ದೇಣಿಗೆ

5 ರಾಜ್ಯಗಳ ಚುನಾವಣೆ: ರಾಜಕೀಯ ಪಕ್ಷಗಳ ಖರ್ಚು- ದೇಣಿಗೆ ಮಾಹಿತಿ ಬಹಿರಂಗ; ಆಡಳಿತಾರೂಢ ಬಿಜೆಪಿಗೆ ಬಂದಿದ್ದೆಷ್ಟು?
ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿಯ 1,472.8 ಕೋಟಿ ರೂ.ಗಳ ಆದಾಯ ಅದೇ ಅವಧಿಯಲ್ಲಿ ಅದರ ಕೇಂದ್ರ ಪ್ರಧಾನ ಕಚೇರಿಯಲ್ಲಿ ಮಾತ್ರ ಬಂದ ಆದಾಯವಾಗಿದೆ ಎಂದು ಚುನಾವಣಾ ಆಯೋಗ ಬಹಿರಂಗಪಡಿಸಿದ ಅದರ ಖರ್ಚು ಹೇಳಿಕೆಗಳಲ್ಲಿ ತಿಳಿಸಲಾಗಿದೆ.

ತಿಮ್ಮಪ್ಪನಿಗೆ ಮುಡಿ ಅರ್ಪಿಸಿದ ಅನಂತ್ ಅಂಬಾನಿ: ದೇವಸ್ಥಾನಕ್ಕೆ 27 ಕೋಟಿ ಮೌಲ್ಯದ 25 ಎಲೆಕ್ಟ್ರಿಕ್ ಬಸ್ ದಾನ ಮಾಡುವುದಾಗಿ ಘೋಷಣೆ!
ಭಾನುವಾರ ಬೆಳಿಗ್ಗೆ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಕ್ತಿ ಮತ್ತು ಸೇವೆಯ ವಿಶಿಷ್ಟ ಸಂಗಮ ಕಂಡುಬಂದಿತು. ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ತಿಮ್ಮಪ್ಪನ ದರ್ಶನ ಪಡೆದು ದೇವಾಲಯ ಆಡಳಿತಕ್ಕಾಗಿ ಮಹತ್ವದ ಘೋಷಣೆ ಮಾಡಿದರು.

Ayodhya: ರಾಮ ಮಂದಿರ ದೇಣಿಗೆ ಲೂಟಿ ಪ್ರಕರಣ: 8 ಆರೋಪಿಗಳ ವಿರುದ್ಧ FIR ದಾಖಲು!
ಅಯೋಧ್ಯೆ ರಾಮ ಮಂದಿರಕ್ಕೆ ನೀಡಲಾದ ದೇಣಿಗೆಯ ಹಣ ಮತ್ತು ಕಾಣಿಕೆ ದುರುಪಯೋಗ ಆರೋಪವನ್ನು ವಿರೋಧ ಪಕ್ಷಗಳು ತಮ್ಮ ಪ್ರಚಾರದ ಪ್ರಮುಖ ವಿಷಯವಾಗಿ ಇಟ್ಟುಕೊಂಡು ಬಿಜೆಪಿ ವಿರುದ್ಧ ಮುಗಿಬಿದ್ದಿವೆ.

ಪಾಪದ ಹಣದಿಂದ ರಾಜಕೀಯ ಮಾಡಲ್ಲ; ಮನೆಯಿಂದ ಹಣ ತಂದು ರಾಜಕಾರಣ ಮಾಡೋಗುತ್ತಾ; ಆಲೂಗೆಡ್ಡೆ ಬೆಳೆದ ದುಡ್ಡಲ್ಲಿ ಪಕ್ಷ ನಡೆಸೋಕಾಗುತ್ತಾ?
ಚುನಾವಣೆ ಸಂದರ್ಭದಲ್ಲಿ ಮನೆಯಿಂದ ಹಣ ತಂದು ರಾಜಕಾರಣ ಮಾಡುವುದಕ್ಕಾಗುತ್ತಾ, ಆಲೂಗೆಡ್ಡೆ ಬೆಳೆದ ದುಡ್ಡಲ್ಲಿ ಪಕ್ಷವನ್ನು ನಡೆಸಲಿಕ್ಕಾಗುತ್ತಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಇವಿಎಂ, ಮತ, ಶಾಸಕರು, ಯಾವುದನ್ನೂ ಬಿಟ್ಟಿಲ್ಲ, ಈಗ ರಾಮ ಮಂದಿರದ ದೇಣಿಗೆಯನ್ನೂ ಕದ್ದಿದ್ದೀರಿ: ಬಿಜೆಪಿ ವಿರುದ್ಧ ರಾವತ್ ಆಕ್ರೋಶ
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾವತ್, ಶಿವಸೇನೆ-ಯುಬಿಟಿ ತಲೆಬಾಗಿ ಭಗವಾನ್ ರಾಮನ ಬಳಿ ಕ್ಷಮೆ ಕೇಳಲು ಅಯೋಧ್ಯೆಗೆ ಭೇಟಿ ನೀಡಲು ಯೋಜಿಸಿದೆ ಎಂದು ಘೋಷಿಸಿದರು.

ಕಾಂಗ್ರೆಸ್ ಬಡವರ ಪಕ್ಷ, ಹೂವಿನ ಹಾರದ ಬದಲು ದೇಣಿಗೆ ನೀಡಿ: ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್
ಕಾಂಗ್ರೆಸ್ ಪಕ್ಷದಲ್ಲಿ ಸೌಕರ್ಯವಾಗಿರುವವರು ಇದ್ದರೂ ಕಾಂಗ್ರೆಸ್ ಬಡವರ ಪಕ್ಷ. ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಬಳಿ ಇರುವುದು 700 ಕೋಟಿ ರೂ. ಮಾತ್ರ. ಬಿಜೆಪಿಯಲ್ಲಿ 10 ಸಾವಿರ ಕೋಟಿ ರೂ. ಇದೆ ಎಂದರು.
ಕೇರಳದ ಒಂಬತ್ತು ದೇವಾಲಯಗಳಿಗೆ ಅನಂತ್ ಅಂಬಾನಿ ₹22.5 ಕೋಟಿ ದೇಣಿಗೆ!
ಶುಕ್ರವಾರ ತಮ್ಮ 31ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅನಂತ್, ಏಪ್ರಿಲ್ 7 ರಂದು ಗುರುವಾಯೂರ್ ಶ್ರೀ ಕೃಷ್ಣ ದೇವಸ್ಥಾನ ಮತ್ತು ತಳಿಪರಂಬ ರಾಜರಾಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.

ಚುನಾವಣಾ ಟ್ರಸ್ಟ್‌ಗಳ ದೇಣಿಗೆ: ಬಿಜೆಪಿಗೆ ಸಿಂಹಪಾಲು; ದೇಣಿಗೆಯಲ್ಲೂ ಕುಸಿತ ಕಂಡ ಕಾಂಗ್ರೆಸ್ ಪಕ್ಷ!
2024-25ರಲ್ಲಿ ಬಿಜೆಪಿಗೆ 3112 ಕೋಟಿ ರು. (ಶೇ.82), ಕಾಂಗ್ರೆಸ್‌ಗೆ 299 ಕೋಟಿ ರು.(ಶೇ.8), ಮತ್ತು ಇತರೆ ಪಕ್ಷಗಳಿಗೆ ಒಟ್ಟಾರೆ 400 ಕೋಟಿ ರು.(ಶೇ.10) ದೇಣಿಗೆ ನೀಡಲಾಗಿದೆ.

Asia Cup 2025: ಸಂಪೂರ್ಣ ದುಡ್ಡು ಭಾರತೀಯ ಸೇನೆ, ಪಹಲ್ಗಾಮ್ ಸಂತ್ರಸ್ತರಿಗೆ ಅರ್ಪಣೆ; ಸೂರ್ಯಕುಮಾರ್ ಯಾದವ್ ಘೋಷಣೆ; ಮೊತ್ತ ಎಷ್ಟು ಗೊತ್ತಾ?
ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ, ಸೂರ್ಯಕುಮಾರ್ ಯಾದವ್, ಇದನ್ನು ಭಾರತೀಯ ಸೇನೆಗೆ ಸಮರ್ಪಿಸಲಾಗಿದೆ ಎಂದು ಘೋಷಿಸಿದ್ದರು.

