ಸಿನಿಮಾ

ವಿಮಾನ ನಿಲ್ದಾಣದಲ್ಲಿ ಕೈ-ಕೈ ಹಿಡಿದ ನಟ ವಸಿಷ್ಠ ಸಿಂಹ-ನಟಿ ಹರಿಪ್ರಿಯಾ: ವಿವಾಹ ಊಹಾಪೋಹಕ್ಕೆ ಮತ್ತೊಂದು ಇಂಬು

ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

Published On :
ಇದಕ್ಕೆ ಇಂಬು ನೀಡುವಂತೆ ಈ ಹಿಂದೆ ಹರಿಪ್ರಿಯಾ ಅವರ ಮೂಗು ಚುಚ್ಚಿಸಿಕೊಳ್ಳುವ ವಿಡಿಯೋ ಹರಿದಾಡಿತ್ತು. ಈ ವೇಳೆ ನಟ ವಸಿಷ್ಠ ಸಿಂಹ ಹರಿಪ್ರಿಯಾರನ್ನು ಸಮಾಧಾನಪಡಿಸುವ ಮತ್ತು ಕಣ್ಣೀರು ಒರೆಸಿದ್ದಾರೆ ಎಂದು ಹೇಳಲಾಗಿತ್ತು.

ವಿಡಿಯೋದಲ್ಲಿ ಮುಖ ಕಾಣಿಸಿಲ್ಲವಾದರೂ, ಹರಿಪ್ರಿಯಾ ಪಕ್ಕ ನಿಂತಿದ್ದ ವ್ಯಕ್ತಿ ವಸಿಷ್ಠ ಸಿಂಹ ಎಂದೇ ಹೇಳಲಾಗುತ್ತಿದೆ.

ನಾಲ್ಕು ವಾರಗಳ ಹಿಂದಷ್ಟೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ತಾವು ಮತ್ತು ಹರಿಪ್ರಿಯಾ ಅವರಿರುವ ವಿಡಿಯೋವನ್ನು  ವಸಿಷ್ಠ  ಪೋಸ್ಟ್  ಮಾಡಿದ್ದರು.

ಆ ಪೋಸ್ಟ್ ನಲ್ಲಿ ಹರಿಪ್ರಿಯಾ ನಿಮಗೆ ಎಲ್ಲದರಲ್ಲೂ ಅತ್ಯುತ್ತಮವಾದುದನ್ನೇ ಬಯಸುತ್ತೇನೆ ಪಾರ್ಟ್ನರ್.. ನಿಮಗೆ ಹೆಚ್ಚಿನ ಸಂತೋಷ ಮತ್ತು ಪ್ರೀತಿಯು ದೊರೆಯಲಿ.. ನೀನು ನೀನಾಗಿರುವದಕ್ಕೆ ಧನ್ಯವಾದಗಳು ಎಂದು ಹೇಳಿದ್ದರು.

ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರ ಎಂಗೇಜ್​ಮೆಂಟ್​ ಶೀಘ್ರದಲ್ಲೇ ನಡೆಯಲಿದೆ. ಹೀಗಾಗಿಯೇ ಅವರು ಶಾಪಿಂಗ್​ ಮುಗಿಸಿದ್ದಾರೆ ಎನ್ನಲಾಗುತ್ತಿದೆ.

ಇದೀಗ ದುಬೈ ವಿಮಾನ ನಿಲ್ದಾಣದಲ್ಲಿ ಈ ಜೋಡಿ ಪರಸ್ಪರ ಕೈ ಕೈ ಹಿಡಿದು ಹೋಗುತ್ತಿರುವ ಫೋಟೋಗಳು ವ್ಯಾಪಕ ವೈರಲ್ ಆಗಿದೆ.

ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಅವರು ದುಬೈ ಪ್ರವಾಸಕ್ಕೆ ಹಾರಿದ್ದು ಏಪೋರ್ಟ್​ನಲ್ಲಿ ಕೈ ಕೈ ಹಿಡಿದು ನಡೆದುಬರುತ್ತಿರುವುದು ಕಂಡುಬಂತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.