ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯ ಹಳೆಯ ಫೋಟೋಗಳು!ನೂತನ ಮುಖ್ಯಮಂತ್ರಿಯಾಗಿ ನೇಮಕವಾಗಿರುವ ಬಸವರಾಜ ಬೊಮ್ಮಾಯಿ ಅವರ ಫೋಟೋಗಳು ಇಂತಿವೆ
ಕೊಡಗಿನಾದ್ಯಂತ ಭಾರಿ ಮಳೆ-ಭೂಕುಸಿತ: ಧರೆಗುರುಳಿದ ಬೃಹತ್ ಮರಗಳು, ವಿದ್ಯುತ್ ಸಂಪರ್ಕ ಕಡಿತ!ಕೊಡಗಿನಾದ್ಯಂತ ಬುಧವಾರ ಬೆಳಿಗ್ಗೆಯಿಂದ ನಿರಂತರವಾಗಿ ಮಳೆಯಾಗಿಗುತ್ತಿದ್ದು ಭೂಕುಸಿತ ಸಂಭವಿಸಿದೆ. ಇನ್ನು ಮಳೆಯಿಂದಾಗಿ ಅಪಾರ ಆಸ್ತಿ ಮತ್ತು ವಿದ್ಯುತ್ ಸಂಪರ್ಕಕ್ಕೆ ಹಾನಿಯಾಗಿದೆ.
ಈ ಗ್ರಾಮೀಣ ವಿದ್ಯಾರ್ಥಿಗಳಿಗೆ ಇ-ಕಲಿಕೆ ಎಂದರೆ ಬೆಟ್ಟ-ಗುಡ್ಡ ಹತ್ತಿಳಿಯುವ ಸಾಹಸ!ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಆನ್ ಲೈನ್ ಪಾಠ ಕೇಳಬೇಕೆಂದರೆ ಮನೆಯ ಹತ್ತಿರ ಇರುವ ಬೆಟ್ಟ-ಗುಡ್ಡ ಹತ್ತಿ ಹೋಗಬೇಕು. ಎಲ್ಲಿ ನೆಟ್ ವರ್ಕ್ ಸಿಗುತ್ತದೆ ಎಂದು ನೋಡಿಕೊಂಡು ಅಲ್ಲಿ ಕುಳಿತು ಮೊಬೈಲ್ ನಲ್ಲಿ ಪಾಠ ಕೇಳಬೇಕು.
ಕರ್ನಾಟಕದಲ್ಲಿ ಮೇ 10 ರಿಂದ 24ರ ವರೆಗೆ ಲಾಕ್ಡೌನ್: ಯಾವ ಸೇವೆಗಳಿಗೆ ವಿನಾಯಿತಿ, ಯಾವೆಲ್ಲಾ ಬಂದ್!ಕರ್ನಾಟಕದಲ್ಲಿ ಮೇ 10ರ ಬೆಳಿಗ್ಗೆ 6ರಿಂದ 14 ದಿನಗಳ ಲಾಕ್ಡೌನ್ ಘೋಷಿಸಲಾಗಿದೆ. ಜನರು ರಸ್ತೆಗೆ ಬರುವುದನ್ನು ತಡೆಯುವ ಪ್ರಯತ್ನದಲ್ಲಿ ವಾಹನ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸರಕು ವಾಹನಗಳು ಮತ್ತು ಮನೆ ವಿತರಣಾ ಸೇವಾ ಪೂರೈಕೆದಾರರಿಗೆ ವಿನಾಯಿತಿ ನೀಡಲಾಗಿದೆ.
ರಾಸಲೀಲೆ ಪ್ರಕರಣ ಬಯಲಾಗಿ ಅಧಿಕಾರ ಕಳೆದುಕೊಂಡ ಸಚಿವರ ಪಟ್ಟಿರಾಸಲೀಲೆ, ಲೈಂಗಿಕ ಹಗರಣಗಳು, ಸಿಡಿ ಅವಾಂತರಗಳು ಕರ್ನಾಟಕಕ್ಕೆ ಹೊಸದೇನಲ್ಲ. ಗಂಭೀರ ಸ್ವರೂಪದ ಆರೋಪಗಳು ಮತ್ತು ಸೂಕ್ತ ಸಾಕ್ಷ್ಯಾಧಾರಗಳು ಸಿಕ್ಕ ವೇಳೆ ಹಲವಾರು ಮಂದಿ ಸಚಿವರು ರಾಜೀನಾಮೆ ನೀಡಿರುವ ಉದಾಹರಣೆ ರಾಜ್ಯದಲ್ಲಿವೆ.
'ಹಿಮ'ಲಯದಂತೆ ಕಂಗೊಳಿಸಿದ ಕೊಡಗುಕರ್ನಾಟಕದ ಕಾಶ್ಮೀರ ಎಂದೇ ಕರೆಸಿಕೊಳ್ಳುವ ಕೊಡಗಿನಲ್ಲಿ ಸ್ನೋ ಫಾಲ್ ಆಗಿದೆಯೆನೋ ಅನ್ನುವಂತೆ ಭಾಸವಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪುತ್ರಿ ಆರತಕ್ಷತೆಡಿ ಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ-ಅಮರ್ಥ್ಯ ಹೆಗ್ಡೆ ಆರತಕ್ಷತೆಗೆ ಗಣ್ಯರ ಆಗಮನ
ಪುತ್ರಿ ಐಶ್ವರ್ಯ ವಿವಾಹ: ಧಾರೆ ಎರೆಯುವಾಗ ಡಿಕೆ ಶಿವಕುಮಾರ್ ಭಾವುಕ, ಕಣ್ಣೀರುಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಮತ್ತು ಕೆಫೆ ಕಾಫಿ ಡೇ ಸ್ಥಾಪಕ ಸಿದ್ಧಾರ್ಥ್ ಹೆಗಡೆ ಮಗ ಅಮರ್ಥ್ಯ ಪ್ರೇಮಿಗಳ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೊರೋನಾ ಅನಿಶ್ಚಿತತೆಯ ನಡುವೆಯೂ ಕರಾವಳಿ ಜಿಲ್ಲೆಗಳಲ್ಲಿ ಕಂಬಳ ಯಶಸ್ವಿ!ಕೊರೋನಾ ವೈರಸ್ ಪರಿಣಾಮ ಈ ಬಾರಿ ರಾಜ್ಯದಲ್ಲಿ ಕಂಬಳ ವಿಳಂಬವಾಗಿ ಆರಂಭಗೊಂಡರೂ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಶಾಲಾ ಸ್ನೇಹಿತೆಯರ ಗೋವಾ ಟ್ರಿಪ್; 11 ಮಂದಿ ದುರ್ಮರಣ, ಅಪಘಾತದ ಭೀಕರ ಚಿತ್ರಗಳು!ವೈದ್ಯಕೀಯ ಕ್ಷೇತ್ರದಲ್ಲಿ ನಾನು ಹುದ್ದೆಗಳನ್ನು ನಿರ್ವಹಿಸುತ್ತಿರುವ ಶಾಲಾ ಸ್ನೇಹಿತೆಯರು ಒಂದು ದಿನದ ಗೋವಾ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿದ್ದು 11 ಮಂದಿ ದುರ್ಮರಣ ಹೊಂದಿದ್ದಾರೆ.
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್