Actress Haripriya

ವಿಮಾನ ನಿಲ್ದಾಣದಲ್ಲಿ ಕೈ-ಕೈ ಹಿಡಿದ ನಟ ವಸಿಷ್ಠ ಸಿಂಹ-ನಟಿ ಹರಿಪ್ರಿಯಾ: ವಿವಾಹ ಊಹಾಪೋಹಕ್ಕೆ ಮತ್ತೊಂದು ಇಂಬು
ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ನಟ ವಸಿಷ್ಠ ಸಿಂಹ ಜೊತೆ ನಟಿ ಹರಿಪ್ರಿಯಾ ವಿವಾಹ ಶೀಘ್ರದಲ್ಲೆ; ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
ಮೂಗು ಚುಚ್ಚಿಸಿಕೊಳ್ಳುವಾಗ ನಟಿ ಹರಿಪ್ರಿಯಾ ಜೊತೆಯಲ್ಲಿ ವಸಿಷ್ಠ ಸಿಂಹ ಇದ್ದಾರೆ. ಅಲ್ಲದೇ ಹರಿಪ್ರಿಯಾ ನೋವಿನಿಂದ ಕಣ್ಣೀರು ಹಾಕಿದಾಗ ಆಕೆಯ ಕಣ್ಣುಗಳನ್ನು ಒರೆಸಿ ಪ್ರೀತಿಯಿಂದ ತಲೆಗೆ ಮುತ್ತು ಕೊಟ್ಟಿದ್ದಾರೆ.

`ಸೂಜಿದಾರ’ ಪೋಣಿಸಿದ ಹರಿಪ್ರಿಯಾ ಗರಂ ಆಗಿದ್ದೇಕೆ?
ಚಂದನವನದ ಚಂದದ ನಟಿ ಹರಿಪ್ರಿಯಾ, ತಮ್ಮದೇ ನಟನೆಯ `ಸೂಜಿದಾರ’ ಚಿತ್ರ ವೀಕ್ಷಣೆಯ ಬಳಿಕ ಗರಂ ಆಗಿದ್ದಾರೆ. ಬಹುನೀರೀಕ್ಷೆ ಹಾಗೂ ಕುತೂಹಲ ಮೂಡಿಸಿದ್ದ ಚಿತ್ರ ಅಷ್ಟೇನೂ ಚೆನ್ನಾಗಿಲ್ಲ ಎಂದು ಸ್ವತಃ ಅವರೇ...

