ವಿಜ್ಞಾನ-ತಂತ್ರಜ್ಞಾನ

ಮಂಗಳನ ಅಂಗಳದಲ್ಲಿ ಅನ್ಯಗ್ರಹ ಜೀವಿ ಪತ್ತೆ?

ಮಂಗಳ ಗ್ರಹದಲ್ಲಿ ಅನ್ಯಜೀವಿಗಳು ಇವೆಯೇ? ಎಂಬ ಪ್ರಶ್ನೆಗೆ ವಿಜ್ಞಾನಿಗಳು ಇದೆ ಎಂದು ಉತ್ತರಿಸುತ್ತಿದ್ದಾರೆ. ಇದಕ್ಕೆ ಬಲವಾದ...

ಮಂಗಳನ ಅಂಗಳದಲ್ಲಿ ಅನ್ಯಗ್ರಹ ಜೀವಿ ಪತ್ತೆ?
ಮಂಗಳ ಗ್ರಹದಲ್ಲಿ ಅನ್ಯಗ್ರಹ ಜೀವಿ (ಕೃಪೆ: ನಾಸಾ)
Published On :
ನವದೆಹಲಿ: ಮಂಗಳ ಗ್ರಹದಲ್ಲಿ ಅನ್ಯಜೀವಿಗಳು ಇವೆಯೇ? ಎಂಬ ಪ್ರಶ್ನೆಗೆ ವಿಜ್ಞಾನಿಗಳು ಇದೆ ಎಂದು ಉತ್ತರಿಸುತ್ತಿದ್ದಾರೆ. ಇದಕ್ಕೆ ಬಲವಾದ ಕಾರಣವೂ ಇದೆ.
ಇತ್ತೀಚೆಗೆ ನಾಸಾದ ಕ್ಯೂರಿಯಾಸಿಟಿ ರೋವರ್ ಮಂಗಳ ಅಂಗಳದಿಂದ ಫೋಟೋ ಕಳಿಸಿಕೊಟ್ಟಿದ್ದು, ಅದರಲ್ಲಿ ಕಲ್ಲಿನ ಗುಹೆಯೊಂದರಿಂದ ಇಣುಕಿ ನೋಡುತ್ತಿರುವ ಅನ್ಯಗ್ರಹ ಜೀವಿ ಸೆರೆಯಾಗಿದೆ.
ಕಲ್ಲಿನ ಪುಟ್ಟ ಗುಹೆಯೊಂದರಿಂದ ಪಿಂಕ್ ಅಥವಾ ಕೆಂಪು ಮುಖದ ಆಕಾರರವೊಂದು ರೋವರ್‌ನ್ನೇ ನೋಡುತ್ತಿರುವ ಚಿತ್ರ ಸಿಕ್ಕಿರುವುದರಿಂದ ಅಲ್ಲಿ ಜೀವಿಗಳ ವಾಸವಿದೆ ಎಂದು ಹೇಳಬಹುದು ಅಂತಾರೆ ವಿಜ್ಞಾನಿಗಳು.
ಮಂಗಳನ ಅಂಗಳದಿಂದ ರೋವರ್ ಕಳಿಸಿಕೊಟ್ಟ ಚಿತ್ರಗಳಲ್ಲಿ ಮಹಿಳೆಯೊಬ್ಬಳ ಆಕೃತಿ, ತೇಲುವ ಚಮಚ, ನೀರು ಮತ್ತು ಬುದ್ಧನ ವಿಗ್ರಹ ಮೊದಲಾದ ಆಕಾರಗಳು ಪತ್ತೆಯಾಗಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.