ಕ್ರೀಡೆ

'ದಿ ವಾಲ್, ಜ್ಯಾಮಿ' ರಾಹುಲ್ ದ್ರಾವಿಡ್ ಗೆ ಹುಟ್ಟುಹಬ್ಬದ ಸಂಭ್ರಮ

ಕ್ರಿಕೆಟ್ ಗೋಡೆ, ಕರ್ನಾಟಕದ ಬೆಂಗಳೂರು ಮೂಲದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರಿಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಇಂದು ಅವರ ಹುಟ್ಟುಹಬ್ಬ.

'ದಿ ವಾಲ್, ಜ್ಯಾಮಿ' ರಾಹುಲ್ ದ್ರಾವಿಡ್ ಗೆ ಹುಟ್ಟುಹಬ್ಬದ ಸಂಭ್ರಮ
ದಿ ಅಂಡರ್ಟೇಕರ್ ನಿವೃತ್ತಿ: ಡಬ್ಲ್ಯೂಡಬ್ಲ್ಯೂಇ ದಂತಕಥೆಯ ಮೊದಲ 9 ರೋಚಕ ಪಂದ್ಯಗಳು!

ದಿ ಅಂಡರ್ಟೇಕರ್ ನಿವೃತ್ತಿ: ಡಬ್ಲ್ಯೂಡಬ್ಲ್ಯೂಇ ದಂತಕಥೆಯ ಮೊದಲ 9 ರೋಚಕ ಪಂದ್ಯಗಳು!

ಸಾರ್ವಕಾಲಿಕ ಶ್ರೇಷ್ಠ ಡಬ್ಲ್ಯೂಡಬ್ಲ್ಯೂಇ ಸೂಪರ್‌ಸ್ಟಾರ್‌ಗಳಲ್ಲಿ ಒಂದಾದ ಅಂಡರ್‌ಟೇಕರ್‌ನ ಅಂತಿಮ ವಿದಾಯ ವಿಶ್ವ ಕುಸ್ತಿ ಮನರಂಜನೆ(ಡಬ್ಲ್ಯೂಡಬ್ಲ್ಯೂಇ) ಸರ್ವೈವರ್ ಸರಣಿ 2020ರಲ್ಲಿ ನಡೆಯಿತು. ಈ ವರ್ಷದ ಜೂನ್‌ನಲ್ಲಿ, ಏಳು ಬಾರಿ ಡಬ್ಲ್ಯೂಡಬ್ಲ್ಯೂಇ ಚಾಂಪಿಯನ್ ಡಬ್ಲ್ಯೂಡಬ್ಲ್ಯೂಇ ನೆಟ್‌ವರ್ಕ್ ಡಾಕ್ಯುಸರೀಸ್‌ನ ಅಂತಿಮ ಸಂಚಿಕೆಯಲ್ಲಿ ನಿವೃತ್ತಿ ಘೋಷಿಸಿದ್ದರು.