"ಕನಸುಗಳಿಗೆ ರೆಕ್ಕೆ ಕಟ್ಟುವ ಆತ್ಮವಿಶ್ವಾಸ"ಸೋಲು ಅಂತ್ಯವಲ್ಲ, ಹೊಸ ಆರಂಭ; ಆತ್ಮವಿಶ್ವಾಸದೊಂದಿಗೆ ಅಡೆತಡೆಗಳನ್ನು ಮೆಟ್ಟಿಲಾಗಿಸಿಕೊಂಡಾಗಲೇ ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುವ ಸತ್ಯ
1500 ಮಾಲಿಕೆ ಪೂರೈಸಿದ ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರ 'ದಿನಕ್ಕೊಂದು ಕಿವಿಮಾತು'ರಂಗಸ್ವಾಮಿ ಮೂಕನಹಳ್ಳಿ ತಮ್ಮ ಜನಪ್ರಿಯ 'ದಿನಕ್ಕೊಂದು ಕಿವಿಮಾತು' ಸರಣಿಯನ್ನು ಒಂದು ದಿನವೂ ತಪ್ಪಿಸದೆ ಅತ್ಯಂತ ಯಶಸ್ವಿಯಾಗಿ ಪೂರೈಸಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
80 ವರ್ಷಗಳ ಸ್ವಾತಂತ್ರ್ಯ - 8,000 ವರ್ಷಗಳ ನಾಗರಿಕತೆನಾವು ಕೇವಲ 79 ವರ್ಷಗಳಿಂದ ಸ್ವತಂತ್ರರಾಗಿಲ್ಲ. ಸಾವಿರಾರು ವರ್ಷಗಳ ನಾಗರಿಕತೆಯ ಪರಂಪರೆಯನ್ನು ಹೊತ್ತುಕೊಂಡು ಬಂದಿದ್ದೇವೆ.
ಮಲಬಾರ್ ಸಿವೆಟ್ – ಏನಿದು ಕಾಡಿನ ರಹಸ್ಯ!ಮಲಬಾರ್ ಸಿವೆಟ್ ಅನ್ನು ಕೇರಳದಲ್ಲಿ ಕಣ್ಣನ್ ಚಂದು, ಮಲೆ ಮೇರು ಮತ್ತು ವೆರುಕು ಎಂದು ಕರೆಯಲಾಗುತ್ತದೆ ಮತ್ತು ಕರ್ನಾಟಕದಲ್ಲಿ ಮಂಗಳ ಕುಟ್ರಿ, ಬಾಲ್ ಕುಟ್ರಿ ಮತ್ತು ದೊಡ್ಡ ಪುನುಗಿನ ಎಂದು ಕರೆಯಲಾಗುತ್ತದೆ.
ಯುಗಾದಿ: ಯುಗದ ಆದಿ-ಹೊಸ ಚಿಂತನೆಗೆ ಹಾದಿಸಂತೋಷ, ದುಃಖ, ಸಿಟ್ಟು, ಹೆದರಿಕೆ, ಜಿಗುಪ್ಸೆ, ಆಶ್ಚರ್ಯ ಇವೆಲ್ಲ ಜೀವನದ ನಿಜ ಸಂಕೇತಗಳಾಗಿವೆ.
ಪ್ರಾಚೀನ ಕಾವ್ಯಗಳಲ್ಲಿ ತೆರಿಗೆ ವ್ಯವಸ್ಥೆ; ಆದಾಯದ ಮೂಲವಾಗಿತ್ತು ಚೋರರಜ್ಜೂ, ವ್ರಜಭೂಮಿ!ಮದ್ಯಮಾರಾಟ ಮಳಿಗೆಗಳ ಅಧ್ಯಕ್ಷ, ವೇಶ್ಯೆಯರು, ಜೂಜುಗಾರರು, ಕುಶಲಕರ್ಮಿಗಳು, ಕಲಾವಿದರು, ದೇವಾಲಯ ನಿರ್ವಹಣಾಧಿಕಾರಿಗಳೇ ಮೊದಲಾದವರಿಂದ ವಸೂಲಿ ಮಾಡಿದ ಆದಾಯವನ್ನು ಸೂಚಿಸುತ್ತದೆ. ವೇಶ್ಯೆಯರನ್ನೂ ಆದಾಯದ ಮೂಲವಾಗಿ ಬಳಸಿಕೊಳ್ಳುವ ಚಾಣಾಕ್ಷ ಚಾಣಕ್ಯ!
DINK ದಂಪತಿ: ಯುವಪೀಳಿಗೆ ಇದರತ್ತ ಆಕರ್ಷಿತರಾಗ್ತಿರೋದ್ಯಾಕೆ? ಮನುಕುಲದ ಅವನತಿಗೆ ಇದು ಮುನ್ನುಡಿ ಜೋಕೆ!ಇಂದಿನ ಯುವದಂಪತಿಗಳ DINK ನಿಂದ, ಹಲವಾರು ವರ್ಷಗಳ ಬಳಿಕ ಮನುಷ್ಯ ಎಂಬ ಒಂದು ಜೀವಿ ಇತ್ತು ಅಂತ ದಾಖಲೆ ಮಾಡಲು ಕೂಡ ಯಾರಾದರೂ ಇರುತ್ತಾರೋ ಇಲ್ಲವೋ.?
ಚಿತ್ರಪಟ...ಅದೇನು ಎಂದು ನೋಡಿದರೆ ಮೃದುಲಾಳ ಚಿತ್ರ. ಎಷ್ಟು ಸುಂದರವಾಗಿದ್ದಾಳೆ ಎಂತ ಅಂದುಕೊಳ್ಳುವಷ್ಟರಲ್ಲಿ ಅದರ ಮೇಲೆ ದಿನಾಂಕ ಓದುತ್ತಾಳೆ.
ಸಾವಯವ ಕೃಷಿ ನೈಸರ್ಗಿಕ ಮತ್ತು ಪರಿಸರ ಸ್ನೇಹಿ!ಸಾವಯವ ಕೃಷಿ ಸಂಪೂರ್ಣವಾಗಿ ನೈಸರ್ಗಿಕ ಮತ್ತು ಹಾನಿಕಾರಕವಲ್ಲ. ಇದು ಮಣ್ಣಿನ ಗುಣಮಟ್ಟವನ್ನು ಕಾಪಾಡುತ್ತದೆ ಮತ್ತು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
ಪರಿತ್ಯಕ್ತೆಯರು...ಈ ಇಂಟರ್ನೆಟ್ ಯುಗದಲ್ಲಿ 'ಗುರುತಿಸುವಿಕೆ' ಎಷ್ಟು ಸುಲಭವೋ ಅಷ್ಟೇ ಕಷ್ಟ. ಈ ಸಂದರ್ಭಗಳಲ್ಲಿ ಹುಟ್ಟಿಕೊಂಡ ಆಕರ್ಷಣೆಗಳಿಗೆ ಬಲಿಯಾದವರು ಹಲವರಿದ್ದಾರೆ.
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್