ಸಿನಿಮಾ

ಬಾಲಿವುಡ್ ನಟಿ ಜಾಕ್ವೆಲಿನ್ ಡ್ಯಾನ್ಸ್ ಇನ್ಮುಂದೆ ತುಂಬಾ ದುಬಾರಿ!

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಿಳಿಯದವರು ಯಾರು ಇಲ್ಲ. ಈ ಚೆಲುವೆ ತನ್ನ ನಟನೆ ಮತ್ತು ನೃತ್ಯದಿಂದ ಎಲ್ಲರನ್ನು ಮಂತ್ರಮುಗ್ಧಗೊಳಿಸಿದ್ದಾರೆ.

ಬಾಲಿವುಡ್ ನಟಿ ಜಾಕ್ವೆಲಿನ್ ಡ್ಯಾನ್ಸ್ ಇನ್ಮುಂದೆ ತುಂಬಾ ದುಬಾರಿ!
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಿಳಿಯದವರು ಯಾರು ಇಲ್ಲ. ಈ ಚೆಲುವೆ ತನ್ನ ನಟನೆ ಮತ್ತು ನೃತ್ಯದಿಂದ ಎಲ್ಲರನ್ನು ಮಂತ್ರಮುಗ್ಧಗೊಳಿಸಿದ್ದಾರೆ.
Published On :
ಆದರೆ, ಇತ್ತೀಚೆಗಷ್ಟೇ ತಮ್ಮ ಸಂಭಾವನೆಯನ್ನ ಹೆಚ್ಚಿಸಿಕೊಂಡು ಸುದ್ದಿಯಲ್ಲಿದ್ದಾರೆ. ದೇಸಿ ಮ್ಯೂಸಿಕ್‌ನ ಹೊಸ ಪ್ರಾಜೆಕ್ಟ್ ಗೆ ಸಹಿ ಮಾಡಿದ್ದಾರೆ.
ಆದರೆ, ಇತ್ತೀಚೆಗಷ್ಟೇ ತಮ್ಮ ಸಂಭಾವನೆಯನ್ನ ಹೆಚ್ಚಿಸಿಕೊಂಡು ಸುದ್ದಿಯಲ್ಲಿದ್ದಾರೆ. ದೇಸಿ ಮ್ಯೂಸಿಕ್‌ನ ಹೊಸ ಪ್ರಾಜೆಕ್ಟ್ ಗೆ ಸಹಿ ಮಾಡಿದ್ದಾರೆ.
ಹೀಗಾಗಿ ಸಹಿ ಹಾಕಿರುವ ಹೊಸ ಪ್ರಾಜೆಕ್ಟ್ ಸಂಬಂಧಿಸಿ ದುಬೈನ ಸುಂದರ ಸ್ಥಳಗಳಲ್ಲಿ ಈಗಾಗಲೇ ಶೂಟಿಂಗ್ ಮುಗಿದಿದೆ.
ಹೀಗಾಗಿ ಸಹಿ ಹಾಕಿರುವ ಹೊಸ ಪ್ರಾಜೆಕ್ಟ್ ಸಂಬಂಧಿಸಿ ದುಬೈನ ಸುಂದರ ಸ್ಥಳಗಳಲ್ಲಿ ಈಗಾಗಲೇ ಶೂಟಿಂಗ್ ಮುಗಿದಿದೆ.
ಈ ಆಲ್ಬಂನಲ್ಲಿ ನೃತ್ಯ ಮಾಡಲು ಪ್ರತಿ ಹಾಡಿಗೆ 4 ರಿಂದ -5 ಕೋಟಿ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ಇದೆ.
ಈ ಆಲ್ಬಂನಲ್ಲಿ ನೃತ್ಯ ಮಾಡಲು ಪ್ರತಿ ಹಾಡಿಗೆ 4 ರಿಂದ -5 ಕೋಟಿ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ಇದೆ.
ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದಲ್ಲಿಯೂ ಜಾಕ್ವೆಲಿನ್ ಹೆಜ್ಜೆ ಹಾಕಿದ್ದಾರೆ.
ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದಲ್ಲಿಯೂ ಜಾಕ್ವೆಲಿನ್ ಹೆಜ್ಜೆ ಹಾಕಿದ್ದಾರೆ.
ಜಾಕ್ವೆಲಿನ್
ಜಾಕ್ವೆಲಿನ್
ಜಾಕ್ವೆಲಿನ್
ಜಾಕ್ವೆಲಿನ್
ಜಾಕ್ವೆಲಿನ್
ಜಾಕ್ವೆಲಿನ್
ಜಾಕ್ವೆಲಿನ್
ಜಾಕ್ವೆಲಿನ್
ಜಾಕ್ವೆಲಿನ್
ಜಾಕ್ವೆಲಿನ್
ಜಾಕ್ವೆಲಿನ್
ಜಾಕ್ವೆಲಿನ್
ಜಾಕ್ವೆಲಿನ್
ಜಾಕ್ವೆಲಿನ್
ಜಾಕ್ವೆಲಿನ್
ಜಾಕ್ವೆಲಿನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.