ನಾಸಾ ಲ್ಯಾಂಡಾರ್ ನಿಂದ ಮಂಗಳನ ಮೇಲಿನ ಮೊದಲ ಶಬ್ದ ದಾಖಲು: ಆಡಿಯೋ ಕೇಳಿ
ಇದೇ ಮೊದಲ ಬಾರಿಗೆ ನಾಸಾ ಲ್ಯಾಂಡರ್ ಮಂಗಳ ಗ್ರಹದ ಮೇಲಿನ ಶಬ್ದವನ್ನು ದಾಖಲಿಸಿದ್ದು, ಕೆಂಪು ಗ್ರಹದ ಮೇಲಿನ ಶಬ್ದ ಹೇಗಿರಲಿದೆ ಎಂಬುದನ್ನು ಕೇಳಬಹುದಾಗಿದೆ.

Published On :
ಇದೇ ಮೊದಲ ಬಾರಿಗೆ ನಾಸಾ ಲ್ಯಾಂಡರ್ ಮಂಗಳ ಗ್ರಹದ ಮೇಲಿನ ಶಬ್ದವನ್ನು ದಾಖಲಿಸಿದ್ದು, ಕೆಂಪು ಗ್ರಹದ ಮೇಲಿನ ಶಬ್ದ ಹೇಗಿರಲಿದೆ ಎಂಬುದನ್ನು ಕೇಳಬಹುದಾಗಿದೆ.
"ಮಂಗಳ ಗ್ರಹದಲ್ಲಿರುವ ನಾಸಾದ ಇನ್ ಸೈಟ್ ಲ್ಯಾಂಡರ್ ಅಲ್ಲಿ ಬೀಸುವ ತಂಗಾಳಿಯ ಕಂಪನಗಳನ್ನು ದಾಖಲಿಸಿದೆ" ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಮಂಗಳ ಗ್ರಹದ ಮೇಲಿನ ಗಾಳಿ 10-15 ಎಂಪಿಹೆಚ್ ( ಪ್ರತಿ ಸೆಕೆಂಡ್ ಗೆ 5-7 ಮೀಟರ್ಸ್) ನಲ್ಲಿ ಬೀಸುತ್ತಿರುವುದನ್ನು ನಾಸಾ ಲ್ಯಾಂಡರ್ ಸೆರೆ ಹಿಡಿದಿದೆ.
#Mars, I hear you and I’m feeling the good vibrations left in the wake of your Martian winds. Take a listen to the #SoundsOfMars I’ve picked up.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


