ಕ್ರೀಡೆ

ಪೌರತ್ವ ಒಪ್ಪಿಕೊಳ್ಳುವುದ ಕಠಿಣವಾಗಿತ್ತು: ಅರತಾ

Published On :

ಪುಣೆ: ಭಾರತದ ಪೌರತ್ವ ಒಪ್ಪಿಕೊಳ್ಳುವುದು ನನ್ನ ಜೀವನದ ಕಠಿಣ ತೀರ್ಮಾನಗಳಲ್ಲೊಂದಾಗಿತ್ತು, ಎಂದು ಭಾರತ ಫುಟ್ಬಾಲ್ ತಂಡದಲ್ಲಿ ಸ್ಥಾನ ಪಡೆದಿರುವ ಮೊದಲ ಭಾರತೀಯ ಮೂಲದ ವ್ಯಕ್ತಿ ಅರತಾ ಇಜುಮಿ ಬುಧವಾರ ಹೇಳಿದ್ದಾರೆ.
ಜಪಾನ್‌ನಲ್ಲಿ ಜನಿಸಿರುವ ಭಾರತೀಯ ಮೂಲದ ಅರತಾ, ಪೆಲೆಸ್ತೇನ್ ವಿರುದ್ಧ ನಡೆಯಲಿರುವ ಸಹಾರ್ಧ ಪಂದ್ಯಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
'ಭಾರತೀಯ ಪೌರತ್ವ ಒಪ್ಪಿಕೊಂಡಿರುವುದು ನನ್ನ ಜೀವನದ ಕಠಿಣ ತೀರ್ಮಾನಗಳಲ್ಲೊಂದು. ಈ ಬಗ್ಗೆ ನಾನು ಸಾಕಷ್ಟು ವಿಚಾರಿಸಿದೆ. ಹಲವಾರು ಜನರನ್ನು ಸಂಪರ್ಕಿಸಿ ಈ ಬಗ್ಗೆ ಮಾತನಾಡಿದೆ. ಅಂತಿಮವಾಗಿ ಭಾರತ ಪೌರತ್ವ ಒಪ್ಪಿಕೊಳ್ಳಲು ತೀರ್ಮಾನಿಸಿದೆ. ಅಲ್ಲದೆ, ಈ ಕುರಿತು ನನಗೆ ಸಂತೋಷವೆನಿಸುತ್ತಿದೆ' ಎಂದು ಅರತಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.