ಸಿನಿಮಾ

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅದ್ಧೂರಿ ಮದುವೆಯ ಸುಂದರ ಫೋಟೊಗಳು ಇಲ್ಲಿವೆ!

ಎಎಪಿ ಮುಖಂಡ ಮತ್ತು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಸೆಪ್ಟೆಂಬರ್ 24ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಉದಯಪುರದ ಲೀಲಾ ಪ್ಯಾಲೇಜಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಇಬ್ಬರ ವಿವಾಹ ನೆರವೇರಿದೆ. ಇದೀಗ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ತಮ್ಮ ಉದಯಪುರ ಮದುವೆಯ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅದ್ಧೂರಿ ಮದುವೆಯ ಸುಂದರ ಫೋಟೊಗಳು ಇಲ್ಲಿವೆ!
ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಡಾ ತಮ್ಮ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಭಾನುವಾರದಂದು ವಿವಾಹವಾದರು. (ಫೋಟೊ- ಪರಿಣಿತಿ ಚೋಪ್ರಾ Instagram)
Published On :
ಪರಿಣಿತಿ ಅವರು ಫೋಟೊಗಳನ್ನು ಹಂಚಿಕೊಂಡಿದ್ದು, ಅದಕ್ಕೆ 'ಬ್ರೇಕ್‌ಫಾಸ್ಟ್ ಟೇಬಲ್‌ನಲ್ಲಿ ಮೊದಲ ಚಾಟ್‌ನಿಂದಲೇ, ನಮ್ಮ ಹೃದಯಗಳು ತಿಳಿದಿದ್ದವು. ಬಹಳ ಸಮಯದಿಂದ ಈ ದಿನಕ್ಕಾಗಿ ಕಾಯುತ್ತಿದ್ದೆ.. ಕೊನೆಗೂ ಮಿಸ್ಟರ್ ಅಂಡ್ ಮಿಸಸ್ ಆದೆವು! ಒಬ್ಬರಿಗೊಬ್ಬರು ಇಲ್ಲದೆ ಬದುಕಲು ಸಾಧ್ಯವಾಗಲಿಲ್ಲ.. ನಮ್ಮ ಎಂದೆಂದಿಗೂ ಈಗ ಆರಂಭ

ಹೊಸದಾಗಿ ಮದುವೆಯಾದ ದಂಪತಿ ಕೈ ಕೈ ಹಿಡಿದುಕೊಂಡು ಹೋಗುತ್ತಿದ್ದಾರೆ. (ಫೋಟೊ- ಪರಿಣಿತಿ ಚೋಪ್ರಾ Instagram)

ಈ ದೃಶ್ಯದಲ್ಲಿ ಪರಿಣಿತಿಗೆ ರಾಘವ್ ಅವರು ಹಾರವನ್ನು (ವರಮಾಲೆ) ಹಾಕುತ್ತಿದ್ದಾರೆ. (ಫೋಟೊ- ಪರಿಣಿತಿ ಚೋಪ್ರಾ Instagram)

ಪರಿಣಿತಿ ಮತ್ತು ರಾಘವ್ ವಿವಾಹ ವಿಧಿವಿಧಾನಗಳನ್ನು ನೆರವೇರಿಸಿದರು. (ಫೋಟೊ- ಪರಿಣಿತಿ ಚೋಪ್ರಾ Instagram)

ರಾಘವ್ ಮತ್ತು ಪರಿಣಿತಿಯ ಮದುವೆ ಶಾಸ್ತ್ರಗಳನ್ನು ನೆರವೇರಿಸಿದರು. (ಫೋಟೊ- ಪರಿಣಿತಿ ಚೋಪ್ರಾ Instagram)

ಮದುವೆ ಧಿರಿಸಿನಲ್ಲಿ ಕಂಗೊಳಿಸುತ್ತಿರುವ ಪರಿಣಿತಿ ಮತ್ತು ರಾಘವ್. (ಫೋಟೊ- ಪರಿಣಿತಿ ಚೋಪ್ರಾ Instagram)

ಪಚ್ಚೆಯ ಆಭರಣದೊಂದಿಗೆ ಇವೋರಿ ಮನೀಷ್ ಮಲ್ಹೋತ್ರಾ ಲೆಹೆಂಗಾ ಧರಿಸಿದ್ದ ಪರಿಣಿತಿ. ಕಸ್ಟಮೈಸ್ ದಾವಣಿ ಮೇಲೆ ರಾಘವ್ ಎಂದು ಹೆಸರು ಬರೆದಿದೆ. (ಫೋಟೊ- ಪರಿಣಿತಿ ಚೋಪ್ರಾ Instagram)

ವಿವಾಹದ ನಂತರದ ಕಾರ್ಯಕ್ರಮಕ್ಕಾಗಿ ಕೇಪ್‌ನೊಂದಿಗೆ ಶಾಂಪೇನ್ ಗುಲಾಬಿ ಬಣ್ಣದ ಸೀಕ್ವಿನ್ ಸೀರೆ ಉಟ್ಟಿದ್ದ ಪರಿಣಿತಿ. ಕಪ್ಪು ಬಣ್ಣದ ಸೂಟ್ ಧರಿಸಿದ್ದ ರಾಘವ್. (ಫೋಟೊ- ಪರಿಣಿತಿ ಚೋಪ್ರಾ Instagram)

ಮೇ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ದಂಪತಿ ನಿಶ್ಚಿತಾರ್ಥ ಮಾಡಿಕೊಂಡರು. ಪರಿಣಿತಿ ಮತ್ತು ರಾಘವ್ ಅವರ ನಿಶ್ಚಿತಾರ್ಥದ ಚಿತ್ರ. (ಫೋಟೊ- ಪರಿಣಿತಿ ಚೋಪ್ರಾ Instagram)

ಔಪಚಾರಿಕವಾಗಿ ನಿಶ್ಚಿತಾರ್ಥವಾಗುವವರೆಗೂ ದಂಪತಿ ತಮ್ಮ ಸಂಬಂಧದ ಸುದ್ದಿಯನ್ನು ಮುಚ್ಚಿಟ್ಟಿದ್ದರು. (ಫೋಟೊ- ಪರಿಣಿತಿ ಚೋಪ್ರಾ Instagram)

ಪರಿಣಿತಿ ಮತ್ತು ರಾಘವ್ ಮೇ 13ರಂದು ದೆಹಲಿಯಲ್ಲಿ ತಮ್ಮ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. (ಫೋಟೊ- ಪರಿಣಿತಿ ಚೋಪ್ರಾ Instagram)

ತಮ್ಮ ನಿಶ್ಚಿತಾರ್ಥ ಸಮಾರಂಭದಲ್ಲಿ ಪರಿಣಿತಿ ಮತ್ತು ರಾಘವ್ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದರು. (ಫೋಟೊ- ಪರಿಣಿತಿ ಚೋಪ್ರಾ Instagram)

ನಿಶ್ಚಿತಾರ್ಥದ ನಂತರ ದೆಹಲಿಯ ಕಪುರ್ತಲಾ ಮನೆಯ ಹೊರಗೆ ಕಾಣಿಸಿಕೊಂಡ ಪರಿಣಿತಿ ಮತ್ತು ರಾಘವ್. (ಫೋಟೊ- ಎಎನ್‌ಐ)

34 ವರ್ಷದ ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾರ ಸಂತಸದ ಚಿತ್ರ. (ಫೋಟೋ | ರಾಘವ್ ಚಡ್ಡಾ ಟ್ವಿಟರ್)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.