ಬಿಟೆಕ್, ಎಂಬಿಎಯಿಂದ ಹೈನುಗಾರಿಕೆಗೆ: ದನದ ಕೊಟ್ಟಿಗೆಯಲ್ಲಿ ಬದುಕು ಕಂಡುಕೊಂಡ ಪದವೀಧರರು!ಕೃಷಿ ಲಾಭದಾಯಕವಲ್ಲಾ ಎಂದು ಅದರತ್ತ ಅಸಡ್ಡೆ ತೋರುವವರೇ ಹೆಚ್ಚು. ಆದರೆ, ವಿಜಯಪುರದ ಇಬ್ಬರು ಯುವ ಪದವೀಧರರಿಬ್ಬರೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಒಂದು ದಿನದ ಮಟ್ಟಿಗೆ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಆದ ಹುಬ್ಬಳ್ಳಿಯ ಯುವತಿ!ಉತ್ತರ ಕರ್ನಾಟಕದ ಹುಬ್ಬಳ್ಳಿಯ ಸಂಜನಾ ಹಿರೇಮಠ್ (23) ಒಂದು ದಿನದ ಮಟ್ಟಿಗೆ ಬೆಂಗಳೂರಿನಲ್ಲಿ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಆಗುವ ಮೂಲಕ ರಾಜತಾಂತ್ರಿಕರ ಕಾರ್ಯವೈಖರಿಯನ್ನು ಕಂಡುಕೊಂಡರು.
ಭಾರತದಲ್ಲಿ ಡಾಲ್ಫಿನ್ ಸಂರಕ್ಷಣೆಡಾಲ್ಫಿನ್ ಗಳು ತಮ್ಮ ಬುದ್ಧಿವಂತಿಕೆ ಮತ್ತು ವರ್ಚಸ್ಸಿಗೆ ಹೆಸರುವಾಸಿಯಾದ ಅಸಾಧಾರಣ ಪ್ರಭೇದಗಳಾಗಿವೆ. ಭಾರತದಲ್ಲಿ, ಈ ಅದ್ಭುತವಾದ ಜೀವಿಗಳು ಸಾಂಸ್ಕೃತಿಕ ಮಹತ್ವ ಮತ್ತು ಪರಿಸರ ಪ್ರಾಮುಖ್ಯತೆ ಎರಡನ್ನೂ ಹೊಂದಿವೆ. ಅವುಗಳು ತಮ್ಮ ಚುರುಕುತನ ಮತ್ತು ತಮಾಷೆಯ ನಡವಳಿಕೆಗೆ ಹೆಸರುವಾಸಿಯಾಗಿದ್ದು, ವನ್ಯಜೀವಿ ವೀಕ್ಷಕರಿಗೆ ನೆಚ್ಚಿನ ಪ್ರಭೇದಗಳಾಗಿವೆ.
ಯಕ್ಷಗಾನದಲ್ಲಿ ಸಾಧನೆ: ಅಕ್ಷರದ ಹಂಗಿಲ್ಲದೆಯೂ ಸಾಧಕನಾಗಬಹುದೆಂದು ತೋರಿಸಿಕೊಟ್ಟ 'ಬನ್ನಂಜೆ ಸಂಜೀವ ಸುವರ್ಣ'ಕರಾವಳಿ ಪ್ರದೇಶ ಮತ್ತು ಮಲೆನಾಡು ಎಂದ ಕೂಡಲೇ ನಮಗೆ ನೆನಪಾಗುವುದು ಕಡಲು ತೀರ, ಸಾಹಿತ್ಯ, ರುಚಿಕರವಾದ ಊಟ, ಮಲೆನಾಡ ತಪ್ಪಲು ಆದರೆ ಅದಕ್ಕೂ ಮೀರಿ ಇಲ್ಲಿ ಒಂದು ವಿಶೇಷತೆ ಇದೆ ಅದುವೇ ಯಕ್ಷಗಾನ.
ಎಲ್ಲಾ ಋತು, ಭೂಪ್ರದೇಶಗಳಿಗೆ ತಕ್ಕಂತೆ 'ಪಾದರಕ್ಷೆ' ತಯಾರಿಸುವ ವಿಜಯಪುರದ ಚರ್ಮ ಕುಶಲಕರ್ಮಿಗಳು!ವಿಜಯಪುರ ನಗರದ ಪುರಾತನ ಶಹಪುರ ದರ್ವಾಜಾ ಪ್ರದೇಶದ ಬಳಿಯಿರುವ ತಮ್ಮ ಚಿಕ್ಕ ಅಂಗಡಿಯಲ್ಲಿ ಕುಳಿತಿರುವ ಬಸವರಾಜ ಸಪ್ತಾಳಕರ್, ಅತ್ಯಂತ ಸೂಕ್ಷ್ಮವಾಗಿ ಸಾಂಪ್ರದಾಯಿಕ ಚರ್ಮದ ಚಪ್ಪಲಿ ತಯಾರಿಸುತ್ತಿದ್ದಾರೆ. ಇದನ್ನು ಸಂಪೂರ್ಣವಾಗಿ ಕೈಯಿಂದಲೇ ಮಾಡಲಾಗುತ್ತದೆ.
ಗೈರಾದ ವಿದ್ಯಾರ್ಥಿಗಳ ಮನೆ ಮುಂದೆಯೇ ಪಾಠ; ಮಾದರಿ ಶಿಕ್ಷಕನ ಕ್ಷಮೆ ಯಾಚಿಸಿ ಮಕ್ಕಳನ್ನು ಶಾಲೆಗೆ ಕಳಿಸಿದ ಪೋಷಕರು!ಆರ್ಥಿಕ ಸಂಕಷ್ಟದಿಂದ ಶಾಲೆ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದ ಮಕ್ಕಳ ಪೋಷಕರ ಮನವೊಲಿಸಲು ಮಾದರಿ ಶಿಕ್ಷಕರೊಬ್ಬರು ಮಾಡಿದ ಕಾರ್ಯವೊಂದು ಇಡೀ ದೇಶದ ಗಮನ ಸೆಳೆಯುತ್ತಿದೆ.
ಜಮ್ಮು-ಕಾಶ್ಮೀರದ ಸರ್ಕಾರಿ ಶಾಲೆಯಲ್ಲಿ ಮೊದಲ ಬಾಹ್ಯಾಕಾಶ ಪ್ರಯೋಗಾಲಯ ಸ್ಥಾಪನೆ!ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ನ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಯೊಂದು ತನ್ನ ಮೊದಲ ಬಾಹ್ಯಾಕಾಶ ಪ್ರಯೋಗಾಲಯವನ್ನು ಪಡೆದುಕೊಂಡಿದೆ.
ಆಟಿ ತಿಂಗೊಲ್ದ ಒಂಜಿ ದಿನ (ನಾಟಕ ವಿಮರ್ಶೆ)"ವಿಲೋಮ ಯಾರು? ಒಬ್ಬ ಅಯಶಸ್ವಿ ಕಾಳಿದಾಸ.... ಕಾಳಿದಾಸ ಯಾರು? ಒಬ್ಬ ಯಶಸ್ವೀ ವಿಲೋಮ!"
ಸಂಸ್ಕೃತಿ ಮತ್ತು ಚಲನಚಿತ್ರ: ಕೊಡಗಿನ ಇತಿಹಾಸ, ಸಂಸ್ಕೃತಿ, ಜೀವನ ನಿರೂಪಿಸುವಲ್ಲಿ ಕೊಡವ ಸಿನಿಮಾ ಪ್ರಮುಖ ಪಾತ್ರಕೊಡಗು ಸುಂದರ ಮತ್ತು ಸಮೃದ್ಧ. ಜಿಲ್ಲೆಯು ಪ್ರಕೃತಿ ಮತ್ತು ಸಂಸ್ಕೃತಿಯಿಂದ ಆಶೀರ್ವದಿಸಲ್ಪಟ್ಟಿದ್ದು, ತಲೆಮಾರುಗಳಿಂದ ಅದರ ಜನರಿಂದ ಸಂರಕ್ಷಿಸಲ್ಪಟ್ಟಿದೆ ಮತ್ತು ಗೌರವಿಸಲ್ಪಟ್ಟಿದೆ. ಇಂತಹ ಅದ್ಭುತ ಇತಿಹಾಸ ಹೊಂದಿರುವ ಸಂಸ್ಕೃತಿಯ ಬಗ್ಗೆ ಚಿತ್ರಗಳು ಮಾತನಾಡಿದರೆ...
ಪ್ರಾಥಮಿಕ ಶಾಲಾ ಹಂತದಿಂದಲೇ ಟ್ರಾಫಿಕ್ ಸುರಕ್ಷತೆ ಬಗ್ಗೆ ಕಲಿಸಬೇಕು: ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ (ಸಂದರ್ಶನ)ಪ್ರಾಥಮಿಕ ಶಾಲಾ ಹಂತದಿಂದಲೇ ಟ್ರಾಫಿಕ್ ಮತ್ತು ರಸ್ತೆ ಸುರಕ್ಷತೆಯಿಂದ ಸೈಬರ್ ಅಪರಾಧಗಳವರೆಗೆ ಪಠ್ಯಕ್ರಮವನ್ನು ಪರಿಚಯಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ ಅವರು ಹೇಳಿದ್ದಾರೆ.
ಸಿನಿಮಾ ಸುದ್ದಿಸ್ಯಾಂಡಲ್ವುಡ್ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!
ದೇಶ'ನಮಗೆ ಇನ್ನು ಮುಂದೆ ಗಾಂಧಿ-ನೆಹರೂ ಅಗತ್ಯವಿಲ್ಲ'; ಮುಸ್ಲಿಮರಿಗೆ ತಮ್ಮದೇ ಆದ ನಾಯಕರು ಬೇಕು: ಅಸಾದುದ್ದೀನ್ ಓವೈಸಿ; Video
ರಾಜಕೀಯCM ಡಿಕೆಶಿ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್ ಅನ್ ರೆಸ್ಪೆಕ್ಟು!