ಕರ್ನಾಟಕ

ಪುತ್ರಿ ಐಶ್ವರ್ಯ ವಿವಾಹ: ಧಾರೆ ಎರೆಯುವಾಗ ಡಿಕೆ ಶಿವಕುಮಾರ್ ಭಾವುಕ, ಕಣ್ಣೀರು

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಮತ್ತು ಕೆಫೆ ಕಾಫಿ ಡೇ ಸ್ಥಾಪಕ ಸಿದ್ಧಾರ್ಥ್ ಹೆಗಡೆ ಮಗ ಅಮರ್ಥ್ಯ ಪ್ರೇಮಿಗಳ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪುತ್ರಿ ಐಶ್ವರ್ಯ ವಿವಾಹ: ಧಾರೆ ಎರೆಯುವಾಗ ಡಿಕೆ ಶಿವಕುಮಾರ್ ಭಾವುಕ, ಕಣ್ಣೀರು
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಮತ್ತು ಕೆಫೆ ಕಾಫಿ ಡೇ ಸ್ಥಾಪಕ ಸಿದ್ಧಾರ್ಥ್ ಹೆಗಡೆ ಮಗ ಅಮರ್ಥ್ಯ ಪ್ರೇಮಿಗಳ ದಿನದಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Published On :
ಭಾವುಕರಾದ ಡಿಕೆ ಶಿವಕುಮಾರ್ ಕಣ್ಣೀರು ಹಾಕುತ್ತಲೆ ತಮ್ಮ ಮಗಳನ್ನು ಧಾರೆ ಎರೆದುಕೊಟ್ಟಿದ್ದಾರೆ. ನವ ಜೋಡಿಗೆ ಗಣ್ಯರು, ಕುಟುಂಬಸ್ಥರು ಶುಭ ಹಾರೈಸಿದರು.
ಭಾವುಕರಾದ ಡಿಕೆ ಶಿವಕುಮಾರ್ ಕಣ್ಣೀರು ಹಾಕುತ್ತಲೆ ತಮ್ಮ ಮಗಳನ್ನು ಧಾರೆ ಎರೆದುಕೊಟ್ಟಿದ್ದಾರೆ. ನವ ಜೋಡಿಗೆ ಗಣ್ಯರು, ಕುಟುಂಬಸ್ಥರು ಶುಭ ಹಾರೈಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ನೆರವೇರಿತು. ಇನ್ನು ಫೆಬ್ರವರಿ 17ರಂದು ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ನೆರವೇರಿತು. ಇನ್ನು ಫೆಬ್ರವರಿ 17ರಂದು ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ.
ಮದುವೆ ಸಮಾರಂಭಕ್ಕೆ ಎಚ್ ಡಿ ಕುಮಾರಸ್ವಾಮಿ, ಅನಿಲ್ ಕುಂಬ್ಳೆ, ಪುನೀತ್ ರಾಜಕುಮಾರ್, ದಿಗ್ವಜಯ್ ಸಿಂಗ್, ಸೇರಿದಂತೆ ಹಲವಾರು ರಾಜಕೀಯ ನಾಯಕರು ಆಗಮಿಸಿದ್ದರು.
ಮದುವೆ ಸಮಾರಂಭಕ್ಕೆ ಎಚ್ ಡಿ ಕುಮಾರಸ್ವಾಮಿ, ಅನಿಲ್ ಕುಂಬ್ಳೆ, ಪುನೀತ್ ರಾಜಕುಮಾರ್, ದಿಗ್ವಜಯ್ ಸಿಂಗ್, ಸೇರಿದಂತೆ ಹಲವಾರು ರಾಜಕೀಯ ನಾಯಕರು ಆಗಮಿಸಿದ್ದರು.
ಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳು
ಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳು
ಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳು
ಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳು
ಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳು
ಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳು
ಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳು
ಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳು
ಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳು
ಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳು
ಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳು
ಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳು
ಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳು
ಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳು
ಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳು
ಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳು
ಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳು
ಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.