ಸಿನಿಮಾ

ಮಾಲ್ಡೀವ್ಸ್ ನಲ್ಲಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಹಾಲಿಡೇ? ಪ್ರೂಫ್ ಇಲ್ಲಿದೆ ಎಂದ ನೆಟ್ಟಿಗರು!

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ದಕ್ಷಿಣ ಭಾರತ ಚಿತ್ರರಂಗದ ಜೋಡಿಹಕ್ಕಿಗಳು. ತೆಲಗು ಚಿತ್ರ ಗೀತಾ ಗೋವಿಂದಂನಲ್ಲಿ ಇವರಿಬ್ಬರೂ ಒಟ್ಟಾಗಿ ನಟಿಸಿದ ನಂತರ 2018ರಿಂದಲೂ ಡೇಟಿಂಗ್ ನಲ್ಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಅಭಿಮಾನಿಗಳು ಕೂಡಾ ಇವರಿಬ್ಬರ ಜೋಡಿಯನ್ನು ಇಷ್ಟಪಟ್ಟಿದೆ.

ಮಾಲ್ಡೀವ್ಸ್ ನಲ್ಲಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಹಾಲಿಡೇ? ಪ್ರೂಫ್ ಇಲ್ಲಿದೆ ಎಂದ ನೆಟ್ಟಿಗರು!
ತಂದೆ ಆಗುತ್ತಿರುವ ಖುಷಿಯಲ್ಲಿ ಧ್ರುವ ಸರ್ಜಾ; ಪತ್ನಿ ಪ್ರೇರಣಾ ಜೊತೆ ಫೋಟೋಶೂಟ್!

ತಂದೆ ಆಗುತ್ತಿರುವ ಖುಷಿಯಲ್ಲಿ ಧ್ರುವ ಸರ್ಜಾ; ಪತ್ನಿ ಪ್ರೇರಣಾ ಜೊತೆ ಫೋಟೋಶೂಟ್!

ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವಸರ್ಜಾ ಸಿಹಿ ಸುದ್ದಿ ನೀಡಿದ್ದಾರೆ. ಶೀಘ್ರದಲ್ಲೇ ಅವರು  ತಂದೆಯಾಗುತ್ತಿದ್ದಾರೆ. ಪತ್ನಿ ಪ್ರೇರಣಾರೊಂದಿಗೆ ಫೋಟೋಗಳನ್ನ ಹಂಚಿಕೊಂಡಿದ್ದು ಖುದ್ದು ಧ್ರುವ ಸರ್ಜಾ ಈ ವಿಷಯವನ್ನು ಸಾಮಾಜಿಕ ಜಾಲತಾಣದ ತಮ್ಮ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಏನ್ ಬೇಕಾದ್ರೂ ಕೇಳಿ: ಉರ್ಫಿ ಜಾವೇದ್ ಗೆ ನಿಮ್ಮನ್ನ F*** ಮಾಡ್ಲಾ ಎಂದ ನೆಟ್ಟಿಗ, ಖಡಕ್ ಉತ್ತರ ಕೊಟ್ಟ ನಟಿ!

ಏನ್ ಬೇಕಾದ್ರೂ ಕೇಳಿ: ಉರ್ಫಿ ಜಾವೇದ್ ಗೆ ನಿಮ್ಮನ್ನ F*** ಮಾಡ್ಲಾ ಎಂದ ನೆಟ್ಟಿಗ, ಖಡಕ್ ಉತ್ತರ ಕೊಟ್ಟ ನಟಿ!

ಉರ್ಫಿ ಜಾವೇದ್ ಆಸ್ಕ್ ಮಿ ಎನಿಥಿಂಗ್: ಉರ್ಫಿ ಜಾವೇದ್ ಅವರ ವಿಭಿನ್ನ ಬಟ್ಟೆಗಳು ಜನರಲ್ಲಿ ಯಾವಾಗಲೂ ಚರ್ಚೆಯ ವಿಷಯವಾಗಿದೆ. ವಿಶೇಷವೆಂದರೆ ಉರ್ಫಿಯ ಪ್ರತಿಯೊಂದು ಡ್ರೆಸ್ ಆಕೆಯ ಹಿಂದಿನ ಡ್ರೆಸ್‌ಗಿಂತ ತುಂಬಾ ಬೋಲ್ಡ್ ಮತ್ತು ರಿವೀಲ್ ಆಗಿದ್ದು ಪ್ರತಿ ಬಾರಿಯೂ ಆಕೆಯ ಅಭಿಮಾನಿಗಳು ಶಾಕ್ ಆಗುತ್ತಾರೆ.