ಇನ್ಸಾಟ್-3ಡಿಗೆ 2 ವರ್ಷ
ಭಾರತದ ಅತ್ಯಾಧುನಿಕ ಹವಾಮಾನ ಅಧ್ಯಯನ ಉಪಗ್ರಹ ಇನ್ಸ್ಯಾಟ್-3ಡಿ ಕಕ್ಷೆಯಲ್ಲಿ ಯಶಸ್ವಿಯಾಗಿ ಎರಡು ವರ್ಷ ಪೂರೈಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ...

ನವದೆಹಲಿ: ಭಾರತದ ಅತ್ಯಾಧುನಿಕ ಹವಾಮಾನ ಅಧ್ಯಯನ ಉಪಗ್ರಹ ಇನ್ಸ್ಯಾಟ್-3ಡಿ ಕಕ್ಷೆಯಲ್ಲಿ ಯಶಸ್ವಿಯಾಗಿ ಎರಡು ವರ್ಷ ಪೂರೈಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.
ಹವಾಮಾನ ಬದಲಾವಣೆಗಳನ್ನು ದಾಖಲಿಸಿ, ನಿಖರ ಮಾಹಿತಿ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಇನ್ಸ್ಯಾಟ್-3ಡಿ ಯಿಂದಾಗಿ ಭಾರತ ಮತ್ತು ನೆರೆಹೊರೆಯ ಹವಾಮಾನ ಮುನ್ಸೂಚನೆ ಮತ್ತು ಅಧ್ಯಯನ ಉದ್ದೇಶಕ್ಕಾಗಿ ವಾತಾವರಣದ ಬದಲಾ ವಣೆ ಹಾಗೂ ಪ್ರಾಕೃತಿಕ ಅವಘಡಗಳ ಕರಾರುವಾಕ್ಕಾದ ಮಾಹಿತಿ ಪಡೆಯಲು ಸಾಧ್ಯವಾಗುತ್ತಿದೆ ಎಂದು ಇಸ್ರೋ ವಿವರಿಸಿದೆ. 2013ರ ಜು. 26ರಂದು ಫ್ರೆಂಚ್ ಗಯಾನಾದಿಂದ ಯುರೋಪಿನ ಏರಿಯನ್ ವಿಎ 214 ಮೂಲಕ ಇನ್ಸ್ಯಾಟ್-3ಡಿ ಉಡಾಯಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


