ಫೋಟೊ ಗ್ಯಾಲರಿ

ಹೋಳಿ 2022: ಸಾಂಕ್ರಾಮಿಕ ರೋಗದ ನಂತರ ವೈಭವ ಮರುಕಳಿಸಿದ ರಂಗಿನಾಟ

ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ನಿಷೇಧವಾಗಿದ್ದ ಬಣ್ಣಗಳ ಹಬ್ಬ ಹೋಳಿ ಹಬ್ಬವನ್ನು ಜನ ಈ ಬಾರಿ ಅದ್ಧೂರಿಯಾಗಿ ಆಚರಿಸಿದ್ದು, ರಂಗಿನಾಟದ ವೈಭವ ಮರುಕಳಿಸಿದೆ.

ಹೋಳಿ 2022: ಸಾಂಕ್ರಾಮಿಕ ರೋಗದ ನಂತರ ವೈಭವ ಮರುಕಳಿಸಿದ ರಂಗಿನಾಟ
ಉಕ್ರೇನ್ ಹೆರಿಗೆ ಆಸ್ಪತ್ರೆ ಮೇಲೆ ರಷ್ಯಾದ ವೈಮಾನಿಕ ದಾಳಿ; ಗರ್ಭಿಣಿ ಮಹಿಳೆಯರ ಪರದಾಟ

ಉಕ್ರೇನ್ ಹೆರಿಗೆ ಆಸ್ಪತ್ರೆ ಮೇಲೆ ರಷ್ಯಾದ ವೈಮಾನಿಕ ದಾಳಿ; ಗರ್ಭಿಣಿ ಮಹಿಳೆಯರ ಪರದಾಟ

ಉಕ್ರೇನ್ ಮೇಲಿನ ರಷ್ಯಾ ದಾಳಿ ತೀವ್ರವಾಗಿದ್ದು ಹೆಚ್ಚು ಕ್ರೂರ ಮತ್ತು ವಿವೇಚನೆಯಿಲ್ಲದ ತಿರುವು ಪಡೆಯುತ್ತಿದ್ದು, ಪಾಶ್ಚಿಮಾತ್ಯ ದೇಶಗಳಿಂದ ಹೆಚ್ಚುತ್ತಿರುವ ಎಚ್ಚರಿಕೆಗಳ ನಡುವೆಯೇ ಬಂದರು ನಗರ ಮಾರಿಯುಪೋಲ್‌ನಲ್ಲಿ ಹೆರಿಗೆ ಆಸ್ಪತ್ರೆ ರಷ್ಯಾ ವೈಮಾನಿಕ ದಾಳಿಗೆ ಧ್ವಂಸಗೊಂಡಿದೆ.

ತೆಲುಗಿನಲ್ಲಿ ಅವಕಾಶಗಳು ಬೇಕೆಂದರೆ ಹಾಗೆ ಮಾಡಲೇಬೇಕು; ಕಾಸ್ಟಿಂಗ್ ಕೌಚ್ ಬಗ್ಗೆ ಅನುಷ್ಕಾ ಕಮೆಂಟ್‍

ತೆಲುಗಿನಲ್ಲಿ ಅವಕಾಶಗಳು ಬೇಕೆಂದರೆ ಹಾಗೆ ಮಾಡಲೇಬೇಕು; ಕಾಸ್ಟಿಂಗ್ ಕೌಚ್ ಬಗ್ಗೆ ಅನುಷ್ಕಾ ಕಮೆಂಟ್‍

ಸ್ಟಾರ್ ಹೀರೋಯಿನ್ ಅನುಷ್ಕಾ ಶೆಟ್ಟಿ ಬೆಳ್ಳಿತೆರೆಯಲ್ಲಿ ಬಹುದಿನಗಳಿಂದ ಕಾಣಿಸಿಕೊಂಡಿಲ್ಲ. ಭಗವತಿ ಚಿತ್ರದ ನಂತರ ಅವರು ಯಾವುದೇ ಚಿತ್ರದಲ್ಲೂ ನಟಿಸಲು ಅಂಗೀಕರಿಸಿಲ್ಲ. ಈ ಹಿನ್ನೆಲೆಯಲ್ಲಿ ಅನುಷ್ಕಾ ಸಂದರ್ಶನವೊಂದರಲ್ಲಿ ಟಾಲಿವುಡ್ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ.