೊರ್ ನ್ಯೂರೊನ್ ಡಿಸೀಸ್ ನ ಸಂಶೋಧನೆಗಾಗಿ..

ಸಿಡ್ನಿ: ತವರಿನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ನರಕ್ಕೆ ಸಂಬಂಧಿಸಿದ ಕಾಯಿಲೆ ಮೊಟೊರ್ ನ್ಯೂರೊನ್ ಡಿಸೀಸ್ ನ ಸಂಶೋಧನೆಗಾಗಿ ದೇಣಿಗೆ ಸಂಗ್ರಹಿಸಲು ಆಸ್ಟ್ರೇಲಿಯಾದ ಆಲ್ರೌಂಡ್ ಆಟಗಾರ ಶೇನ್ ವ್ಯಾಟ್ಸನ್ ನಿರ್ಧರಿಸಿದ್ದಾರೆ.
ವಿಶ್ವಕಪ್ ವೇಳೆ ವ್ಯಾಟ್ಸನ್ ತಾವು ಬಾರಿಸುವ ಪ್ರತಿ ಬೌಂಡರಿಗೆ 200 ಅಮೆರಿಕನ್ ಡಾಲರ್ (ರು12 ಸಾವಿರ) ಹಾಗೂ ಪ್ರತಿ ಸಿಕ್ಸರ್ಗೆ 300 ಅಮೆರಿಕನ್ ಡಾಲರ್ (ರು18.5 ಸಾವಿರ) ನೀಡಲಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಆಲ್ರೌಂಡರ್ ಹೆಚ್ಚಿನ ಸ್ಫೂರ್ತಿಯಿಂದ ಆಡಲು ನಿರ್ಧರಿಸಿದ್ದಾರೆ. ಈ ಒಂದು ಕಾರ್ಯ ವಿಶ್ವಕಪ್ನಲ್ಲಿ ಪ್ರೋತ್ಸಾಹ ನೀಡುತ್ತದೆ. ಉತ್ತಮ ಪ್ರದರ್ಶನ ನೀಡಲು ಇದಕ್ಕಿಂತ ಹೆಚ್ಚಿನ ಪ್ರೇರಣೆ ಬೇಕಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


