ಮೈಕ್ರೊಸಾಫ್ಟ್ ಸೇವೆ ಆರಂಭ
ಭಾರತದಲ್ಲಿನ 3 ಕ್ಲೌಡ್ ಸರ್ವೀಸ್ ಕೇಂದ್ರಗಳಿಂದ ಮೈಕ್ರೊಸಾಫ್ಟ್ ಕಂಪನಿ ವಾಣಿಜ್ಯ ಸೇವೆಗಳನ್ನು ಮಂಗಳವಾರದಿಂದ...

ನವದೆಹಲಿ: ಭಾರತದಲ್ಲಿನ 3 ಕ್ಲೌಡ್ ಸರ್ವೀಸ್ ಕೇಂದ್ರಗಳಿಂದ ಮೈಕ್ರೊಸಾಫ್ಟ್ ಕಂಪನಿ ವಾಣಿಜ್ಯ ಸೇವೆಗಳನ್ನು ಮಂಗಳವಾರದಿಂದ ಆರಂಭಿಸಿದೆ. ದೇಶದಲ್ಲಿನ ಕಂಪನಿಗಳು ತಮ್ಮ ಡಾಟಾವನ್ನು ಇಲ್ಲಿ ಸ್ಟೋರ್ ಮಾಡಲು ಅವಕಾಶ ನೀಡಿದೆ.
ಮುಂಬೈ, ಪುಣೆ ಮತ್ತು ಚೆನ್ನೈನಲ್ಲಿ ಈ ಕೇಂದ್ರಗಳಿವೆ. ಈ ಕೇಂದ್ರಗಳನ್ನು ಸ್ಥಾಪಿಸಲು ಎಷ್ಟು ಬಂಡವಾಳ ತೊಡಗಿಸಲಾಗಿದೆ ಎಂಬ ವಿವರಗಳನ್ನು ಕಂಪನಿ ನೀಡಿಲ್ಲ.
ಎರಡು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಿದ್ದಾಗ ಮೈಕ್ರೊಸಾಫ್ಟ್ ಸಿಇಒ ಸತ್ಯನಾದೆಲ್ಲ ಭಾರತದಲ್ಲಿ ಸೇವೆ ಆರಂಭಿಸುತ್ತಿರುವುದಾಗಿ ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


