ಕ್ರೀಡೆ

ವೇತನ ದಾನಕ್ಕೆ ಮುಂದಾದ ಡೇವಿಡ್ ಬೆಕಂ

Published On :

ಪ್ಯಾರಿಸ್: ಪ್ಯಾರಿಸ್- ಸೇಂಟ್ ಜರ್ಮೇನ್ (ಪಿಎಸ್‌ಜಿ) ತಂಡಕ್ಕೆ ತರಬೇತುದಾರನಾಗಿ ನೇಮಕಗೊಂಡಿರುವ ಇಂಗ್ಲೆಂಡ್ ಪುಟ್ಬಾಲ್ ತಂಡದ ಮಾಜಿ ನಾಯಕ ಡೇವಿಡ್ ಬೆಕಂ ಅವರು, ತಮ್ಮ ಸಂಬಳವನ್ನು ಇಂಗ್ಲೆಂಡ್‌ನಲ್ಲಿನ ಮಕ್ಕಳ ಧರ್ಮಾರ್ಥ ಸಂಸ್ಥೆಗೆ ದೇಣಿಗೆ ನೀಡುವುದಾಗಿ ಪ್ರಕಟಿಸಿದ್ದಾರೆ.
ಹಲವಾರು ತಂಡಗಳಿಗೆ ತರಬೇತುದಾರರಾಗುವ ಆಫರ್‌ಗಳು ಬೆಕಂ ಮುಂದಿದ್ದರೂ, ಎಲ್ಲವನ್ನೂ ತಿರಸ್ಕರಿಸಿರುವ ಅವರು, ಪಿಎಸ್‌ಜಿ ತಂಡಕ್ಕೆ ತರಬೇತುದಾರರಾಗಲು ನಿರ್ಧರಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ, ಐದು ತಿಂಗಳ ಒಪ್ಪಂದವನ್ನೂ ಅವರು ಪಿಎಸ್‌ಜಿ ವ್ಯವಸ್ಥಾಪಕ ಮಂಡಳಿಯೊಂದಿಗೆ ಮಾಡಿಕೊಂಡಿದ್ದಾರೆ.
ಈ ಐದು ತಿಂಗಳ ಸಂಬಳವನ್ನು ಅವರು ಮಕ್ಕಳ ಧರ್ಮಾರ್ಥ ಸಂಸ್ಥೆಗೆ ನೀಡುವುದಾಗಿ ಬೆಕಂ, ಶುಕ್ರವಾರ ಘೋಷಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.