Paris

ಹಿಂದು ಧಾರ್ಮಿಕ ನಿಯೋಗ ಭೇಟಿ ವೇಳೆ ಮಹಿಳಾ ಸಿಬ್ಬಂದಿಗೆ ನಿರ್ಬಂಧ? ಪ್ಯಾರಿಸ್‌ನ Eiffel Tower ಬಂದ್, ಭಾರೀ ವಿವಾದ..!
ವಿದೇಶ

ಹಿಂದು ಧಾರ್ಮಿಕ ನಿಯೋಗ ಭೇಟಿ ವೇಳೆ ಮಹಿಳಾ ಸಿಬ್ಬಂದಿಗೆ ನಿರ್ಬಂಧ? ಪ್ಯಾರಿಸ್‌ನ Eiffel Tower ಬಂದ್, ಭಾರೀ ವಿವಾದ..!

ಭೇಟಿಯ ವೇಳೆ ಮಹಿಳಾ ಉದ್ಯೋಗಿಗಳನ್ನು ಅವರ ಲಿಂಗದ ಆಧಾರದ ಮೇಲೆ ‘ಪಕ್ಕಕ್ಕೆ ಸರಿಸಿ, ಬದಲಿಗೆ ಪುರುಷರನ್ನು ನಿಯೋಜಿಸಿ, ಕಾಣಿಸದಂತೆ ಮಾಡಲಾಗಿದೆ’ ಎಂದು ಐಫೆಲ್ ಟವರ್ ಸಿಬ್ಬಂದಿ ಆರೋಪಿಸಿದ್ದಾರೆ.

Video: 'ಯಾರಾದ್ರೂ ಭಾರತದ ಮೇಲೆ ದಾಳಿ ಮಾಡಿದ್ರೆ...'; ಸುದ್ದಿಗಾರನ ಪ್ರಶ್ನೆಗೆ ಅಚ್ಚರಿ ಉತ್ತರ ನೀಡಿದ Donald Trump
ವಿದೇಶ

Video: 'ಯಾರಾದ್ರೂ ಭಾರತದ ಮೇಲೆ ದಾಳಿ ಮಾಡಿದ್ರೆ...'; ಸುದ್ದಿಗಾರನ ಪ್ರಶ್ನೆಗೆ ಅಚ್ಚರಿ ಉತ್ತರ ನೀಡಿದ Donald Trump

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಇದ್ದರೆ, ದೇಶದ ಮೇಲೆ ಯಾವುದೇ ದಾಳಿ ನಡೆದ ಸಂದರ್ಭದಲ್ಲಿ ಅಮೆರಿಕ ನೆರವಿಗೆ ನಿಲ್ಲಲಿದೆ..

'ಕೇಳಿದ್ದು ಸುಳ್ಳಾಗಬಹುದು.. ನೋಡಿದ್ದು ಸುಳ್ಳಾಗಬಹುದು': ಬಾಲ್ ಗರ್ಲ್ ತಳ್ಳಿದ ಟೆನ್ನಿಸ್ ಆಟಗಾರ Rafael Jodar; ನಿಜಕ್ಕೂ ಆಗಿದ್ದೇನು? Video
ಕ್ರೀಡೆ

'ಕೇಳಿದ್ದು ಸುಳ್ಳಾಗಬಹುದು.. ನೋಡಿದ್ದು ಸುಳ್ಳಾಗಬಹುದು': ಬಾಲ್ ಗರ್ಲ್ ತಳ್ಳಿದ ಟೆನ್ನಿಸ್ ಆಟಗಾರ Rafael Jodar; ನಿಜಕ್ಕೂ ಆಗಿದ್ದೇನು? Video

ಶೌಚಾಲಯ ವಿರಾಮದ ವೇಳೆ ತಮ್ಮ ತಂದೆಯಿಂದ ಏನನ್ನೋ ಪಡೆಯಲು ಹೋಗುತ್ತಿದ್ದಾಗ, ಆ ಬಾಲ್ ಗರ್ಲ್ ನೆಲದಲ್ಲಿ ಸುತ್ತಿ ಇಡಲಾಗಿದ್ದ ತಾರ್ಪಾಲಿನ್ ಮೇಲೆ ಕಾಲು ಜಾರಿ ಬಿದ್ದಳು.

ಫ್ರಾನ್ಸ್ ಏರ್ ಶೋ ವೇಳೆ ಭೀಕರ ಅಪಘಾತ: ವಿಮಾನಗಳ ಢಿಕ್ಕಿ, ಪೈಲಟ್ ಗಳು ಪ್ರಜ್ಞಾಹೀನ! Video
ವಿದೇಶ

ಫ್ರಾನ್ಸ್ ಏರ್ ಶೋ ವೇಳೆ ಭೀಕರ ಅಪಘಾತ: ವಿಮಾನಗಳ ಢಿಕ್ಕಿ, ಪೈಲಟ್ ಗಳು ಪ್ರಜ್ಞಾಹೀನ! Video

ಈಶಾನ್ಯ ಫ್ರಾನ್ಸ್‌ನ ವಾಯುನೆಲೆಯ ಬಳಿ ಫ್ರೆಂಚ್ ವಾಯುಪಡೆಯ ಚಮತ್ಕಾರಿಕ ತಂಡದ ಎರಡು ವಿಮಾನಗಳು ಢಿಕ್ಕಿ ಹೊಡೆದುಕೊಂಡಿವೆ.

France ನಲ್ಲಿ ರಾಜಕೀಯ ಕೋಲಾಹಲ: ವಿಶ್ವಾಸಮತ ಸೋತ ಪ್ರಧಾನಿ, ರಾಜಿನಾಮೆ ಸಾಧ್ಯತೆ
ವಿದೇಶ

France ನಲ್ಲಿ ರಾಜಕೀಯ ಕೋಲಾಹಲ: ವಿಶ್ವಾಸಮತ ಸೋತ ಪ್ರಧಾನಿ, ರಾಜಿನಾಮೆ ಸಾಧ್ಯತೆ

ಪ್ರಧಾನಿ ಮೈಕೆಲ್ ಬರ್ನಿಯರ್‌ ಮತ್ತು ಅವರ ಕ್ಯಾಬಿನೆಟ್‌ ವಿರುದ್ಧ ಫ್ರಾನ್ಸ್‌ ಸಂಸದರು ಬುಧವಾರ ಅವಿಶ್ವಾಸಮತ ಅಂಗೀಕರಿಸಿದ್ದು, ಇದರೊಂದಿಗೆ ದೇಶದಲ್ಲಿ ಹೊಸ ರಾಜಕೀಯ ಸಂದಿಗ್ಧತೆ ಸೃಷ್ಟಿಯಾಗಿದೆ.

Paralympics 2024: ದಾಖಲೆಯ 29 ಪದಕ; ಭಾರತದ ಪ್ಯಾರಾಲಿಂಪಿಕ್ಸ್ ಅಭಿಯಾನ ಅಂತ್ಯ
ಕ್ರೀಡೆ

Paralympics 2024: ದಾಖಲೆಯ 29 ಪದಕ; ಭಾರತದ ಪ್ಯಾರಾಲಿಂಪಿಕ್ಸ್ ಅಭಿಯಾನ ಅಂತ್ಯ

ಪ್ಯಾರಾಲಿಂಪಿಕ್ಸ್​ ಇತಿಹಾಸದಲ್ಲಿ ಭಾರತ ಇಷ್ಟು ಸಂಖ್ಯೆಯ ಪದಕಗಳನ್ನು ಗೆದ್ದಿದ್ದು, ಇದೇ ಮೊದಲು.

Paralympics 2024: ಹೈಜಂಪ್ ನಲ್ಲಿ ಪ್ರವೀಣ್ ಕುಮಾರ್ ಸಾಹಸ, ಭಾರತಕ್ಕೆ ದಾಖಲೆಯ 6ನೇ ಚಿನ್ನ
ಕ್ರೀಡೆ

Paralympics 2024: ಹೈಜಂಪ್ ನಲ್ಲಿ ಪ್ರವೀಣ್ ಕುಮಾರ್ ಸಾಹಸ, ಭಾರತಕ್ಕೆ ದಾಖಲೆಯ 6ನೇ ಚಿನ್ನ

ಶುಕ್ರವಾರ ಪ್ಯಾರಿಸ್‌ನಲ್ಲಿ ನಡೆದ ಹೈ ಜಂಪ್ ಸ್ಪರ್ಧೆಯಲ್ಲಿ ಭಾರತದ ಪ್ರವೀಣ್ ಕುಮಾರ್ ದಾಖಲೆಯ 2.08 ಮೀಟರ್‌ಗಳಷ್ಟು ಎತ್ತರಕ್ಕೆ ಜಿಗಿಯುವ ಮೂಲಕ ಅಗ್ರ ಸ್ಥಾನಕ್ಕೇರಿ ಚಿನ್ನದ ಪದಕಕ್ಕೆ ಭಾಜನರಾದರು.

ಪ್ಯಾರಾಲಿಂಪಿಕ್ಸ್ ನಲ್ಲಿ 12 ಪದಕಗಳ ಮೇಲೆ ಭಾರತೀಯ ಅಥ್ಲೀಟ್ ಗಳ ಕಣ್ಣು; ಅಂಟಿಲ್ ನೇತೃತ್ವದ ಮೊದಲ ತಂಡ ಪ್ಯಾರಿಸ್ ಗೆ ಪಯಣ
ಕ್ರೀಡೆ

ಪ್ಯಾರಾಲಿಂಪಿಕ್ಸ್ ನಲ್ಲಿ 12 ಪದಕಗಳ ಮೇಲೆ ಭಾರತೀಯ ಅಥ್ಲೀಟ್ ಗಳ ಕಣ್ಣು; ಅಂಟಿಲ್ ನೇತೃತ್ವದ ಮೊದಲ ತಂಡ ಪ್ಯಾರಿಸ್ ಗೆ ಪಯಣ

ಪ್ಯಾರಾ ಅಥ್ಲೆಟಿಕ್ಸ್ ಸ್ಪರ್ಧೆಗಳು ಆಗಸ್ಚ್ 30 ರಿಂದ ಸೆಪ್ಟೆಂಬರ್ 8ರ ತನಕ ಸ್ಡೇಡ್ ಡಿ ಫ್ರಾನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.

Olympics 2024: "Rivalry ಇದೆ ಆದರೆ..."; ಭಾರತದ Neeraj Chopra ಕುರಿತು ಪಾಕಿಸ್ತಾನದ Arshad Nadeem ಹೆಮ್ಮೆಯ ಮಾತು!
ಕ್ರೀಡೆ

Olympics 2024: "Rivalry ಇದೆ ಆದರೆ..."; ಭಾರತದ Neeraj Chopra ಕುರಿತು ಪಾಕಿಸ್ತಾನದ Arshad Nadeem ಹೆಮ್ಮೆಯ ಮಾತು!

ಈ ಹಿಂದೆ ನದೀಮ್ ಮತ್ತು ನೀರಜ್ ಚೋಪ್ರಾ 11 ಬಾರಿ ಮುಖಾಮುಖಿಯಾಗಿದ್ದು 10ರಲ್ಲಿ ನೀರಜ್ ಚೋಪ್ರಾ ಮೇಲುಗೈ ಸಾಧಿಸಿದ್ದರು.