ಇದಪ್ಪಾ ನಿಜವಾದ ಲಾಟರಿ ಅಂದ್ರೆ!... ಕಳೆದು ಹೋಗಿದ್ದ ಲಾಟರಿ ಟಿಕೆಟ್ ವಾಪಸ್ ಸಿಕ್ತು, ಅದರಲ್ಲೇ ಹಣವೂ ಬಂತು!ನಸೀಬಿನಲ್ಲಿ ಬರೆದಿದ್ದರೆ ಆ ಅದೃಷ್ಟವನ್ನು ತಪ್ಪಿಸುವುದಕ್ಕೆ ಯಾರಿಂದಲೂ ಸಾಧ್ಯವಾಗುವುದಿಲ್ಲ ಎನ್ನುವ ಮಾತಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆಯೊಂದು ಅಮೆರಿಕದ ಟ್ರೆಂಟನ್ ನಲ್ಲಿ ನಡೆದಿದೆ.
ವೈದ್ಯಲೋಕದ ವಿಸ್ಮಯ! ಗರ್ಭಕೋಶದ ಬದಲು ಅಂಡಾಶಯದಲ್ಲಿ ಬೆಳೆದ ಮಗು, ಸರ್ಕಾರಿ ವೈದ್ಯೆಯಿಂದ ಯಶಸ್ವಿ ಶಸ್ತ್ರಚಿಕಿತ್ಸೆವೈದ್ಯಕೀಯ ಲೋಕದಲ್ಲೇ ಪ್ರಥಮ ಎನ್ನಬಹುದಾದ ಶಸ್ತ್ರ ಚಿಕಿತ್ಸೆಯೊಂದನ್ನು ಯಶಸ್ವಿಯಾಗಿ ಪೂರೈಸಿ ದಾವಣಗೆರೆ ಸರ್ಕಾರಿ ಆಸ್ಪತ್ರೆಯ ವೈದ್ಯರು ನೂತನ ದಾಖಲೆ ಬರೆದಿದ್ದಾರೆ.
ಮುಖದಲ್ಲಿ ರಕ್ತ, ಕಣ್ಣಿಗೆ ಪಟ್ಟಿ, ಪಾಕ್ ಸೇನೆಯ ಜೀಪಿನಲ್ಲಿ ಕುಳಿತೇ ಪಾಕ್ ಸೈನಿಕರ ಕಾಲೆಳೆದಿದ್ದ ಐಎಎಫ್ ಪೈಲಟ್ ಅಭಿನಂದನ್, ವಿಡಿಯೋ ವೈರಲ್ಭಾರತೀಯ ವಾಯುಸೇನೆಯ ಪೈಲಟ್ ಅಭಿನಂದನ್ ವರ್ತಮಾನ್ ಪಾಕ್ ಸೇನೆಯ ಜೀಪಿನಲ್ಲಿ ಕುಳಿತೇ ಪಾಕಿಸ್ತಾನ ಸೈನಿಕರ ಕಾಳೆದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
3 ಸೆಕೆಂಡ್ ಗೆ 30 ಗುಂಡು; ಅಮೇಥಿಯಲ್ಲಿ ತಯಾರಾಗುವ ಎಕೆ 203 ರೈಫಲ್ ಎಷ್ಟು ವಿಧ್ವಂಸಕ ಗೊತ್ತೇ..?ಇತ್ತೀಚೆಗಷ್ಟೇ ಅಮೇಥಿಯಲ್ಲಿ ಕೇಂದ್ರ ಸರ್ಕಾರ ನಿರ್ಮಾಣ ಮಾಡಲು ಉದ್ದೇಶಿಸಿರುವ ಎಕೆ 203 ರೈಫಲ್ ಕುರಿತ ಸುದ್ದಿ ವ್ಯಾಪಕ ಪ್ರಚಾರ ಪಡೆದುಕೊಂಡಿತ್ತು. ಇದೀಗ ಇದೇ ಅತ್ಯಾಧುನಿಕ ವೆಪನ್ ನ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಇದೇ ಮೊದಲು! ಲಿಂಗಪರಿವರ್ತಿತ ವ್ಯಕ್ತಿಗೆ ವಿಧಾನಸೌಧದಲ್ಲಿ ಉದ್ಯೋಗ ಭಾಗ್ಯಕೆಲ ತಿಂಗಳುಗಳ ಹಿಂದೆ ಪರಿಚಯ ತಾನು ವಿಧಾನಸೌಧದ ಮುಂದೆ ತಿರುಗಾಡುತ್ತಲೋ, ಅದರ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಲೋ ಇರುವಾಗ ಅವರು ಸಹ ಈ ಭವ್ಯ ಕಟ್ಟಡದಲ್ಲಿ ಕೆಲಸ ಮಾಡಲಿದ್ದಾರೆ....
ಯುಜಿಸಿ ನೆಟ್ 2019 ಪರೀಕ್ಷೆಗೆ ತಯಾರಿ ಹೇಗೆ?ನೀವು ಸ್ಥಾಪಿತ ಸಂಶೋಧಕರಾಗಿ ಅಥವಾ ಪ್ರೊಫೆಸರ್ ಆಗಲು ಬಯಸುತ್ತೀರಾ? ನಂತರ ಜೂನ್ 2019 ರಲ್ಲಿ...
ಪಿಒಕೆಯಲ್ಲಿ ವಾಯುಸೇನೆ ಆರ್ಭಟ, 21 ನಿಮಿಷಗಳಲ್ಲೇ ಎಲ್ಲಾ ಧ್ವಂಸ, ಸರ್ಜಿಕಲ್ ಸ್ಟ್ರೈಕ್ 2.0 ಹೈಲೈಟ್ಸ್!ಗಡಿ ನಿಯಂತ್ರಣ ರೇಖೆ ದಾಟಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಳಗೆ ನುಗ್ಗಿ ಅಲ್ಲಿನ ಉಗ್ರರ ಪ್ರಮುಖ ಕ್ಯಾಂಪ್ ಗಳನ್ನು ಭಾರತೀಯ ವಾಯುಸೇನೆ ಧ್ವಂಸ ಮಾಡಿದ್ದು, ಈ ದಾಳಿಯ ಸಂಪೂರ್ಣ ವಿವರ ಇಲ್ಲಿದೆ.
ಇಂದು ಲೋಕಾರ್ಪಣೆಯಾದ ರಾಷ್ಟ್ರೀಯ ಯುದ್ಧ ಸ್ಮಾರಕದ ವಿಶೇಷತೆಗಳ ಬಗ್ಗೆ ನಿಮಗೆಷ್ಟು ಗೊತ್ತು?ದೇಶದ ಪ್ರಥಮ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟನೆ ಮಾಡಿದ್ದು, ಈ ವಿಶೇಷ ಸ್ಮಾರಕದ ಒಂದಷ್ಚು ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಕುವೆಂಪು ಮಾರ್ಗದಲ್ಲಿ ನಡೆದ ಕನ್ನಡ ಸಾರಸ್ವತ ಲೋಕದ ನಕ್ಷತ್ರ ‘ಕೋಚೆ’ರಾಷ್ಟ್ರಕವಿ ಕುವೆಂಪು ಅವರ ಶಿಷ್ಯ, ನೇರ ನಡೆ ನುಡಿಯ ವ್ಯಕ್ತಿತ್ವ, ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ ಸ್ವಭಾವದ ಕೋ. ಚೆನ್ನಬಸಪ್ಪ ಎಂಬ ಸಾರಸ್ವತ ಲೋಕದ ನಕ್ಷತ್ರ ಕಳಚಿದೆ.
100 ಗಿಟಾರ್ ಬಳಸಿ ರಾಷ್ಟ್ರಗೀತೆ ನುಡಿಸಿದ ವಿದ್ಯಾರ್ಥಿಗಳು: ಕೆಎಲ್ಇ ಸ್ಕೂಲ್ ನೂತನ ವಿಶ್ವದಾಖಲೆ!ನೂರು ಗಿಟಾರ್ ಗಳಲ್ಲಿ ಭಾರತ ರಾಷ್ಟ್ರಗೀತೆಯನ್ನು ನುಡಿಸುವ ಮೂಲಕ ಬೆಳಗಾವಿಯ ಕೆಎಲ್ಇ ಇಂಟರ್ ನ್ಯಾಷನಲ್ ಸ್ಕೂಲ್ ನ ವಿದ್ಯಾರ್ಥಿಗಳು ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್
ಬಾಲಿವುಡ್'ತಿಲಕ ಇಟ್ಟುಕೊಳ್ಳುವುದು ಕೂಡ ಒಂದು ಸಮಸ್ಯೆ': ಬಾಲಿವುಡ್ಗೆ 'ಹಿಂದೂಫೋಬಿಯಾ' ಇದೆ ಎಂದ ನಿರ್ಮಾಪಕಿ ಏಕ್ತಾ ಕಪೂರ್
ದೇಶ"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ