ಕೋಚಿಂಗ್‍ಗಿಳಿದ ಜಿದಾನೆ
ಪ್ರತಿಷ್ಠಿತ ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ತಂಡದ ಮೀಸಲು ತಂಡದ ತರಬೇತುದಾರರಾಗಿರುವ ಫ್ರಾನ್ಸ್ ಫುಟ್ಬಾಲ್ ದಂತಕತೆ ಜಿನೇದಿನ್ ಜಿದಾನೆ ಅವರೇ ಮುಖ್ಯ ತಂಡಕ್ಕೂ ತರಬೇತುದಾರರಾಗಿ..

ಪ್ರತಿಷ್ಠಿತ ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ತಂಡದ ಮೀಸಲು ತಂಡದ ತರಬೇತುದಾರರಾಗಿರುವ ಫ್ರಾನ್ಸ್ ಫುಟ್ಬಾಲ್ ದಂತಕತೆ ಜಿನೇದಿನ್ ಜಿದಾನೆ ಅವರೇ ಮುಖ್ಯ ತಂಡಕ್ಕೂ ತರಬೇತುದಾರರಾಗಿ ನೇಮಕಗೊಳ್ಳಲಿದ್ದಾರೆಂಬ ವದಂತಿಗಳು ಗುರುವಾರ ಸ್ಪೇನ್‍ನ ಮಾಧ್ಯಮಗಳಲ್ಲಿ ಹರಿದಾಡಿತು.
ಇದನ್ನು ಸ್ವತಃ ಜಿದಾನೆ ಕೂಡ ನೇರವಾಗಿ ತಳ್ಳಿಹಾಕಿಲ್ಲ. ``ಸದ್ಯಕ್ಕೆ ನಮ್ಮ ಮೀಸಲು ತಂಡವು ಮುಂದಿನ ಶನಿವಾರ ಟ್ಯಾಲಾವೆರಾ ಡಿ ಲಾ ರೇಯಾ್ನ ತಂಡವನ್ನು ಎದುರಿಸುತ್ತಿದ್ದು ಆನಂತರವಷ್ಟೇ ಉತ್ತರಿಸುತ್ತೇನೆ'' ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


