ಪರಿಣಿತಿ ಚೋಪ್ರಾ

'ನಿಮ್ಮಿಬ್ಬರಿಗೂ ಹುಚ್ಚು ಹಿಡಿದಿದೆ ಎಂದಿದ್ದರು': ಸುಶಾಂತ್ ಸಿಂಗ್ ರಜಪೂತ್ ಜೊತೆಗಿನ ಒಡನಾಟ ನೆನೆದ ಪರಿಣಿತಿ ಚೋಪ್ರಾ
ತಮ್ಮ ಶೈಕ್ಷಣಿಕ ಹಿನ್ನೆಲೆಯ ಕಾರಣದಿಂದಾಗಿ, ಸಿನಿಮಾಗಳನ್ನು ಮೀರಿ ತಾವು ಅವರೊಂದಿಗೆ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡುತ್ತಿದ್ದುದಾಗಿ ಪರಿಣಿತಿ ಹಂಚಿಕೊಂಡರು.

'ಅಪರಿಚಿತರು ಆಡುವ ಮಾತುಗಳ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳಲ್ಲ'; ಇಂತಹ ಟೀಕೆಗಳು ವಿಚಿತ್ರ ಮತ್ತು ಅಜ್ಞಾನದಿಂದ ಕೂಡಿವೆ: ಪರಿಣಿತಿ ಚೋಪ್ರಾ
ಒಬ್ಬ ಮಹಿಳೆ ಮಗುವಿಗೆ ಜನ್ಮ ನೀಡಿದಾಗ ಅದರ ಕುರುಹುಗಳು ಆಕೆಯ ದೇಹದ ಮೇಲೆ ಕಂಡುಬಂದರೆ, ಅದನ್ನು ನಕಾರಾತ್ಮಕವಾಗಿ ಏಕೆ ಪರಿಗಣಿಸಬೇಕು? ಅದು ಅಸಾಧಾರಣ ಶಕ್ತಿಯ ಸಂಕೇತವಲ್ಲವೇ?' ಎಂದು ಪ್ರಶ್ನಿಸಿದ್ದಾರೆ.

'ತಾಯಿಯಾದ ನಂತರ ದೀಪಿಕಾ ಪಡುಕೋಣೆ, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾರನ್ನು ಪ್ರೇಕ್ಷಕರು ತಿರಸ್ಕರಿಸಿಲ್ಲ': ಪರಿಣಿತಿ ಚೋಪ್ರಾ
ಒಂದು ತಲೆಮಾರು ಆ ಬೆಲೆ ತೆರಬೇಕಾಗಿ ಬಂದಿದ್ದು ದುರದೃಷ್ಟಕರ; ಬಹುಶಃ ಆಗಿನ ಪ್ರೇಕ್ಷಕರಿಗೆ ತಾಯಂದಿರನ್ನು ತೆರೆಯ ಮೇಲೆ ನೋಡುವ ಬಗ್ಗೆ ಅಷ್ಟೊಂದು ಉತ್ಸಾಹವಿರಲಿಲ್ಲವಿರಬಹುದು ಎಂದರು.

ಮಗನ ಹೆಸರನ್ನು ಘೋಷಿಸಿದ ಸ್ಟಾರ್ ಕಪಲ್ ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ!
ದಂಪತಿ ಬುಧವಾರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜಂಟಿ ಪೋಸ್ಟ್ ಮಾಡಿದ್ದು, ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮಗುವಿನೊಂದಿಗೆ ಇರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ಕುಟುಂಬಕ್ಕೆ ಹೊಸ ಅತಿಥಿ ಆಗಮನ!
ಚೋಪ್ರಾ ಮತ್ತು ಚಡ್ಡಾ ಅವರು ಸೆಪ್ಟೆಂಬರ್ 24, 2023 ರಂದು ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ವಿವಾಹವಾಗಿದ್ದರು. ಆಗಸ್ಟ್ ನಲ್ಲಿ ತಾಯಿಯಾಗುತ್ತಿರುವ ವಿಷಯವನ್ನು ಪರಿಣಿತಿ ಹಂಚಿಕೊಂಡಿದ್ದರು.

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅದ್ಧೂರಿ ಮದುವೆಯ ಸುಂದರ ಫೋಟೊಗಳು ಇಲ್ಲಿವೆ!
ಎಎಪಿ ಮುಖಂಡ ಮತ್ತು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಸೆಪ್ಟೆಂಬರ್ 24ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಉದಯಪುರದ ಲೀಲಾ ಪ್ಯಾಲೇಜಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಇಬ್ಬರ ವಿವಾಹ ನೆರವೇರಿದೆ. ಇದೀಗ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ತಮ್ಮ ಉದಯಪುರ ಮದುವೆಯ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ದಾಂಪತ್ಯ ಜೀವನ ಪ್ರವೇಶ
ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ, ನಟಿ ಪರಿಣಿತಿ ಚೋಪ್ರಾ ದಾಂಪತ್ಯ ಜೀವನ ಪ್ರವೇಶಿಸಿದ್ದಾರೆ.

ಮೇ 13ಕ್ಕೆ ನಟಿ ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ ನಿಶ್ಚಿತಾರ್ಥ
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರು, ಮೇ 13ರಂದು ನಿಶ್ಚಿತಾರ್ಥ ಮಾಡಿಕೊಳ್ಳಲು ನಿರ್ಧರಿಸಿದ್ದು, ಕೊನೆಗೂ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಅಕ್ಟೋಬರ್ ನಲ್ಲಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ವಿವಾಹ?
ನಟಿ ಪರಿಣಿತಿ ಚೋಪ್ರಾ- ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಮದುವೆ ಡೇಟ್ ಕೂಡ ಫಿಕ್ಸ್ ಆಗಿದೆ ಎಂದು ಹೇಳಲಾಗುತ್ತಿದೆ.

