'ವಯಸ್ಸು ದೇಹಕ್ಕೆ, ಮನಸ್ಸಿಗಲ್ಲ': ಬೈಪಾಸ್ ಸರ್ಜರಿ ಹೊರತಾಗಿಯೂ 'ರನ್ನಿಂಗ್' ಸಾಧನೆ ಮಾಡಿದ 61 ವರ್ಷದ ಏಂಜೆಲೋ ಜೋಸೆಫ್!ಜೋಸೆಫ್ ಈಗ ಭಾನುವಾರದಂದು ಅಂದರೆ ವಿಶ್ವ ಹೃದಯ ದಿನದಂದು 5.8k ಓಟಕ್ಕೆ ತಯಾರಿ ನಡೆಸುತ್ತಿದ್ದು, ನಂತರ ಅಕ್ಟೋಬರ್ನಲ್ಲಿ 10k ಓಟಕ್ಕೆ ಸಿದ್ದರಾಗುತ್ತಿದ್ದಾರೆ.
ಮಹಾತ್ಮನ ಸ್ಮರಣೆ: ಕಣ್ಮನ ಸೆಳೆಯುವ ವಿಜಯಪುರದ ಗಾಂಧಿ ಭವನವಿಜಯಪುರ ಜಿಲ್ಲಾ ಪಂಚಾಯತ್ ಬಳಿ ಒಂದು ಎಕರೆ ಪ್ರದೇಶದಲ್ಲಿ ಇರುವ ಗಾಂಧಿ ಭವನವು ಈ ಪ್ರದೇಶದ ಜನರು ಮಹಾತ್ಮ ಗಾಂಧಿಯವರ ತತ್ವಗಳನ್ನು ಕಲಿಯಲು ಮತ್ತು ಅರ್ಥಮಾಡಿಕೊಳ್ಳಲು ಅತ್ಯಂತ ಪ್ರಮುಖ ಕೇಂದ್ರವಾಗಿದೆ.
ಕರ್ನಾಟಕ ಜಾನಪದ ಪರಿಷತ್ತಿಗೆ ಯುನೆಸ್ಕೋ ಮಾನ್ಯತೆಜೂನ್ 2024 ರಲ್ಲಿ ಯುನೆಸ್ಕೋ ಪ್ರಧಾನ ಕಛೇರಿಯಲ್ಲಿ ನಡೆದ ಹತ್ತನೇ ಅಧಿವೇಶನದಲ್ಲಿ ಘೋಷಿಸಲಾದ ಅಮೂರ್ತ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಯುನೈಟೆಡ್ ನೇಷನ್ಸ್ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಇದನ್ನು ಗುರುತಿಸಿದೆ.
ಕರ್ನಾಟಕದಲ್ಲಿ 31 ಜಾತಿಯ ಉಭಯಚರಗಳು ಅಳಿವಿನಂಚಿನಲ್ಲಿ: ಸಂಶೋಧಕರು1853ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಉಭಯಚರಗಳ ಕುರಿತು ವಿವರಿಸಲಾಗಿತ್ತು. ಅಂದಿನಿಂದ, ಕರ್ನಾಟಕದಲ್ಲಿ ಉಭಯಚರಗಳ ಆವಿಷ್ಕಾರಗಳು ತೀವ್ರ ಏರಿಕೆ ಕಂಡಿವೆ.
ಕುತ್ಲೂರು ಈಗ ‘ಶ್ರೇಷ್ಠ ಪ್ರವಾಸಿ ಗ್ರಾಮ: ʼನಕ್ಸಲ್ ಪೀಡಿತ ಪ್ರದೇಶʼವಾಗಿದ್ದ ಗ್ರಾಮಕ್ಕೆ 'ಅತ್ಯುತ್ತಮ ಸಾಹಸ ಪ್ರವಾಸಿ ತಾಣ' ಪ್ರಶಸ್ತಿಯ ಗರಿ!ಸೆಪ್ಟೆಂಬರ್ 27 ರಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ.
ಯಕ್ಷಗಾನ ಕಲೆಗೆ ಜಾಗತಿಕ ಸ್ಪರ್ಶ ನೀಡಿದ ಬನ್ನಂಜೆ ಸಂಜೀವ ಸುವರ್ಣ!ಸೆಪ್ಟೆಂಬರ್ 9, 1955ರಲ್ಲಿ ಉಡುಪಿಯಲ್ಲಿ ಜನಿಸಿದ ಸುವರ್ಣ ಆರಂಭಿಕ ಜೀವನ ಕಷ್ಟಕರವಾಗಿತ್ತು. ಅವರು ಓದಿರುವುದು ಕೇವಲ 2ನೇ ತರಗತಿ ಅಷ್ಟೇ. ಆದರೆ ಬಾಲ್ಯದಿಂದಲೂ ಅವರು ಯಕ್ಷಗಾನದತ್ತ ಆಕರ್ಷಣೆ ಬೆಳೆಸಿಕೊಂಡರು.
ಅಪ್ರಾಪ್ತೆ, ಆದ್ರೆ ದಿಟ್ಟ ಹೋರಾಟಗಾರ್ತಿ! ಬೀದರ್ ನಲ್ಲಿ ತನ್ನ ಮದುವೆಯನ್ನೇ ನಿಲ್ಲಿಸಿದ ಬಾಲಕಿ!ಇತ್ತೀಚಿಗೆ ತನ್ನ ಶಾಲೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೊಸಂಬೆ ಭೇಟಿ ನೀಡಿ, ಒಂದು ವೇಳೆ ಯಾರಾದರೂ ಕಿರುಕುಳ ನೀಡಿದ್ದರೆ ಸಹಾಯವಾಣಿ ಸಂಪರ್ಕಿಸುವಂತೆ ಸಲಹೆ ನೀಡಿದ್ದನ್ನು ನೆನಪಿಸಿಕೊಂಡ ಬಾಲಕಿ ಶನಿವಾರ ಸಹಾಯವಾಣಿಯನ್ನು ಸಂಪರ್ಕಿಸಿದ್ದಾಳೆ.
ಒಂದು ಅಪರೂಪದ ರಕ್ತ ಸಂಬಂಧದ ಕಥೆ...ಬಾಂಬೆ ಬ್ಲಡ್ ಗ್ರೂಪ್ (hh blood group) ಎಲ್ಲಕ್ಕಿಂತ ಅಪರೂಪದ ರಕ್ತದ ಗುಂಪಾಗಿದ್ದು, ಈ ಎನ್ಜಿಒ ವಿಜಯಪುರ ಜಿಲ್ಲೆಯಲ್ಲಿ ಇಬ್ಬರು ದಾನಿಗಳನ್ನು ತಮ್ಮೊಂದಿಗೆ ನೋಂದಾಯಿಸಿಕೊಂಡಿದೆ.
Gadag: ದಸ್ತಗೀರ್'ಸಾಬ್ ಕಟ್ಟಿಮನಿ 71ನೇ ವಯಸ್ಸಿನಲ್ಲೂ ನಿಸ್ವಾರ್ಥ ಸೇವೆ!ಕಟ್ಟಿಮನಿಯವರು ಸರ್ಕಾರದಿಂದ ನೇಮಿಸಲ್ಪಟ್ಟ ಗೈಡ್ ಅಲ್ಲದಿದ್ದರೂ, ಕಳೆದ 50 ವರ್ಷಗಳಿಂದ ಜಿಲ್ಲೆಗೆ ಬರುವ ಪ್ರವಾಸಿಗರು ಹಾಗೂ ಪರಿಸರ ಪ್ರೇಮಿಗಳಿಗೆ ಪ್ರಾಚೀನ ಕಾಲದ ದೇವಾಲಯಗಳಿಗೆ ಕರೆದೊಯ್ದು ಅಲ್ಲಿನ ಇತಿಹಾಸದ ಕುರಿತು ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ.
ಕೊಪ್ಪಳ: ಮಸೀದಿ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಭಾವೈಕ್ಯತೆ ಮೆರೆದ ಗ್ರಾಮಗಣೇಶ ಹಬ್ಬವಷ್ಟೇ ಅಲ್ಲ, ಇಡೀ ಗ್ರಾಮವು ವರ್ಷವಿಡೀ ಎರಡೂ ಧರ್ಮಗಳ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುತ್ತಾರೆ.
ದೇಶಉಪ ಚುನಾವಣೆ ಫಲಿತಾಂಶ | ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ