ಪಾಸ್‌ವರ್ಡ್ ಬದಲಿಸಿದ್ದೀರಾ? (ಹ್ಯಾಕ್ ಆದೀತು ಅಕೌಂಟ್)

ಪಾಸ್‌ವರ್ಡ್ ಪಾಸ್‌ವರ್ಡೇ ಆದರೆ ಪಾಸ್‌ವರ್ಡ್ ಹೇಗಾದೀತು?
ಹ್ಯಾಕರ್‌ಗಳ ಪಾಲಿಗೆ ಲಕ್ಕಿ ಹಾಗೂ ಬಳಕೆದಾರರ ದಡ್ಡತನದ ಪಾಸ್‌ವರ್ಡ್ ಯಾವುದೆಂದರೆ 'ಪಾಸ್‌ವರ್ಡ್(password)'.
ಹೌದು. ಹ್ಯಾಕರ್‌ಗಳ ಕೈಚಳಕಕ್ಕೊಳಗಾದ ಎಲ್ಲ ಆನ್‌ಲೈನ್ ಅಕೌಂಟ್‌ಗಳ ಸಮೀಕ್ಷೆ ನಡೆಸಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ. ಹ್ಯಾಕ್ ಆದ ಅಕೌಂಟ್‌ಗಳಲ್ಲಿ ಹೆಚ್ಚಿನ ಬಳಕೆದಾರರು ತಮ್ಮ ಪಾಸ್‌ವರ್ಡ್‌ನ್ನು 'ಪಾಸ್‌ವರ್ಡ್' ಎಂದೇ ಉಳಿಸಿಕೊಂಡಿದ್ದಾರೆ. ಈ ಕಾರಣದಿಂದ ಸ್ಪ್ಲ್ಯಾಶ್‌ಡಾಟಾ ಎಂಬ ಅಂತರಾಷ್ಟ್ರೀಯ ಸಂಸ್ಥೆಯು ಸುಲಭವಾಗಿ ಹ್ಯಾಕ್ ಆಗಬಹುದಾದ 25 ಪಾಸ್‌ವರ್ಡ್‌ಗಳ ಪಟ್ಟಿ ನೀಡಿದೆ. ಈ ಪಟ್ಟಿಯಲ್ಲಿನ ಪಾಸ್‌ವರ್ಡ್ ನಿಮ್ಮದಾಗಿದ್ದರೆ ಇಂದೇ ಬದಲಿಸಿ. password, 123456, 12345678, abc123, qwerty, monkey, letmein, dragon, 111111, baseball, iloveyou, trustno1, 1234567, sunshine, master, 123123, welcome, shadow, ashley, football, jesus, michael, ninja, mustang, password1
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


