ಜಿಎಸ್‌ಎಲ್‌ವಿ ಎಂಕೆ-3 ಮುಂದಿನ ವಾರ ನಭಕ್ಕೆ
ಅಂತರಿಕ್ಷಕ್ಕೆ ಮಾನವನ್ನು ಕಳುಹಿಸುವ...

ಬೆಂಗಳೂರು: ಅಂತರಿಕ್ಷಕ್ಕೆ ಮಾನವನ್ನು ಕಳುಹಿಸುವ ಯೋಜನೆಯ ಭಾಗವಾಗಿ ಭಾರತದ ಮೊದಲ ಜಿಯೋ ಸಿಂಕ್ರೊನಸ್ ಉಪಗ್ರಹ ಉಡ್ಡಯನ ರಾಕೆಟ್ (ಭೂಪರಿಭ್ರಮಣೆಯ ವೇಗದಲ್ಲೇ ಚಲಿಸುವಂತೆ ಮಾಡುವ) ಮಾರ್ಕ್ 3 (ಜಿಎಸ್‌ಎಲ್‌ವಿ-ಎಂಕೆ 3) ಅನ್ನು ಪರೀಕ್ಷಾರ್ಥ ಉಡ್ಡಯನಕ್ಕಾಗಿ ಶ್ರೀಹರಿಕೋಟಾಗೆ ಕೊಂಡೊಯ್ಯಲಾಗಿದೆ.
ಮಾರ್ಕ್ 3 ರಾಕೆಟ್ ಅನ್ನು ಮುಂದಿನ ವಾರ ಉಡಾಯಿಸುವ ಉದ್ದೇಶ ಇಸ್ರೋಗಿದೆ.
ಮಾರ್ಕ್-3 ಭಾರತದ ಅತಿ ಶಕ್ತಿಸಾಲಿ ರಾಕೆಟ್, ಇದರ ತೂಕ 630 ಟನ್. ಕ್ರ್ಯೂ ಮೊಡ್ಯಾಲ್‌ನ ತೂಕ 3.65 ಟನ್. ಪರೀಕ್ಷೆ ಯಶಸ್ವಿಯಾದರೆ ಅಂತರಿಕ್ಷಕ್ಕೆ ಮಾನವನನ್ನು ಕಳುಹಿಸುವ ಇಸ್ರೋದ ಕನಸಿನ ಯೋಜನೆಗ ಮೊದಲ ಗೆಲವು ಸಿಕ್ಕಂತಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


