Syed Kirmani

ರಿಷಭ್ ಪಂತ್ ಫಿಟ್ನೆಸ್, ಸ್ಥಿರತೆ ಮಾತ್ರವಲ್ಲದೆ 'ದುರ್ಬಲ' ಮನೋಧರ್ಮದ ವಿರುದ್ಧವೂ ಶ್ರಮಿಸಬೇಕು: ಭಾರತದ ಮಾಜಿ ಕ್ರಿಕೆಟಿಗ
'ಸಚಿನ್ ತೆಂಡೂಲ್ಕರ್ ನಂತರ ಮತ್ತು ವೈಭವ್ ಸೂರ್ಯವಂಶಿಗಿಂತ ಮೊದಲು' ಭಾರತೀಯ ಕ್ರಿಕೆಟ್‌ನಲ್ಲಿ ಹೊರಹೊಮ್ಮಿದ 'ಅತ್ಯಂತ ಪ್ರತಿಭಾನ್ವಿತ' ಆಟಗಾರ ಪಂತ್ ಎಂದು ಕಿರ್ಮಾನಿ ಬಣ್ಣಿಸಿದ್ದಾರೆ.

Deadly Welcome: RCB ಕಪ್ ಗೆದ್ದಾಗ ಬಂದವರು, ಕರ್ನಾಟಕ Ranji ಗೆದ್ದಾಗ ಬರ್ತಾರಾ?- Syed Kirmani
ಚಾಂಪಿಯನ್‌ಗಳಿಗೆ ಇದೊಂದು ‘ಡೆಡ್ಲಿ ವೆಲ್‌ಕಮ್’.. ಇಂತಹದ್ದೆಲ್ಲ ಆಗುತ್ತೆ ಎನ್ನುವುದನ್ನು ನೋಡಿದರೆ ನಮ್ಮ ಕಾಲದಲ್ಲಿ ಆಗ ಯಾವುದೇ ಟಿ.ವಿ ಮಾಧ್ಯಮಗಳ ಚೀತ್ಕಾರಗಳಿರಲಿಲ್ಲ, ಸಮೂಹ ಸನ್ನಿಗಳಿರಲಿಲ್ಲ...

ಧೋನಿ ನಿವೃತ್ತಿಯ ಬಗ್ಗೆ ಕಿರ್ಮಾನಿ ಹೇಳಿದ್ದೇನು ಗೊತ್ತೇ?
ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಬೆಸ್ಟ್ ಫಿನಿಶರ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ನಿರ್ಧರ ಅವರಿಗೆ ಬಿಟ್ಟು ಬಿಡಬೇಕು ಎಂದು ಭಾರತದ ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಮಂಗಳವಾರ ಹೇಳಿದ್ದಾರೆ.

ವಿಕೆಟ್ ಕೀಪಿಂಗ್ ಈಗ ತಂತ್ರವಾಗಿ ಉಳಿದಿಲ್ಲ: ಕಿರ್ಮಾನಿ
ಪ್ರಸ್ತುತ ದಿನಗಳಲ್ಲಿ ವಿಕೆಟ್ ಕೀಪಿಂಗ್ ಒಂದು ತಂತ್ರಗಾರಿಕೆಯಾಗಿ ಉಳಿದಿಲ್ಲ. ಆದರೆ ಫಲಿತಾಂಶವನ್ನಷ್ಟೇ ಎದುರು ನೋಡಲಾಗುತ್ತಿದೆ ಸೈಯದ್ ಕಿರ್ಮಾನಿ ಅಭಿಪ್ರಾಯಪಟ್ಟಿದ್ದಾರೆ.

ನಾನೂ ತಾರತಮ್ಯ ಎದುರಿಸಿದ್ದೆ :ಕಿರ್ಮಾನಿ
ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ತಮ್ಮ ಆಟದ ದಿನಗಳಲ್ಲಿ ತಂಡದ ಸಹ ಆಟಗಾರರಿಂದ ತೀವ್ರತರದ ತಾರತಮ್ಯಕ್ಕೆ ಒಳಗಾಗಿದ್ದಾಗಿ ತಿಳಿಸಿದ್ದಾರೆ.

ಸಯ್ಯದ್ ಕಿರ್ಮಾನಿಗೆ ಜೀವಮಾನ ಸಾಧನೆ ಪ್ರಶಸ್ತಿ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಾಜಿ ಕ್ರಿಕೆಟಿಗ ಸಯ್ಯದ್ ಕಿರ್ಮಾನಿ ಅವರನ್ನು 2015ನೇ ಸಾಲಿನ ಸಿ.ಕೆ. ನಾಯ್ಡು...

