ಮಾಮ್ ಬೆಳಕಿನ ಅಳತೆ
ಮಂಗಳಗ್ರಹಕ್ಕೆ ಗಿರಕಿ ಹೊಡೆಯುತ್ತಿರುವ ಇಸ್ರೋದ ಮಾಮ್(ಮಾರ್ಸ್ ಆರ್ಬಿಟರ್ ಮಿಷನ್)ನ ಪೇ ಲೋಡ್‌ಗಳು ಕೆಂಪುಗ್ರಹದ...

ಬೆಂಗಳೂರು: ಮಂಗಳಗ್ರಹಕ್ಕೆ ಗಿರಕಿ ಹೊಡೆಯುತ್ತಿರುವ ಇಸ್ರೋದ ಮಾಮ್(ಮಾರ್ಸ್ ಆರ್ಬಿಟರ್ ಮಿಷನ್)ನ ಪೇ ಲೋಡ್‌ಗಳು ಕೆಂಪುಗ್ರಹದ ಅಲ್ಬೆಡೋ(ಭೂಮಿಯ ಮೇಲ್ಮೈನಿಂದ ಪ್ರತಿಫಲಿಸುವ ಸೂರ್ಯಪ್ರಕಾಶ) ಅನ್ನು ಅಳತೆ ಮಾಡಿದೆ.
ಕಳೆದ ವರ್ಷ ಡಿ.16ರ ವರೆಗೆ ಮಂಗಳನ ಮೇಲ್ಮೈನಿಂದ ಪ್ರತಿಫಲಿಸಿದ ಪ್ರಕಾಶ ಆಧರಿಸಿ ಮಾಮ್‌ನ ಎಂಎಸ್‌ಎಂ(ಮಿಥೇನ್ ಸೆನ್ಸರ್ ಪೊರ್ ಮಾರ್ಸ್ ಪೇ ಲೋಡ್) ಪರಿಶೀಲಿಸಿ ಮ್ಯಾಪ್ ಸಿದ್ಧಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


