ಕ್ರೀಡೆ

ನಾನೂ ತಾರತಮ್ಯ ಎದುರಿಸಿದ್ದೆ :ಕಿರ್ಮಾನಿ

ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್‍ ಕೀಪರ್ ಸೈಯದ್ ಕಿರ್ಮಾನಿ ತಮ್ಮ ಆಟದ ದಿನಗಳಲ್ಲಿ ತಂಡದ ಸಹ ಆಟಗಾರರಿಂದ ತೀವ್ರತರದ ತಾರತಮ್ಯಕ್ಕೆ ಒಳಗಾಗಿದ್ದಾಗಿ ತಿಳಿಸಿದ್ದಾರೆ.

ನಾನೂ ತಾರತಮ್ಯ ಎದುರಿಸಿದ್ದೆ :ಕಿರ್ಮಾನಿ
ಸೈಯದ್ ಕಿರ್ಮಾನಿ
Published On :

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್‍ ಕೀಪರ್ ಸೈಯದ್ ಕಿರ್ಮಾನಿ ತಮ್ಮ ಆಟದ ದಿನಗಳಲ್ಲಿ ತಂಡದ ಸಹ ಆಟಗಾರರಿಂದ ತೀವ್ರತರದ ತಾರತಮ್ಯಕ್ಕೆ ಒಳಗಾಗಿದ್ದಾಗಿ ತಿಳಿಸಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ತಮ್ಮ ಆತ್ಮಚರಿತ್ರೆಯ ಕೃತಿಯು ಈ ಸಂಗತಿಯನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.

``1986 ಮತ್ತು 1993ರವರೆಗೆ ದೇಶೀಯ ಕ್ರಿಕೆಟ್‍ನಲ್ಲಿ ತಾನು ಉತ್ತುಂಗದಲ್ಲಿದ್ದೆ. ನನ್ನ ಜತೆಗೆ ಆಡಿದವರೇ ಮುಂದೆ ಆಯ್ಕೆಸಮಿತಿಯಲ್ಲಿದ್ದರು. ಕೆಲವೊಮ್ಮೆ ನಾನು ಕೆಲವರ ಅಹಮ್ಮಿಗೆ ಬಲಿಪಶುವಾಗಿದ್ದೇನೆ. ವಿವಾದಗಳಿಂದಾಗಲೀ ಇಲ್ಲವೇ ಫಿಟ್ನೆಸ್ ಸಮಸ್ಯೆಯನ್ನಾಗಲೀ ಎದುರಿಸದ ನನ್ನನ್ನು ಆಯ್ಕೆಗಾರರು ಪರಿಗಣಿಸಲಿಲ್ಲ. ಹೀಗೆ ನಾನು ತಾರತಮ್ಯಕ್ಕೆ ಒಳಗಾಗಿದ್ದೆ'' ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.