FIFA ವಿಶ್ವಕಪ್ 2022: ಅಭಿಮಾನಿಗಳ ವಿಲಕ್ಷಣ ಮತ್ತು ಫನ್ನಿ ಸನ್ನಿವೇಶಗಳು ಕ್ಯಾಮೆರಾ ಕಣ್ಣಲ್ಲಿ ಸೆರೆ!ಮಧ್ಯ ಪ್ರಾಚ್ಯ ಕತಾರ್ ನಲ್ಲಿ 2022ರ ಫೀಫಾ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಇಸ್ಲಾಮಿಕ್ ದೇಶಕ್ಕೆ ಬಂದಿಳಿದಿದ್ದಾರೆ.
ದುರ್ಗಾ ಪೂಜೆ, ದಸರಾ ಶುಭಾಶಯ: ಮೂವರು ಕ್ರಿಕೆಟಿಗರಿಗೆ ಕೊಲೆ ಬೆದರಿಕೆ!ಹಿಂದೂ ಹಬ್ಬಕ್ಕೆ ಶುಭಾಶಯ ಕೋರಿದ್ದಕ್ಕೆ ಮೂವರು ಕ್ರಿಕೆಟಿಗರು ಜೀವ ಬೆದರಿಕೆ ಎದುರಿಸಿದ್ದಾರೆ. ಕ್ರಿಕೆಟಿಗರಿಗೆ ಇಂತಹ ಬೆದರಿಕೆ ಸಂದೇಶಗಳು ಇದೇ ಮೊದಲೇನಲ್ಲ.
ಭಾರತ vs ದಕ್ಷಿಣ ಆಫ್ರಿಕಾ: ಹಲವು ದಾಖಲೆಗಳ ಮುರಿದ 2ನೇ ಟಿ20 ಪಂದ್ಯ!ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಟಿ20 ಪಂದ್ಯದಲ್ಲಿ ಭಾರತ 16 ರನ್ ಗಳ ವಿರೋಚಿತ ಜಯ ದಾಖಲಿಸಿದ್ದು, ಇದೇ ಒಂದು ಒಂದು ಪಂದ್ಯ ಕ್ರಿಕೆಟ್ ಲೋಕದ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದೆ.
ಆ ಒಂದು ಸೋಲು ಹಿಂಸಾಚಾರಕ್ಕೆ ಕಾರಣವಾಯ್ತಾ? 175 ಜನರ ಸಾವಿನ ಭಯಾನಕ ದೃಶ್ಯಗಳು!ಇಂಡೋನೇಷ್ಯಾದ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆದ ಗಲಭೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 175ಕ್ಕೇರಿದೆ.
'ವಿರಾಟ' ರೂಪ: ಒಂದೇ ಶತಕದಿಂದ ಹಲವು ದಾಖಲೆಗಳ ಧೂಳಿಪಟ ಮಾಡಿದ 'ರನ್ ಮೆಷನ್' ಕೊಹ್ಲಿಏಷ್ಯಾ ಕಪ್ 2022 ರ ಟೂರ್ನಿಯಲ್ಲಿ ಭಾರತ ತಂಡ ಬಹುತೇಕ ಹೊರಬಿದ್ದರೂ, ತಂಡದ ಸ್ಚಾರ್ ಆಟಗಾರ ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಬ್ಬರ ಮಾತ್ರ ನಿಂತಿಲ್ಲ.
ಯಜುವೇಂದ್ರ ಚಹಾಲ್ ಗೆ ಕೈಕೊಟ್ರಾ ಧನಶ್ರೀ: ಶ್ರೇಯಸ್ ಅಯ್ಯರ್ ಹೆಸರು ಎಳೆದು ತಂದಿರುವುದೇಕೆ?ಟೀಂ ಇಂಡಿಯಾ ಆಟಗಾರ ಯಜುವೇಂದ್ರ ಚಹಾಲ್ ಹಾಗೂ ಧನಶ್ರೀ ಇಬ್ಬರ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
AIFF Ban: ಮೂರನೇ ವ್ಯಕ್ತಿಯ ಪ್ರಭಾವದ ಮೇಲೆ FIFA ದಿಂದ ನಿಷೇಧಕ್ಕೊಳಗಾದ ದೇಶಗಳ ಪಟ್ಟಿಆಡಳಿತದಲ್ಲಿ ತಲೆದೋರಿರುವ ಗೊಂದಲವನ್ನು ನಿಗದಿತ ಗಡುವಿನೊಳಗೆ ಬಗೆಹರಿಸದ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಅನ್ನು (ಎಐಎಫ್ಎಫ್) ಅಂತರರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್ (ಫಿಫಾ) ಅಮಾನತು ಮಾಡಿದೆ. ಮೂರನೇ ವ್ಯಕ್ತಿಯ ಪ್ರಭಾವದ ಮೇಲೆ ನಿಷೇಧಕ್ಕೊಳಗಾದ ದೇಶಗಳ ಪಟ್ಟಿ ಇಂತಿದೆ.
ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತರೊಂದಿಗೆ ಪ್ರಧಾನಿ ಮೋದಿ ಸಂವಾದಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ ಭಾಗವಹಿಸಿ ಭಾರತಕ್ಕೆ ಹಿಂದಿರುಗಿದ ಆಟಗಾರರನ್ನು ತಮ್ಮ ನಿವಾಸದಲ್ಲಿ ಭೇಟಿ ಮಾಡಿ ಪ್ರಧಾನಿ ಮೋದಿ ಅಭಿನಂದಿಸಿದರು.
ಕಾಮನ್ ವೆಲ್ತ್ ಗೇಮ್ಸ್ 2022: ಭಾರತಕ್ಕೆ ಹೆಮ್ಮೆ ತಂದ ಮಹಿಳಾ ಕ್ರೀಡಾಪಟುಗಳು ಇವರು!ಇತ್ತೀಚಿಗೆ ಮುಕ್ತಾಯವಾದ ಕಾಮನ್ ವೆಲ್ತ್ ಗೇಮ್ಸ್ 2022 ರಲ್ಲಿ ಭಾರತೀಯ ಮಹಿಳೆಯರು ವಿವಿಧ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರುವುದರೊಂದಿಗೆ ಪದಕ ಗೆಲ್ಲುವುದರೊಂದಿಗೆ ದೇಶಕ್ಕೆ ಹೆಮ್ಮೆ ತಂದಿದ್ದಾರೆ.
ಸ್ವಿಮ್ಮಿಂಗ್ ಪೂಲ್ ನಲ್ಲೇ ಪ್ರಜ್ಞೆ ತಪ್ಪಿದ ಅಮೆರಿಕದ ಈಜುಗಾರ್ತಿಯನ್ನು ರಕ್ಷಿಸಿದ ಕೋಚ್!ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಮೆರಿಕದ ಈಜುಗಾರ್ತಿ ಅನಿತಾ ಅಲ್ವರೇಜ್ ಅವರು ಸ್ವಿಮ್ಮಿಂಗ್ ಪೂಲ್ ನಲ್ಲೇ ಪ್ರಜ್ಞೆ ತಪ್ಪಿದ ಘಟನೆ ನಡೆದಿದೆ.
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್
ಕ್ರಿಕೆಟ್"ನಾಯಕತ್ವ ಮುಗಿದಿದೆ, ಜರ್ನಿ ಮುಂದುವರಿಯುತ್ತೆ": ಭಾವನಾತ್ಮಕ ಸಂದೇಶದೊಂದಿಗೆ captaincy ಗೆ ಗುಡ್ಬೈ ಹೇಳಿದ Harmanpreet Kaur..!