ವಿಜ್ಞಾನ-ತಂತ್ರಜ್ಞಾನ

400 ವರ್ಷಗಳ ಹಿಂದೆಯೇ ವಾಚ್ ಇತ್ತು ಗೊತ್ತಾ?

Published On :

ಹ್ಞಾಂ, ನಿಮ್ಗೆ ಗೊತ್ತಾ? 400 ವರ್ಷಗಳ ಹಿಂದೆಯೇ ನಾವು ಕೈಗೆ ಕಟ್ಟುವ ವಾಚ್ ಇತ್ತು! ಇದಕ್ಕೊಂದು ಸಾಕ್ಷಿ ಸಿಕ್ಕಿದೆ. ಭೂಉತ್ಖನನ ಶಾಸ್ತ್ರಜ್ಞರ ಪ್ರಕಾರ, ಚೀನಾದ ಹಳೆಯ ಸಮಾಧಿಯಲ್ಲಿ ಈ ವಾಚ್ ಸಿಕ್ಕಿದೆ. ಇದು 100 ವರ್ಷಗಳ ಹಳೆಯ ಸ್ವಿಸ್ ವಾಚ್ ಇರಬೇಕು ಎಂಬುದು ಅವರ ವಾದವಾಗಿತ್ತು. ಅಧ್ಯಯನ ನಡೆಸಿದ ಬಳಿಕವಷ್ಟೇ ಅದು 400 ವರ್ಷಗಳಷ್ಟು ಹಳೆಯದ್ದು ಎಂಬುದು ಗೊತ್ತಾಗಿದ್ದು. ದಕ್ಷಿಣ ಚೀನಾದ ಶಾಂಘೈನ ಪುರಾತನ ಸಮಾಧಿಯಲ್ಲಿ ಇದು ಸಿಕ್ಕಿದೆ.  ಈ ವಾಚ್ ಬೆಳಗ್ಗೆ 10.06 ನಿಮಿಷಕ್ಕೆ ನಿಂತು ಹೋಗಿತ್ತು. ಇದು ಮಿಂಗ್ ರಾಜವಂಶಸ್ಥರ ಆಳ್ವಿಕೆಯ ಕಾಲದಲ್ಲಿ ತಯಾರಿಸಿದ್ದಾಗಿರಬೇಕು ಎಂದಿರುವ ಅವರು, ಅವರು ಚೀನಾವನ್ನು 1368ರಿಂದ 1644ರ ವರೆಗೆ ಆಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.