ವಿಜ್ಞಾನ-ತಂತ್ರಜ್ಞಾನ

ರಿವೆಂಜ್ ಪೋರ್ನ್ ತಡೆಗೆ ಫೇಸ್ ಬುಕ್ ನಲ್ಲಿ ನಿಮ್ಮದೇ ಚಿತ್ರವನ್ನು ನಿಮಗೇ ಕಳಿಸಿಕೊಳ್ಳಿ!

ಹೆಡ್ಡಿಂಗ್ ನೋಡಿಯೇ ಇದೇನು ವಿಚಿತ್ರ ಎನಿಸಿರಬೇಕಲ್ವಾ? ಹೌದು, ಸರಿಯಾಗಿಯೇ ಓದಿದ್ದೀರ, ರಿವೆಂಜ್ ಪೋರ್ನ್ ತಡೆಗಟ್ಟಲು ಫೇಸ್ ಬುಕ್ ಕಂಡುಕೊಂಡಿರುವ ಮಾರ್ಗ ಇದು.

ರಿವೆಂಜ್ ಪೋರ್ನ್ ತಡೆಗೆ ಫೇಸ್ ಬುಕ್ ನಲ್ಲಿ ನಿಮ್ಮದೇ  ಚಿತ್ರವನ್ನು ನಿಮಗೇ ಕಳಿಸಿಕೊಳ್ಳಿ!
ಫೇಸ್ ಬುಕ್
Published On :
ಸಿಡ್ನಿ: ಹೆಡ್ಡಿಂಗ್ ನೋಡಿಯೇ ಇದೇನು ವಿಚಿತ್ರ ಎನಿಸಿರಬೇಕಲ್ವಾ? ಹೌದು, ಸರಿಯಾಗಿಯೇ ಓದಿದ್ದೀರ, ರಿವೆಂಜ್ ಪೋರ್ನ್ ತಡೆಗಟ್ಟಲು ಫೇಸ್ ಬುಕ್ ಕಂಡುಕೊಂಡಿರುವ ಮಾರ್ಗ ಇದು. 
ರಿವೆಂಜ್ ಪೋರ್ನ್ ಗೆ ಕಡಿವಾಣ ಹಾಕಲು ಈ ಮಾರ್ಗವನ್ನು ಕಂಡುಕೊಂಡಿದ್ದು, ಈ ಚಿತ್ರಕ್ಕಾಗಿ ಡಿಜಿಟಲ್ ಫಿಂಗರ್ ಪ್ರಿಂಟ್ ಸೃಷ್ಟಿಸಿ ಅದನ್ನು ಒಪ್ಪಿಗೆ ಇಲ್ಲದ ಚಿತ್ರ ಎಂದು ಮಾರ್ಕ್ ಮಾಡಲಾಗುತ್ತದೆ. ಒಂದು ವೇಳೆ ಯಾರಾದರೂ ದುರುದ್ದೇಶದಿಂದ ಯಾವುದೇ ವ್ಯಕ್ತಿಯ ಅಶ್ಲೀಲ ಚಿತ್ರ ಅಪ್ ಲೋಡ್ ಮಾಡಲು ಯತ್ನಿಸಿದರೆ, ರಿವೆಂಜ್ ಪೋರ್ನ್ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವುದನ್ನು ತಡೆಗಟ್ಟಲು ನೀವು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. 
ಖಾಸಗಿ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಳ್ಳುವ ಭಯ ಇದ್ದರೆ, ನಿಮ್ಮ ಫೋಟೊಗಳನ್ನು ನೀವೇ ಮೆಸೆಂಜರ್ ನಲ್ಲಿ ಕಳಿಸಿಕೊಳ್ಳಬಹುದು ನಂತರ ಅದನ್ನು ಒಪ್ಪಿಗೆ ಇಲ್ಲದ ಚಿತ್ರ ಎಂದು ಮಾರ್ಕ್ ಮಾಡಲಾಗುತ್ತದೆ ಎಂದು ಸಂಸ್ಥೆ ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.