ವಿಜ್ಞಾನ-ತಂತ್ರಜ್ಞಾನ

ಸ್ವಾತಂತ್ರ್ಯೋತ್ಸವಕ್ಕೆ ಗಾಂಧಿ ದಂಡಿ ಸತ್ಯಾಗ್ರಹದ ಡೂಡಲ್ ಬಿಡಿಸಿದ ಗೂಗಲ್

ಅಂತರ್ಜಾಲ ಸರ್ಚ್ ದೈತ್ಯ ಗೂಗಲ್ ಸಂಸ್ಥೆ, ಮಹಾತ್ಮ ಗಾಂಧಿ ಅವರ ದಂಡಿ ಉಪ್ಪಿನ ಸತ್ಯಾಗ್ರಹದ ಡೂಡಲ್ ಚಿತ್ರವನ್ನು ತನ್ನ ಮುಖಪುಟದ ಮೇಲೆ ಬಿಡಿಸುವ ಮೂಲಕ

ಸ್ವಾತಂತ್ರ್ಯೋತ್ಸವಕ್ಕೆ ಗಾಂಧಿ ದಂಡಿ ಸತ್ಯಾಗ್ರಹದ ಡೂಡಲ್ ಬಿಡಿಸಿದ ಗೂಗಲ್
ಗೂಗಲ್ ಬಿಡಿಸಿದ ದಂಡಿ ಸತ್ಯಾಗ್ರಹದ ಡೂಡಲ್
Published On :

ನವದೆಹಲಿ: ಅಂತರ್ಜಾಲ ಸರ್ಚ್ ದೈತ್ಯ ಗೂಗಲ್ ಸಂಸ್ಥೆ, ಮಹಾತ್ಮ ಗಾಂಧಿ ಅವರ ದಂಡಿ ಉಪ್ಪಿನ ಸತ್ಯಾಗ್ರಹದ ಡೂಡಲ್ ಚಿತ್ರವನ್ನು ತನ್ನ ಮುಖಪುಟದ ಮೇಲೆ ಬಿಡಿಸುವ ಮೂಲಕ ಇಂದು ೬೯ ನೆ ಭಾರತ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದೆ.

ಈ ಅನಿಮೇಟೆಡ್ ಡೂಡಲ್ ನಲ್ಲಿ ಮಹಾತ್ಮಾ ಗಾಂಧಿ ಸತ್ಯಾಗ್ರಹದ ಮುಂದಾಳತ್ವ ವಹಿಸಿದ್ದು ಇತರ ಸ್ವತಂತ್ರ ಯೋಧರು ಅವರನ್ನು ಹಿಂಬಾಲಿಸಿದ್ದಾರೆ. ದಂಡಿ ಉಪ್ಪಿನ ಸತ್ಯಾಗ್ರಹ ಭಾರತದ ಸ್ವಾತಂತ್ರ್ಯಕ್ಕೆ ಅಪಾರ ಕೊಡುಗೆ ನೀಡಿತ್ತು.

ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ಗೂಗಲ್ ತನ್ನ ಮುಖಪುಟದಲ್ಲಿ ಭಾರತದ ಮೊದಲ ಅಂಚೆ ಚೀಟಿಯನ್ನು ಪ್ರದರ್ಶಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.